PDF —
4 ಆಯತ್ Meccan PDF
Built right in your browser — download starts automatically

ಸೂರಾ ಖುರೈಶ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಖುರೈಶ್ pdf ಕನ್ನಡ — ಡೌನ್‌ಲೋಡ್ ಸೂರಾ ಖುರೈಶ್ ಅನುವಾದ. ಸೂರಾ ಖುರೈಶ್ (Meccan) 4 ಆಯತ್.



4 ಆಯತ್ · Meccan · ಕನ್ನಡ
bismillah
ﭑﭒﭓ
106:1 (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.
ﭔﭕﭖﭗﭘ
106:2 ಅವರ ಚಳಿಗಾಲ ಹಾಗು ಬೇಸಿಗೆ ಕಾಲದ (ವ್ಯಾಪಾರದ) ಯಾತ್ರೆಗಾಗಿ ಪರಿಚಿತಗೊಳಿಸಿದ್ದಕ್ಕಾಗಿ
ﭙﭚﭛﭜﭝ
106:3 ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.
ﭞﭟﭠﭡﭢﭣﭤﭥ
106:4 ಅವನು ಅವರಿಗೆ ಹಸಿವಿನಲ್ಲಿ ಆಹಾರ ಒದಗಿಸಿದನು ಮತ್ತು ಭಯದಿಂದ ರಕ್ಷಿಸಿ ಶಾಂತಿಯನ್ನು ಕರುಣಿಸಿದನು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers