PDF —
5 ಆಯತ್ Meccan PDF
Built right in your browser — download starts automatically

ಸೂರಾ ಅಲ್-ಖದ್ರ್ pdf — ಡೌನ್‌ಲೋಡ್ (ಕನ್ನಡ)

ಸೂರಾ ಅಲ್-ಖದ್ರ್ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಖದ್ರ್ ಅನುವಾದ. ಸೂರಾ ಅಲ್-ಖದ್ರ್ (Meccan) 5 ಆಯತ್.



5 ಆಯತ್ · Meccan · ಕನ್ನಡ
bismillah
ﭴﭵﭶﭷﭸﭹ
97:1 ಖಂಡಿತವಾಗಿಯೂ ನಾವು ಈ ಕುರ್ಆನ್ನನ್ನು ಮಹತ್ವಪರ‍್ಣ ರಾತ್ರಿಯಲ್ಲಿ ಅವತರ‍್ಣಗೊಳಿಸಿದ್ದೇವೆ
ﭺﭻﭼﭽﭾﭿ
97:2 ಮಹತ್ವಪರ‍್ಣ ರಾತ್ರಿ ಏನೆಂದು ನಿಮಗೇನು ಗೊತ್ತು ?
ﮀﮁﮂﮃﮄﮅﮆ
97:3 ಮಹತ್ವಪರ‍್ಣ ರಾತ್ರಿ (ಮಹಿಮೆ, ಪುಣ್ಯ, ಪ್ರತಿಫಲಗಳಲ್ಲಿ) ಸಾವಿರ ತಿಂಗಳುಗಳಿಗಿಂತ ಉತ್ತಮವಾಗಿದೆ.
ﮇﮈﮉﮊﮋﮌﮍﮎﮏﮐ
97:4 ಈ ರಾತ್ರಿಯಲ್ಲಿ ಮಲಕ್ಗಳು ಮತ್ತು ಪವಿತ್ರಾತ್ಮ(ಜಿಬ್ರೀಲ್) ತಮ್ಮ ಪ್ರಭುವಿನ ಆಜ್ಞೆಯಿಂದ ಪ್ರತಿಯೊಂದು ಆದೇಶಗಳೊಂದಿಗೆ ಇಳಿದು ಬರುತ್ತಾರೆ.
ﮑﮒﮓﮔﮕﮖ
97:5 ಆ ರಾತ್ರಿಯು ಅರುಣೋದಯದವರೆಗೆ ಸಂಪರ‍್ಣ ಶಾಂತಿಮಯವಾಗಿರುವುದು.

ಪವಿತ್ರ ಕುರಾನ್


Wednesday, September 9, 2026

Don't forget us in your sincere prayers