ಅನ್-ನೂರ್ · 37/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ ۝٣٧
Rinjaalul laa tulheehim tijaaratunw wa laa bai`un `an zikril laahi wa iqaamis Salaati wa eetaaa`iz Zakaati yakkhaafoona Yawman tataqallabu feehil quloobu wal absaar
📖 ಕನ್ನಡ ಅರ್ಥ
(ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ, ಝಕಾತ್ ನೀಡುವುದರಿಂದಲೂ ಅಲಕ್ಷö್ಯಗೊಳಿಸು ವುದಿಲ್ಲ. ಹೃದಯಗಳು, ದೃಷ್ಟಿಗಳು ಪಲ್ಲಟಗೊಳ್ಳುವ (ಪ್ರಳಯ) ದಿನವನ್ನು ಅವರು ಭಯಪಡುತ್ತಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ಅನ್-ನೂರ್

35۞ اللَّهُ نُورُ السَّمَاوَاتِ وَالْأَرْضِ ۚ مَثَلُ نُورِهِ كَمِشْكَاةٍ فِيهَا مِصْبَاحٌ ۖ الْمِصْبَاحُ فِي زُجَاجَةٍ ۖ الزُّجَاجَةُ كَأَنَّهَا كَوْكَبٌ دُرِّيٌّ يُوقَدُ مِن شَجَرَةٍ مُّبَارَكَةٍ زَيْتُونَةٍ لَّا شَرْقِيَّةٍ وَلَا غَرْبِيَّةٍ يَكَادُ زَيْتُهَا يُضِيءُ وَلَوْ لَمْ تَمْسَسْهُ نَارٌ ۚ نُّورٌ عَلَىٰ نُورٍ ۗ يَهْدِي اللَّهُ لِنُورِهِ مَن يَشَاءُ ۚ وَيَضْرِبُ اللَّهُ الْأَمْثَالَ لِلنَّاسِ ۗ وَاللَّهُ بِكُلِّ شَيْءٍ عَلِيمٌ
ಅಲ್ಲಾಹನು ಭೂಮಿ ಆಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು ಒಂದು ಗೋಡೆಗೂಡಿನಂತೆ: ಅದರಲ್ಲಿ ದೀಪವಿದೆ ಮತ್ತು ದೀಪವು ಗಾಜಿನ ಬುರುಡೆಯೊಳಗಿದ್ದು ಮತ್ತು ಗಾಜು ಒಂದು ಮಿನುಗುತ್ತಿರುವ ಪ್ರಕಾಶಮಯ ನಕ್ಷತ್ರದಂತಿದೆ. ಆ ದೀಪವು ಪೂರ್ವಾತ್ಯವೂ, ಪಶ್ಚಿಮಾತ್ಯವೂ ಅಲ್ಲದ ಒಂದು ಅನುಗ್ರಹಪೂರ್ಣ ಝೈತೂನ್ ಮರದ ಎಣ್ಣೆಯಿಂದ ಉರಿಸಲಾಗುವಂತಹದು. ಅದರ ಎಣ್ಣೆಯು ಬೆಂಕಿ ಸ್ಪರ್ಶಿಸದಿದ್ದರೂ ತಾನೇ ಪ್ರಜ್ವಲಿಸುತ್ತದೆ. ಪ್ರಕಾಶದ ಮೇಲೆ ಪ್ರಕಾಶವಿದೆ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುತ್ತಾನೆ ಮತ್ತು ಅವನು ಜನರಿಗೆ ಉಪಮೆಗಳನ್ನು ವಿವರಿಸುತ್ತಾನೆ ಹಾಗೂ ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲನು.
36فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ
ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.
37رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
(ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ, ಝಕಾತ್ ನೀಡುವುದರಿಂದಲೂ ಅಲಕ್ಷö್ಯಗೊಳಿಸು ವುದಿಲ್ಲ. ಹೃದಯಗಳು, ದೃಷ್ಟಿಗಳು ಪಲ್ಲಟಗೊಳ್ಳುವ (ಪ್ರಳಯ) ದಿನವನ್ನು ಅವರು ಭಯಪಡುತ್ತಾರೆ.
38لِيَجْزِيَهُمُ اللَّهُ أَحْسَنَ مَا عَمِلُوا وَيَزِيدَهُم مِّن فَضْلِهِ ۗ وَاللَّهُ يَرْزُقُ مَن يَشَاءُ بِغَيْرِ حِسَابٍ
ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ.
39وَالَّذِينَ كَفَرُوا أَعْمَالُهُمْ كَسَرَابٍ بِقِيعَةٍ يَحْسَبُهُ الظَّمْآنُ مَاءً حَتَّىٰ إِذَا جَاءَهُ لَمْ يَجِدْهُ شَيْئًا وَوَجَدَ اللَّهَ عِندَهُ فَوَفَّاهُ حِسَابَهُ ۗ وَاللَّهُ سَرِيعُ الْحِسَابِ
ಸತ್ಯನಿಷೇಧಿಸಿದವರ ಕರ್ಮಗಳು ಮರುಭೂಮಿಯಲ್ಲಿರುವ ಮರಿಚಿಕೆಯಂತೆ, ಬಾಯಾರಿದ ವ್ಯಕ್ತಿಯು ಅದನ್ನು ನೀರೆಂದು ಭಾವಿಸುತ್ತಾನೆ. ಆದರೆ ಅವನು ಅದರೆಡೆಗೆ ತಲುಪಿದಾಗ ಅಲ್ಲಿ ಏನೇನೂ ಕಾಣುವುದಿಲ್ಲ. ಆಗ ಅವನು ಅಲ್ಲಾಹನನ್ನು ತನ್ನ ಬಳಿ ಕಾಣುವನು. ಅಲ್ಲಾಹನು ಅವನ ಲೆಕ್ಕವನ್ನು ಪರಿಪೂರ್ಣವಾಗಿ ನೀಡಿ ಬಿಡುವನು. ಅಲ್ಲಾಹನು ಅತೀ ಶೀಘ್ರವಾಗಿ ಲೆಕ್ಕವಿಚಾರಣೆ ನಡೆಸುವವನಾಗಿದ್ದಾನೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
37ಆಯತ್

ಅನುವಾದ — ಅನ್-ನೂರ್ 37

ಸೂರಾ ಅನ್-ನೂರ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : (ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ,…

ಸೂರಾ ಆಯತ್ 37/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers