ಅನ್-ನೂರ್ · 36/64
ಅನುವಾದ ಉಚ್ಚಾರಣೆ — ಸೂರಾ ಅನ್-ನೂರ್
فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ ٣٦
Transliteration
Fee buyootin azinal laahu an turfa`a wa yuzkara feehasmuhoo yusabbihu lahoo feehaa bilghuduwwi wal aasaal
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.
Additional reference in தமிழ்
🎧 ಆಲಿಸಿ
📜 ಆಯತ್ 34-38 — ಸೂರಾ ಅನ್-ನೂರ್
34وَلَقَدْ أَنزَلْنَا إِلَيْكُمْ آيَاتٍ مُّبَيِّنَاتٍ وَمَثَلًا مِّنَ الَّذِينَ خَلَوْا مِن قَبْلِكُمْ وَمَوْعِظَةً لِّلْمُتَّقِينَ
ನಿಶ್ಚಯವಾಗಿಯೂ ನಾವು ನಿಮ್ಮೆಡೆಗೆ ಸುಸ್ಪಷ್ಟ ಸೂಕ್ತಿಗಳನ್ನು, ನಿಮಗಿಂತ ಮೊದಲು ಗತಿಸಿದವರ ವೃತ್ತಾಂತಗಳನ್ನು, ಭಯಭಕ್ತಿವುಳ್ಳವರಿಗೆ ಉಪದೇಶವನ್ನು ಅವತೀರ್ಣಗೊಳಿಸಿರುತ್ತೇವೆ.
35۞ اللَّهُ نُورُ السَّمَاوَاتِ وَالْأَرْضِ ۚ مَثَلُ نُورِهِ كَمِشْكَاةٍ فِيهَا مِصْبَاحٌ ۖ الْمِصْبَاحُ فِي زُجَاجَةٍ ۖ الزُّجَاجَةُ كَأَنَّهَا كَوْكَبٌ دُرِّيٌّ يُوقَدُ مِن شَجَرَةٍ مُّبَارَكَةٍ زَيْتُونَةٍ لَّا شَرْقِيَّةٍ وَلَا غَرْبِيَّةٍ يَكَادُ زَيْتُهَا يُضِيءُ وَلَوْ لَمْ تَمْسَسْهُ نَارٌ ۚ نُّورٌ عَلَىٰ نُورٍ ۗ يَهْدِي اللَّهُ لِنُورِهِ مَن يَشَاءُ ۚ وَيَضْرِبُ اللَّهُ الْأَمْثَالَ لِلنَّاسِ ۗ وَاللَّهُ بِكُلِّ شَيْءٍ عَلِيمٌ
ಅಲ್ಲಾಹನು ಭೂಮಿ ಆಕಾಶಗಳ ಪ್ರಕಾಶವಾಗಿರುವನು. ಅವನ ಪ್ರಕಾಶದ ಉಪಮೆಯು ಒಂದು ಗೋಡೆಗೂಡಿನಂತೆ: ಅದರಲ್ಲಿ ದೀಪವಿದೆ ಮತ್ತು ದೀಪವು ಗಾಜಿನ ಬುರುಡೆಯೊಳಗಿದ್ದು ಮತ್ತು ಗಾಜು ಒಂದು ಮಿನುಗುತ್ತಿರುವ ಪ್ರಕಾಶಮಯ ನಕ್ಷತ್ರದಂತಿದೆ. ಆ ದೀಪವು ಪೂರ್ವಾತ್ಯವೂ, ಪಶ್ಚಿಮಾತ್ಯವೂ ಅಲ್ಲದ ಒಂದು ಅನುಗ್ರಹಪೂರ್ಣ ಝೈತೂನ್ ಮರದ ಎಣ್ಣೆಯಿಂದ ಉರಿಸಲಾಗುವಂತಹದು. ಅದರ ಎಣ್ಣೆಯು ಬೆಂಕಿ ಸ್ಪರ್ಶಿಸದಿದ್ದರೂ ತಾನೇ ಪ್ರಜ್ವಲಿಸುತ್ತದೆ. ಪ್ರಕಾಶದ ಮೇಲೆ ಪ್ರಕಾಶವಿದೆ. ಅಲ್ಲಾಹನು ತಾನಿಚ್ಛಿಸಿದವರನ್ನು ತನ್ನ ಪ್ರಕಾಶದೆಡೆಗೆ ಮುನ್ನಡೆಸುತ್ತಾನೆ ಮತ್ತು ಅವನು ಜನರಿಗೆ ಉಪಮೆಗಳನ್ನು ವಿವರಿಸುತ್ತಾನೆ ಹಾಗೂ ಅಲ್ಲಾಹನು ಸಕಲ ವಸ್ತುಗಳನ್ನು ಚೆನ್ನಾಗಿ ಬಲ್ಲನು.
36فِي بُيُوتٍ أَذِنَ اللَّهُ أَن تُرْفَعَ وَيُذْكَرَ فِيهَا اسْمُهُ يُسَبِّحُ لَهُ فِيهَا بِالْغُدُوِّ وَالْآصَالِ
ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು ಅಲ್ಲಾಹನು ಆದೇಶಿಸಿರುವನು. ಅವುಗಳಲ್ಲಿ ಇಂತಹ ಜನರು ಅಲ್ಲಾಹನ ಪಾವಿತ್ರö್ಯವನ್ನು ಸಂಜೆ ಮುಂಜಾನೆಯಲ್ಲೂ, ಸ್ತುತಿಸುತ್ತಾರೆ.
37رِجَالٌ لَّا تُلْهِيهِمْ تِجَارَةٌ وَلَا بَيْعٌ عَن ذِكْرِ اللَّهِ وَإِقَامِ الصَّلَاةِ وَإِيتَاءِ الزَّكَاةِ ۙ يَخَافُونَ يَوْمًا تَتَقَلَّبُ فِيهِ الْقُلُوبُ وَالْأَبْصَارُ
(ಹೀಗೆ ಸ್ತುತಿಸುವ) ಜನರಿಗೆ ಯಾವ ವ್ಯಾಪಾರವಾಗಲೀ, ಕ್ರಯವಿಕ್ರಯವಾಗಲೀ, ಅಲ್ಲಾಹನ ಸ್ಮರಣೆಯಿಂದಲೂ ನಮಾಝ್ ಸಂಸ್ಥಾಪಿಸುವುದರಿAದಲೂ, ಝಕಾತ್ ನೀಡುವುದರಿಂದಲೂ ಅಲಕ್ಷö್ಯಗೊಳಿಸು ವುದಿಲ್ಲ. ಹೃದಯಗಳು, ದೃಷ್ಟಿಗಳು ಪಲ್ಲಟಗೊಳ್ಳುವ (ಪ್ರಳಯ) ದಿನವನ್ನು ಅವರು ಭಯಪಡುತ್ತಾರೆ.
38لِيَجْزِيَهُمُ اللَّهُ أَحْسَنَ مَا عَمِلُوا وَيَزِيدَهُم مِّن فَضْلِهِ ۗ وَاللَّهُ يَرْزُقُ مَن يَشَاءُ بِغَيْرِ حِسَابٍ
ಇದು ಅಲ್ಲಾಹನು ಅವರ ಉತ್ತಮ ಕರ್ಮಗಳಿಗೆ ಅತ್ಯುತ್ತಮವಾದ ಪ್ರತಿಫಲ ನೀಡಲೆಂದು ಮತ್ತು ತನ್ನ ಅನುಗ್ರದಿಂದ ಇನ್ನಷ್ಟು ಹೆಚ್ಚು ನೀಡಲೆಂದಾಗಿದೆ. ಅಲ್ಲಾಹನು ತಾನಿಚ್ಛಿಸಿದವರಿಗೆ ಲೆಕ್ಕಾತೀತ ಜೀವನಾಧಾರವನ್ನು ನೀಡುತ್ತಾನೆ.
ಅನ್-ನೂರ್ಕುರಾನ್ ಸೂಚಿ
64ಆಯತ್
MedinanRevelation
36ಆಯತ್
ಅನುವಾದ — ಅನ್-ನೂರ್ 36
ಸೂರಾ ಅನ್-ನೂರ್ ಆಯತ್ 36 - ಓದಿ, ಆಲಿಸಿ, ಅನುವಾದ, ಕನ್ನಡ : ಆ ಭವನಗಳಲ್ಲಿ (ಮಸೀದಿಗಳಲ್ಲಿ) ಅವುಗಳನ್ನು ಉನ್ನತ ಗೊಳಿಸಲು, ಅವುಗಲ್ಲಿ ತನ್ನ ನಾಮಸ್ಮರಣೆ ಮಾಡಲು…ಸೂರಾ ಆಯತ್ 36/64 — ಸೂರಾ ಅನ್-ನೂರ್ النور (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನೂರ್ ಆಲಿಸಿ, ಸೂರಾ ಅನ್-ನೂರ್ ಅನುವಾದ, ಸೂರಾ ಅನ್-ನೂರ್ mp3, ಸೂರಾ ಅನ್-ನೂರ್ pdf. ಆಯತ್ 34–38. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








