ಅಲ್-ವಾಕಿಯಾ · 78/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فِي كِتَابٍ مَّكْنُونٍ ۝٧٨
Fee kitaabim maknoon
📖 ಕನ್ನಡ ಅರ್ಥ
ಇದು ಸುರಕ್ಷಿತ ಗ್ರಂಥದಲ್ಲಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 76-80 — ಸೂರಾ ಅಲ್-ವಾಕಿಯಾ

76وَإِنَّهُ لَقَسَمٌ لَّوْ تَعْلَمُونَ عَظِيمٌ
ನೀವು ಅರಿಯುವವರಾಗಿದ್ದರೆ ಇದೊಂದು ಮಹಾ ಆಣೆಯಾಗಿದೆ.
77إِنَّهُ لَقُرْآنٌ كَرِيمٌ
ನಿಸ್ಸಂದೇಹವಾಗಿಯೂ ಇದು ಮಹಾ ಆದರಣಿಯ ಕುರ್‌ಆನ್ ಆಗಿದೆ.
78فِي كِتَابٍ مَّكْنُونٍ
ಇದು ಸುರಕ್ಷಿತ ಗ್ರಂಥದಲ್ಲಿದೆ.
79لَّا يَمَسُّهُ إِلَّا الْمُطَهَّرُونَ
ಪರಿಶುದ್ಧರಲ್ಲದೇ ಬೇರಾರು ಇದನ್ನು ಸ್ಪರ್ಶಿಸಲಾರರು.
80تَنزِيلٌ مِّن رَّبِّ الْعَالَمِينَ
ಇದು ಸರ್ವ ಲೋಕಗಳ ಪ್ರಭುವಿನ ಕಡೆಯಿಂದ ಅವತೀರ್ಣಗೊಂಡಿದೆ.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
78ಆಯತ್

ಅನುವಾದ — ಅಲ್-ವಾಕಿಯಾ 78

ಸೂರಾ ಅಲ್-ವಾಕಿಯಾ ಆಯತ್ 78 - ಓದಿ, ಆಲಿಸಿ, ಅನುವಾದ, ಕನ್ನಡ : ಇದು ಸುರಕ್ಷಿತ ಗ್ರಂಥದಲ್ಲಿದೆ.

ಸೂರಾ ಆಯತ್ 78/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 76–80. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers