ಅತ್-ತಲಾಕ್ · 3/12
ಅನುವಾದ ಉಚ್ಚಾರಣೆ — ಸೂರಾ ಅತ್-ತಲಾಕ್
وَيَرْزُقْهُ مِنْ حَيْثُ لَا يَحْتَسِبُ ۚ وَمَن يَتَوَكَّلْ عَلَى اللَّهِ فَهُوَ حَسْبُهُ ۚ إِنَّ اللَّهَ بَالِغُ أَمْرِهِ ۚ قَدْ جَعَلَ اللَّهُ لِكُلِّ شَيْءٍ قَدْرًا ٣
Transliteration
Wa yarzuqhu min haisu laa yahtasib; wa many yatawakkal `alal laahi fahuwa husbuh; innal laaha baalighu amrih; qad ja`alal laahu likulli shai`in qadraa
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅವನು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವನಿಗೆ ಜೀವನಾಧಾರ ಕೊಡುವನು ಅಲ್ಲಾಹನ ಮೇಲೆ ಭರವಸೆಯನ್ನಿಡುವವನಿಗೆ ಅವನೇ ಸಾಕು ಅಲ್ಲಾಹನು ತನ್ನ ಕರ‍್ಯಗಳನ್ನು ಪರ‍್ತಿಗೊಳಿಸಿಯೇ ತೀರುವವನಾಗಿದ್ದಾನೆ ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿರುತ್ತಾನೆ.
Additional reference in தமிழ்
🎧 ಆಲಿಸಿ
📜 ಆಯತ್ 1-5 — ಸೂರಾ ಅತ್-ತಲಾಕ್
1يَا أَيُّهَا النَّبِيُّ إِذَا طَلَّقْتُمُ النِّسَاءَ فَطَلِّقُوهُنَّ لِعِدَّتِهِنَّ وَأَحْصُوا الْعِدَّةَ ۖ وَاتَّقُوا اللَّهَ رَبَّكُمْ ۖ لَا تُخْرِجُوهُنَّ مِن بُيُوتِهِنَّ وَلَا يَخْرُجْنَ إِلَّا أَن يَأْتِينَ بِفَاحِشَةٍ مُّبَيِّنَةٍ ۚ وَتِلْكَ حُدُودُ اللَّهِ ۚ وَمَن يَتَعَدَّ حُدُودَ اللَّهِ فَقَدْ ظَلَمَ نَفْسَهُ ۚ لَا تَدْرِي لَعَلَّ اللَّهَ يُحْدِثُ بَعْدَ ذَٰلِكَ أَمْرًا
ಓ ಪೈಗಂಬರರೇ (ಹೇಳಿರಿ) ನೀವು ಪತ್ನಿಯರನ್ನು ವಿಚ್ಛೇದಿಸುವುದಾದರೆ, ಅವರ ಇದ್ದಃ(ನರ‍್ಮಲ್ಯದ) ಆರಂಭದ ಕಾಲಾವಧಿಯಲ್ಲಿ ವಿಚ್ಛೇದನೆ ನೀಡಿರಿ ಹಾಗೂ ಇದ್ದಃ ಕಾಲಾವಧಿಯನ್ನು ಸರಿಯಾಗಿ ಎಣಿಸಿರಿ. ಮತ್ತು ನಿಮ್ಮ ಪ್ರಭುವಾದ ಅಲ್ಲಾಹನನ್ನು ಭಯಪಡಿರಿ. ಅವರು ಸ್ಪಷ್ಟ ಪಾಪಕೃತ್ಯವೆಸಗದೇ ನೀವು ಅವರನ್ನು ಇದ್ದಃ ಅವಧಿಯಲ್ಲಿ ಅವರ ಮನೆಗಳಿಂದ ಹೊರ ಹಾಕಬೇಡಿರಿ, (ಸ್ವತಃ) ಅವರೂ ಹೊರಟು ಹೋಗದಿರಲಿ, ಇವು ಅಲ್ಲಾಹನ ನಿಶ್ಚಿತ ಮೇರೆಗಳು ಮತ್ತು ಅಲ್ಲಾಹನ ಮೇರೆಗಳನ್ನು ಮೀರುವವನೇ ನಿಜವಾಗಿಯೂ ತನ್ನ ಮೇಲೆ ಅಕ್ರಮ ಮಾಡಿದನು ಬಹುಶಃ ಇದ್ದಃದ ಬಳಿಕ ಅಲ್ಲಾಹನು ಯಾವುದಾದರೂ ಹೊಂದಾಣಿಕೆಯ ಹೊಸ ದಾರಿಯನ್ನುಂಟು ಮಾಡಬಹುದು. ಅದು ನಿಮಗೆ ತಿಳಿಯದು.
2فَإِذَا بَلَغْنَ أَجَلَهُنَّ فَأَمْسِكُوهُنَّ بِمَعْرُوفٍ أَوْ فَارِقُوهُنَّ بِمَعْرُوفٍ وَأَشْهِدُوا ذَوَيْ عَدْلٍ مِّنكُمْ وَأَقِيمُوا الشَّهَادَةَ لِلَّهِ ۚ ذَٰلِكُمْ يُوعَظُ بِهِ مَن كَانَ يُؤْمِنُ بِاللَّهِ وَالْيَوْمِ الْآخِرِ ۚ وَمَن يَتَّقِ اللَّهَ يَجْعَل لَّهُ مَخْرَجًا
ಇನ್ನು ಆ ಸ್ತ್ರೀಯರು ತಮ್ಮ ಇದ್ದಃ ಕಾಲಾವಧಿಗೆ ತಲುಪಿದರೆ ಆಗ ನೀವು ಅವರನ್ನು ಉತ್ತಮ ರೀತಿಯಲ್ಲಿ ನಿಮ್ಮ ವಿವಾಹದಲ್ಲಿ ಇರಿಸಿಕೊಳ್ಳಿರಿ ಇಲ್ಲವೇ, ಉತ್ತಮ ರೀತಿಯಲ್ಲಿ ಅವರಿಂದ ಬರ‍್ಪಡಿರಿ ನಿಮ್ಮ ಪೈಕಿ ನ್ಯಾಯವಂತರಾದ ಇಬ್ಬರನ್ನು ಸಾಕ್ಷಿಗಳನ್ನಾಗಿ ನಿಶ್ಚಯಿಸಿರಿ ಮತ್ತು ನೀವು ಅಲ್ಲಾಹನ ಸಂತೃಪ್ತಿಗೋಸ್ಕರ ಸರಿಯಾದ ನಿಟ್ಟಿನಲ್ಲಿ ಸಾಕ್ಷö್ಯ ನೀಡಿರಿ ಇದೇ ಅಲ್ಲಾಹನಲ್ಲಿ ಅಂತ್ಯ ದಿನದಲ್ಲಿ ವಿಶ್ವಾಸವಿಡುವ ಪ್ರತಿಯೊಬ್ಬನಿಗೆ ನೀಡಲಾಗುವ ಉಪದೇಶವಾಗಿದೆ, ಯಾರು ಅಲ್ಲಾಹನನ್ನು ಭಯಪಡುತ್ತಾನೆ ಅವನಿಗೆ ಅಲ್ಲಾಹನು ಸಂಕಷ್ಟಗಳಿಂದ ಪಾರಾಗುವ ಯಾವುದಾದರೂ ದಾರಿಯನ್ನು ಮಾಡಿಕೊಡುವನು.
3وَيَرْزُقْهُ مِنْ حَيْثُ لَا يَحْتَسِبُ ۚ وَمَن يَتَوَكَّلْ عَلَى اللَّهِ فَهُوَ حَسْبُهُ ۚ إِنَّ اللَّهَ بَالِغُ أَمْرِهِ ۚ قَدْ جَعَلَ اللَّهُ لِكُلِّ شَيْءٍ قَدْرًا
ಅವನು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವನಿಗೆ ಜೀವನಾಧಾರ ಕೊಡುವನು ಅಲ್ಲಾಹನ ಮೇಲೆ ಭರವಸೆಯನ್ನಿಡುವವನಿಗೆ ಅವನೇ ಸಾಕು ಅಲ್ಲಾಹನು ತನ್ನ ಕರ‍್ಯಗಳನ್ನು ಪರ‍್ತಿಗೊಳಿಸಿಯೇ ತೀರುವವನಾಗಿದ್ದಾನೆ ಅಲ್ಲಾಹನು ಪ್ರತಿಯೊಂದು ವಸ್ತುವಿಗೂ ಒಂದು ವಿಧಿಯನ್ನು ನಿಶ್ಚಯಿಸಿರುತ್ತಾನೆ.
4وَاللَّائِي يَئِسْنَ مِنَ الْمَحِيضِ مِن نِّسَائِكُمْ إِنِ ارْتَبْتُمْ فَعِدَّتُهُنَّ ثَلَاثَةُ أَشْهُرٍ وَاللَّائِي لَمْ يَحِضْنَ ۚ وَأُولَاتُ الْأَحْمَالِ أَجَلُهُنَّ أَن يَضَعْنَ حَمْلَهُنَّ ۚ وَمَن يَتَّقِ اللَّهَ يَجْعَل لَّهُ مِنْ أَمْرِهِ يُسْرًا
ನಿಮ್ಮ(ವಿಚ್ಛೇದಿತ) ಸ್ತ್ರೀಯರ ಪೈಕಿ ಋತುಸ್ರಾವದಿಂದ ನಿರಾಶರಾಗಿರುವವರ ಬಗ್ಗೆ ನಿಮಗೆ ಸಂದೇಹವಿದ್ದರೆ ಅವರ ಇದ್ದಃ ಅವಧಿಯು ಮೂರು ತಿಂಗಳುಗಳಾಗಿವೆ ಮತ್ತು ಋತುಮತಿ ಯಾಗದವರಿಗೂ ಇದೇ ನಿಯಮವಿದೆ. ರ‍್ಭಿಣಿಸ್ತ್ರೀಯರ ಇದ್ದಃ ಅವಧಿಯು ಹೆರಿಗೆಯತನಕವಿದೆ. ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅವನ ವಿಷಯದಲ್ಲೂ ಅಲ್ಲಾಹನು ಅನುಕೂಲತೆಯನ್ನು ಉಂಟುಮಾಡುವವನು.
5ذَٰلِكَ أَمْرُ اللَّهِ أَنزَلَهُ إِلَيْكُمْ ۚ وَمَن يَتَّقِ اللَّهَ يُكَفِّرْ عَنْهُ سَيِّئَاتِهِ وَيُعْظِمْ لَهُ أَجْرًا
ಇದು ಅಲ್ಲಾಹನು ನಿಮ್ಮೆಡೆಗೆ ಅವತರ‍್ಣಗೊಳಿಸಿರುವ ಅಜ್ಞೆಯಾಗಿದೆ ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅಲ್ಲಾಹನು ಅವನ ಪಾಪಗಳನ್ನು ಅಳಿಸುವನು ಹಾಗೂ ಅವನಿಗೆ ಮಹಾ ಪ್ರತಿಫಲವನ್ನು ನೀಡುವನು.
ಅತ್-ತಲಾಕ್ಕುರಾನ್ ಸೂಚಿ
12ಆಯತ್
MedinanRevelation
3ಆಯತ್
ಅನುವಾದ — ಅತ್-ತಲಾಕ್ 3
ಸೂರಾ ಅತ್-ತಲಾಕ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಊಹಿಸಿರದಂತಹ ಕಡೆಯಿಂದ ಅಲ್ಲಾಹನು ಅವನಿಗೆ ಜೀವನಾಧಾರ ಕೊಡುವನು ಅಲ್ಲಾಹನ ಮೇಲೆ ಭರವಸೆಯನ್ನಿಡುವವನಿಗೆ…ಸೂರಾ ಆಯತ್ 3/12 — ಸೂರಾ ಅತ್-ತಲಾಕ್ الطلاق (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಲಾಕ್ ಆಲಿಸಿ, ಸೂರಾ ಅತ್-ತಲಾಕ್ ಅನುವಾದ, ಸೂರಾ ಅತ್-ತಲಾಕ್ mp3, ಸೂರಾ ಅತ್-ತಲಾಕ್ pdf. ಆಯತ್ 1–5. ಕನ್ನಡ ಅರ್ಥ: தமிழ்.
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 7, 2026
Don't forget us in your sincere prayers








