ಸೂರಾ ಅಲ್-ಹುಮಜಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಹುಮಜಾ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಹುಮಜಾ ಅನುವಾದ. ಸೂರಾ ಅಲ್-ಹುಮಜಾ (Meccan) 9 ಆಯತ್.
Related
- ಸೂರಾ ಅಲ್-ಹುಮಜಾ ಅನುವಾದಕನ್ನಡ
- ಸೂರಾ ಅಲ್-ಹುಮಜಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಹುಮಜಾ

ﭢﭣﭤﭥﭦ
104:1
(ಮುಂದೆ) ಮೂದಲಿಸುವ ಮತ್ತು (ಹಿಂದೆ) ದೋಷಹುಡುಕುವ ಪ್ರತಿ ಯೊಬ್ಬನಿಗೆ ವಿನಾಶ ಕಾದಿದೆ.
ﭧﭨﭩﭪﭫ
104:2
ಅವನು ಸಂಪತ್ತು ಸಂಗ್ರಹಿಸುತ್ತಾ ಎಣಿಸಿ ಎಣಿಸಿ ಇಡುವನು
ﭬﭭﭮﭯﭰ
104:3
ಅವನ ಸಂಪತ್ತು ಅವನ ಬಳಿ ಶಾಶ್ವತವಾಗಿರುವುದೆಂದು ಅವನು ಭಾವಿಸುತ್ತಾನೆ.
ﭱﭲﭳﭴﭵﭶ
104:4
ಖಂಡಿತ ಅವನ ಭಾವನೆಯಂತಿಲ್ಲ ನಿಜವಾಗಿ ಅವನು ಹುತಮಃದಲ್ಲಿ ಎಸೆಯಲ್ಪಡುವನು.
ﭷﭸﭹﭺﭻ
104:5
ಹುತಮಃ (ಅಗ್ನಿಯು) ಏನೆಂದು ನಿಮಗೇನು ಗೊತ್ತು ?
ﭼﭽﭾﭿ
104:6
ಅದು ಅಲ್ಲಾಹನು ಉರಿಸಲಾದ ಅಗ್ನಿಯಾಗಿದೆ.
ﮀﮁﮂﮃﮄ
104:7
ಅದು ಹೃದಯಗಳವರೆಗೆ ತಲುಪುವುದು.
ﮅﮆﮇﮈ
104:8
ಅದು ಅವರ ಮೇಲೆ ಆವರಿಸಿ ಮುಚ್ಚಿಬಿಡಲಾಗುವುದು.
ﮉﮊﮋﮌ
104:9
ಅವರು ಎತ್ತರವಾದ ಅಗ್ನಿಯ ಸ್ಥಂಭಗಳಿಂದ ಆವರಿಸಲ್ಪಟ್ಟಿರುವರು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







