ಅಲ್-ಆದಿಯಾತ್ · 3/11
ಅನುವಾದ ಉಚ್ಚಾರಣೆ — ಸೂರಾ ಅಲ್-ಆದಿಯಾತ್
فَالْمُغِيرَاتِ صُبْحًا ۝٣
Fal mugheeraati subha
📖 ಕನ್ನಡ ಅರ್ಥ
ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-5 — ಸೂರಾ ಅಲ್-ಆದಿಯಾತ್

1وَالْعَادِيَاتِ ضَبْحًا
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
2فَالْمُورِيَاتِ قَدْحًا
ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.
3فَالْمُغِيرَاتِ صُبْحًا
ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.
4فَأَثَرْنَ بِهِ نَقْعًا
ಆಗ ಅವು ಧೂಳು ಎಬ್ಬಿಸುವುವು.
5فَوَسَطْنَ بِهِ جَمْعًا
ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು.
ಅಲ್-ಆದಿಯಾತ್ಕುರಾನ್ ಸೂಚಿ
11ಆಯತ್
MeccanRevelation
3ಆಯತ್

ಅನುವಾದ — ಅಲ್-ಆದಿಯಾತ್ 3

ಸೂರಾ ಅಲ್-ಆದಿಯಾತ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.

ಸೂರಾ ಆಯತ್ 3/11 — ಸೂರಾ ಅಲ್-ಆದಿಯಾತ್ العاديات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆದಿಯಾತ್ ಆಲಿಸಿ, ಸೂರಾ ಅಲ್-ಆದಿಯಾತ್ ಅನುವಾದ, ಸೂರಾ ಅಲ್-ಆದಿಯಾತ್ mp3, ಸೂರಾ ಅಲ್-ಆದಿಯಾತ್ pdf. ಆಯತ್ 1–5. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers