ಸೂರಾ ಅಲ್-ಆದಿಯಾತ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಆದಿಯಾತ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (11 ಆಯತ್ — مكية). ಅಲ್-ಆದಿಯಾತ್ ಆಲಿಸಿ, ಅಲ್-ಆದಿಯಾತ್ ಅನುವಾದ, ಅಲ್-ಆದಿಯಾತ್ mp3, ಅಲ್-ಆದಿಯಾತ್ pdf.

ಸೂರಾ ಅಲ್-ಆದಿಯಾತ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالْعَادِيَاتِ ضَبْحًا ۝١
📖 ಅನುವಾದ ಆಯತ್ 1
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
فَالْمُورِيَاتِ قَدْحًا ۝٢
📖 ಅನುವಾದ ಆಯತ್ 2
ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.
فَالْمُغِيرَاتِ صُبْحًا ۝٣
📖 ಅನುವಾದ ಆಯತ್ 3
ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.
فَأَثَرْنَ بِهِ نَقْعًا ۝٤
📖 ಅನುವಾದ ಆಯತ್ 4
ಆಗ ಅವು ಧೂಳು ಎಬ್ಬಿಸುವುವು.
فَوَسَطْنَ بِهِ جَمْعًا ۝٥
📖 ಅನುವಾದ ಆಯತ್ 5
ಬಳಿಕ ಶತ್ರು ಸೈನ್ಯಗಳ ನಡುವೆ ನುಗ್ಗಿಬಿಡುವುವು.
إِنَّ الْإِنسَانَ لِرَبِّهِ لَكَنُودٌ ۝٦
📖 ಅನುವಾದ ಆಯತ್ 6
ಖಂಡಿತವಾಗಿಯೂ ಮನುಷ್ಯನು ತನ್ನ ಪ್ರಭುವಿಗೆ ಮಹಾ ಕೃತಘ್ನನಾಗಿದ್ದಾನೆ,
وَإِنَّهُ عَلَىٰ ذَٰلِكَ لَشَهِيدٌ ۝٧
📖 ಅನುವಾದ ಆಯತ್ 7
ಖಂಡಿತವಾಗಿಯೂ ಸ್ವತಃ ಅವನು ಇದಕ್ಕೆ ಸಾಕ್ಷಿಯಾಗಿದ್ದಾನೆ.
وَإِنَّهُ لِحُبِّ الْخَيْرِ لَشَدِيدٌ ۝٨
📖 ಅನುವಾದ ಆಯತ್ 8
ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.
۞ أَفَلَا يَعْلَمُ إِذَا بُعْثِرَ مَا فِي الْقُبُورِ ۝٩
📖 ಅನುವಾದ ಆಯತ್ 9
ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?
وَحُصِّلَ مَا فِي الصُّدُورِ ۝١٠
📖 ಅನುವಾದ ಆಯತ್ 10
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.
إِنَّ رَبَّهُم بِهِمْ يَوْمَئِذٍ لَّخَبِيرٌ ۝١١
📖 ಅನುವಾದ ಆಯತ್ 11
ನಿಸ್ಸಂದೇಹವಾಗಿಯೂ ಅಂದು ಅವರ ಪ್ರಭು ಅವರ ಸ್ಥಿತಿಯ ಕುರಿತು ಸಂಪರ‍್ಣ ಅರಿವು ಉಳ್ಳವನಾಗಿರುವನು.
← 99 ಅಲ್-ಆದಿಯಾತ್ (100/114) 101 →
ಓದಿ ಸೂರಾ ಅಲ್-ಆದಿಯಾತ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

100العاديات Al-'Adiyat 📚 11 ಆಯತ್ مكية

ಆಯತ್‌ವಾರು – ಸೂರಾ ಅಲ್-ಆದಿಯಾತ್ — 11 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers