ಅತ್-ತಕಾಸುರ್ · 2/8
ಅನುವಾದ ಉಚ್ಚಾರಣೆ — ಅತ್-ತಕಾಸುರ್
حَتَّىٰ زُرْتُمُ الْمَقَابِرَ ۝٢
Hatta zurtumul-maqaabir
📖 ಕನ್ನಡ ಅರ್ಥ
ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ)
🎧 ಆಲಿಸಿ

📜 ಆಯತ್ 1-4 — ಅತ್-ತಕಾಸುರ್

1أَلْهَاكُمُ التَّكَاثُرُ
(ಮಾನವರೇ.) ಹೆಚ್ಚೆಚ್ಚು ಗಳಿಸುವ ಚಿಂತೆಯು ನಿಮ್ಮನ್ನು ಮೈಮರೆಸಿದೆ
2حَتَّىٰ زُرْتُمُ الْمَقَابِرَ
ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ)
3كَلَّا سَوْفَ تَعْلَمُونَ
ಖಂಡಿತ ಇದು ಸರಿಯಲ್ಲ, ನಿಮಗೆ ಬೇಗನೇ ತಿಳಿಯಲಿದೆ
4ثُمَّ كَلَّا سَوْفَ تَعْلَمُونَ
ಮತ್ತೆ , ಖಂಡಿತ ಇದು ಸರಿಯಲ್ಲ. ನಿಮಗೆ ಬೇಗನೇ ತಿಳಿಯಲಿದೆ
ಅತ್-ತಕಾಸುರ್ಕುರಾನ್ ಸೂಚಿ
8ಆಯತ್
MeccanRevelation
2ಆಯತ್

ಅನುವಾದ — ಅತ್-ತಕಾಸುರ್ 2

ಸೂರಾ ಅತ್-ತಕಾಸುರ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : ನೀವು ನಿಮ್ಮ ಗೋರಿಗಳನ್ನು ಕಾಣುವವರೆಗೂ (ಇದು ಮುಂದುವರಿಯಲಿದೆ)

ಸೂರಾ ಆಯತ್ 2/8 — ಅತ್-ತಕಾಸುರ್ التكاثر (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಅತ್-ತಕಾಸುರ್ ಆಲಿಸಿ, ಅತ್-ತಕಾಸುರ್ ಅನುವಾದ, ಅತ್-ತಕಾಸುರ್ mp3, ಅತ್-ತಕಾಸುರ್ pdf. ಆಯತ್ 1–4. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, August 18, 2026

Don't forget us in your sincere prayers