ಯಾಸೀನ್ · 4/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
عَلَىٰ صِرَاطٍ مُّسْتَقِيمٍ ۝٤
Alaa Siraatim Mustaqeem
📖 ಕನ್ನಡ ಅರ್ಥ
ಋಜುವಾದ ಮಾರ್ಗದಲ್ಲಿರುವಿರಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಯಾಸೀನ್

2وَالْقُرْآنِ الْحَكِيمِ
ಯುಕ್ತಿಪೂರ್ಣವಾದ ಕುರ್‌ಆನಿನ ಆಣೆ.
3إِنَّكَ لَمِنَ الْمُرْسَلِينَ
ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.
4عَلَىٰ صِرَاطٍ مُّسْتَقِيمٍ
ಋಜುವಾದ ಮಾರ್ಗದಲ್ಲಿರುವಿರಿ.
5تَنزِيلَ الْعَزِيزِ الرَّحِيمِ
ಈ ಕುರ್‌ಆನ್ ಪ್ರತಾಪಶಾಲಿಯು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.
6لِتُنذِرَ قَوْمًا مَّا أُنذِرَ آبَاؤُهُمْ فَهُمْ غَافِلُونَ
ಇದೇಕೆಂದರೆ ನೀವು ಒಂದು ಜನಾಂಗಕ್ಕೆ ಮುನ್ನೆಚ್ಚರಿಕೆ ನೀಡಲೆಂದಾಗಿದೆ. ಅವರ ಪೂರ್ವಿಕರಿಗೆ ಮುನ್ನೆಚ್ಚರಿಕೆ ನೀಡಲಾಗಿರಲಿಲ್ಲ. ಆದ್ದರಿಂದ ಅವರು ಅಲಕ್ಷö್ಯತೆಯಲ್ಲಿದ್ದರು.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
4ಆಯತ್

ಅನುವಾದ — ಯಾಸೀನ್ 4

ಸೂರಾ ಯಾಸೀನ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ಋಜುವಾದ ಮಾರ್ಗದಲ್ಲಿರುವಿರಿ.

ಸೂರಾ ಆಯತ್ 4/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers