ಯಾಸೀನ್ · 3/83
ಅನುವಾದ ಉಚ್ಚಾರಣೆ — ಸೂರಾ ಯಾಸೀನ್
إِنَّكَ لَمِنَ الْمُرْسَلِينَ ۝٣
Innaka laminal mursaleen
📖 ಕನ್ನಡ ಅರ್ಥ
ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.

🎧 ಆಲಿಸಿ


📜 ಆಯತ್ 1-5 — ಸೂರಾ ಯಾಸೀನ್

1يس
ಯಾಸೀನ್.
2وَالْقُرْآنِ الْحَكِيمِ
ಯುಕ್ತಿಪೂರ್ಣವಾದ ಕುರ್‌ಆನಿನ ಆಣೆ.
3إِنَّكَ لَمِنَ الْمُرْسَلِينَ
ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.
4عَلَىٰ صِرَاطٍ مُّسْتَقِيمٍ
ಋಜುವಾದ ಮಾರ್ಗದಲ್ಲಿರುವಿರಿ.
5تَنزِيلَ الْعَزِيزِ الرَّحِيمِ
ಈ ಕುರ್‌ಆನ್ ಪ್ರತಾಪಶಾಲಿಯು, ಕರುಣಾನಿಧಿಯು ಆದ ಅಲ್ಲಾಹನ ಕಡೆಯಿಂದ ಅವತೀರ್ಣಗೊಂಡಿದೆ.
ಯಾಸೀನ್ಕುರಾನ್ ಸೂಚಿ
83ಆಯತ್
MeccanRevelation
3ಆಯತ್

ಅನುವಾದ — ಯಾಸೀನ್ 3

ಸೂರಾ ಯಾಸೀನ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ನಿಸ್ಸಂದೇಹವಾಗಿಯು ನೀವು ಸಂದೇಶವಾಹಕರಲ್ಲಾಗಿರುವಿರಿ.

ಸೂರಾ ಆಯತ್ 3/83 — ಸೂರಾ ಯಾಸೀನ್ يس (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಯಾಸೀನ್ ಆಲಿಸಿ, ಸೂರಾ ಯಾಸೀನ್ ಅನುವಾದ, ಸೂರಾ ಯಾಸೀನ್ mp3, ಸೂರಾ ಯಾಸೀನ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers