ಅತ್-ತಲಾಕ್ · 6/12
ಅನುವಾದ ಉಚ್ಚಾರಣೆ — ಸೂರಾ ಅತ್-ತಲಾಕ್
أَسْكِنُوهُنَّ مِنْ حَيْثُ سَكَنتُم مِّن وُجْدِكُمْ وَلَا تُضَارُّوهُنَّ لِتُضَيِّقُوا عَلَيْهِنَّ ۚ وَإِن كُنَّ أُولَاتِ حَمْلٍ فَأَنفِقُوا عَلَيْهِنَّ حَتَّىٰ يَضَعْنَ حَمْلَهُنَّ ۚ فَإِنْ أَرْضَعْنَ لَكُمْ فَآتُوهُنَّ أُجُورَهُنَّ ۖ وَأْتَمِرُوا بَيْنَكُم بِمَعْرُوفٍ ۖ وَإِن تَعَاسَرْتُمْ فَسَتُرْضِعُ لَهُ أُخْرَىٰ ۝٦
Askinoohunna min haisu sakantum minw wujdikum wa laa tudaaarroohunna litudaiyiqoo `alaihinn; wa in kunna ulaati hamlin fa anfiqoo `alihinna hattaa yada`na hamlahunn; fain arda`na lakum fa aatoo hunna ujoorahunna waatamiroo bainakum bima`roofinw wa in ta`aasartum fasaturdi`u lahooo ukhraa
📖 ಕನ್ನಡ ಅರ್ಥ
ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ‍್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ‍್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು.

🎧 ಆಲಿಸಿ


📜 ಆಯತ್ 4-8 — ಸೂರಾ ಅತ್-ತಲಾಕ್

4وَاللَّائِي يَئِسْنَ مِنَ الْمَحِيضِ مِن نِّسَائِكُمْ إِنِ ارْتَبْتُمْ فَعِدَّتُهُنَّ ثَلَاثَةُ أَشْهُرٍ وَاللَّائِي لَمْ يَحِضْنَ ۚ وَأُولَاتُ الْأَحْمَالِ أَجَلُهُنَّ أَن يَضَعْنَ حَمْلَهُنَّ ۚ وَمَن يَتَّقِ اللَّهَ يَجْعَل لَّهُ مِنْ أَمْرِهِ يُسْرًا
ನಿಮ್ಮ(ವಿಚ್ಛೇದಿತ) ಸ್ತ್ರೀಯರ ಪೈಕಿ ಋತುಸ್ರಾವದಿಂದ ನಿರಾಶರಾಗಿರುವವರ ಬಗ್ಗೆ ನಿಮಗೆ ಸಂದೇಹವಿದ್ದರೆ ಅವರ ಇದ್ದಃ ಅವಧಿಯು ಮೂರು ತಿಂಗಳುಗಳಾಗಿವೆ ಮತ್ತು ಋತುಮತಿ ಯಾಗದವರಿಗೂ ಇದೇ ನಿಯಮವಿದೆ. ರ‍್ಭಿಣಿಸ್ತ್ರೀಯರ ಇದ್ದಃ ಅವಧಿಯು ಹೆರಿಗೆಯತನಕವಿದೆ. ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅವನ ವಿಷಯದಲ್ಲೂ ಅಲ್ಲಾಹನು ಅನುಕೂಲತೆಯನ್ನು ಉಂಟುಮಾಡುವವನು.
5ذَٰلِكَ أَمْرُ اللَّهِ أَنزَلَهُ إِلَيْكُمْ ۚ وَمَن يَتَّقِ اللَّهَ يُكَفِّرْ عَنْهُ سَيِّئَاتِهِ وَيُعْظِمْ لَهُ أَجْرًا
ಇದು ಅಲ್ಲಾಹನು ನಿಮ್ಮೆಡೆಗೆ ಅವತರ‍್ಣಗೊಳಿಸಿರುವ ಅಜ್ಞೆಯಾಗಿದೆ ಯಾರು ಅಲ್ಲಾಹನಲ್ಲಿ ಭಯ-ಭಕ್ತಿ ಹೊಂದುತ್ತಾನೋ ಅಲ್ಲಾಹನು ಅವನ ಪಾಪಗಳನ್ನು ಅಳಿಸುವನು ಹಾಗೂ ಅವನಿಗೆ ಮಹಾ ಪ್ರತಿಫಲವನ್ನು ನೀಡುವನು.
6أَسْكِنُوهُنَّ مِنْ حَيْثُ سَكَنتُم مِّن وُجْدِكُمْ وَلَا تُضَارُّوهُنَّ لِتُضَيِّقُوا عَلَيْهِنَّ ۚ وَإِن كُنَّ أُولَاتِ حَمْلٍ فَأَنفِقُوا عَلَيْهِنَّ حَتَّىٰ يَضَعْنَ حَمْلَهُنَّ ۚ فَإِنْ أَرْضَعْنَ لَكُمْ فَآتُوهُنَّ أُجُورَهُنَّ ۖ وَأْتَمِرُوا بَيْنَكُم بِمَعْرُوفٍ ۖ وَإِن تَعَاسَرْتُمْ فَسَتُرْضِعُ لَهُ أُخْرَىٰ
ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ‍್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ‍್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು.
7لِيُنفِقْ ذُو سَعَةٍ مِّن سَعَتِهِ ۖ وَمَن قُدِرَ عَلَيْهِ رِزْقُهُ فَلْيُنفِقْ مِمَّا آتَاهُ اللَّهُ ۚ لَا يُكَلِّفُ اللَّهُ نَفْسًا إِلَّا مَا آتَاهَا ۚ سَيَجْعَلُ اللَّهُ بَعْدَ عُسْرٍ يُسْرًا
ಸ್ಥಿತಿವಂತನು ತನ್ನ ಸ್ಥಿತಿಗೆ ಅನುಗುಣವಾಗಿ ರ‍್ಚು ಮಾಡಲಿ ಮತ್ತು ಯಾರ ಜೀವನಾಧಾರವು ಪರಿಮಿತವಾಗಿದೆಯೋ ಅವನು ತನಗೆ ಅಲ್ಲಾಹನು ನೀಡಿರುವುದರಿಂದ ರ‍್ಚು ಮಾಡಲಿ. ಅಲ್ಲಾಹನು ಯಾವೊಬ್ಬ ವ್ಯಕ್ತಿಗೂ ಅವನಿಗೆ ನೀಡಿರುವುದುದಕ್ಕಿಂತ ಹೆಚ್ಚು ಭಾರವನ್ನು ಹೊರಿಸುವುದಿಲ್ಲ. ಸದ್ಯವೇ ಅಲ್ಲಾಹನು ಸಂಕಷ್ಟದ ಬಳಿಕ ಅನುಕೂಲತೆಯನ್ನು ಮಾಡಲಿರುವನು.
8وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِ فَحَاسَبْنَاهَا حِسَابًا شَدِيدًا وَعَذَّبْنَاهَا عَذَابًا نُّكْرًا
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
ಅತ್-ತಲಾಕ್ಕುರಾನ್ ಸೂಚಿ
12ಆಯತ್
MedinanRevelation
6ಆಯತ್

ಅನುವಾದ — ಅತ್-ತಲಾಕ್ 6

ಸೂರಾ ಅತ್-ತಲಾಕ್ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು…

ಸೂರಾ ಆಯತ್ 6/12 — ಸೂರಾ ಅತ್-ತಲಾಕ್ الطلاق (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಲಾಕ್ ಆಲಿಸಿ, ಸೂರಾ ಅತ್-ತಲಾಕ್ ಅನುವಾದ, ಸೂರಾ ಅತ್-ತಲಾಕ್ mp3, ಸೂರಾ ಅತ್-ತಲಾಕ್ pdf. ಆಯತ್ 4–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers