ಅಲ್-ಜಿನ್ನ್ · 8/28
ಅನುವಾದ ಉಚ್ಚಾರಣೆ — ಸೂರಾ ಅಲ್-ಜಿನ್ನ್
وَأَنَّا لَمَسْنَا السَّمَاءَ فَوَجَدْنَاهَا مُلِئَتْ حَرَسًا شَدِيدًا وَشُهُبًا ۝٨
Wa annaa lamasnas sa maaa`a fa wajadnaahaa muli`at harasan shadeedanw wa shuhubaa
📖 ಕನ್ನಡ ಅರ್ಥ
ಖಂಡಿತವಾಗಿಯು ನಾವು ಆಕಾಶವನ್ನು ಹುಡುಕಿ ನೋಡಿದಾಗ ಅದನ್ನು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿ ಜ್ವಾಲೆಗಳಿಂದ ತುಂಬಿರುವುದಾಗಿ ಕಂಡೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಲ್-ಜಿನ್ನ್

6وَأَنَّهُ كَانَ رِجَالٌ مِّنَ الْإِنسِ يَعُوذُونَ بِرِجَالٍ مِّنَ الْجِنِّ فَزَادُوهُمْ رَهَقًا
ಮನುಷ್ಯರ ಪೈಕಿ ಕೆಲವರು ಯಕ್ಷಗಳ ಪೈಕಿ ಕೆಲವರೊಂದಿಗೆ ಅಭಯ ಬೇಡುತ್ತಿದ್ದರು, ಹೀಗೆ ಅವರು ಯಕ್ಷಗಳ ಅತಿರೇಕವನ್ನು ಇನ್ನಷ್ಟು ಹೆಚ್ಚಿಸಿಬಿಟ್ಟರು.
7وَأَنَّهُمْ ظَنُّوا كَمَا ظَنَنتُمْ أَن لَّن يَبْعَثَ اللَّهُ أَحَدًا
ಮನುಷ್ಯರು ಸಹ ನಿಮ್ಮಂತೆಯೇ ಅಲ್ಲಾಹನು ಯಾರನ್ನೂ ಸಂದೇಶವಾಹಕರನ್ನಾಗಿ ಕಳುಹಿಸುವುದಿಲ್ಲವೆಂದು ಭಾವಿಸಿಕೊಂಡಿದ್ದರು.
8وَأَنَّا لَمَسْنَا السَّمَاءَ فَوَجَدْنَاهَا مُلِئَتْ حَرَسًا شَدِيدًا وَشُهُبًا
ಖಂಡಿತವಾಗಿಯು ನಾವು ಆಕಾಶವನ್ನು ಹುಡುಕಿ ನೋಡಿದಾಗ ಅದನ್ನು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿ ಜ್ವಾಲೆಗಳಿಂದ ತುಂಬಿರುವುದಾಗಿ ಕಂಡೆವು.
9وَأَنَّا كُنَّا نَقْعُدُ مِنْهَا مَقَاعِدَ لِلسَّمْعِ ۖ فَمَن يَسْتَمِعِ الْآنَ يَجِدْ لَهُ شِهَابًا رَّصَدًا
ಇದಕ್ಕೆ ಮೊದಲು ನಾವು ಮಾತುಗಳನ್ನು ಕದ್ದಾಲಿಸಲಿಕ್ಕಾಗಿ ಆಕಾಶದಲ್ಲಿ ಅಲ್ಲಲ್ಲಿ ಕೂರುತ್ತಿದ್ದೆವು, ಈಗ ಯಾರಾದರೂ ಆಲಿಸಲು ಯತ್ನಿಸಿದರೆ ಅವನು ತನಗಾಗಿ ಹೊಂಚು ಹಾಕುತ್ತಿರುವ ಅಗ್ನಿಜ್ವಾಲೆಯನ್ನು ಕಾಣುವನು.
10وَأَنَّا لَا نَدْرِي أَشَرٌّ أُرِيدَ بِمَن فِي الْأَرْضِ أَمْ أَرَادَ بِهِمْ رَبُّهُمْ رَشَدًا
ಭೂಮಿಯಲ್ಲಿರುವವರ ವಿಷಯದಲ್ಲಿ ಕೆಡುಕನ್ನೇನಾದರೂ ಉದ್ದೇಶಿಸಲಾಗಿದೆಯೋ ಅಥವಾ ಅವರ ಪ್ರಭುವಿನ ಉದ್ದೇಶವು ಅವರೊಂದಿಗೆ ಒಳಿತು ಮಾಡುವುದಾಗಿದೆಯೋ ನಮಗೆ ಖಂಡಿತ ತಿಳಿಯದು.
ಅಲ್-ಜಿನ್ನ್ಕುರಾನ್ ಸೂಚಿ
28ಆಯತ್
MeccanRevelation
8ಆಯತ್

ಅನುವಾದ — ಅಲ್-ಜಿನ್ನ್ 8

ಸೂರಾ ಅಲ್-ಜಿನ್ನ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯು ನಾವು ಆಕಾಶವನ್ನು ಹುಡುಕಿ ನೋಡಿದಾಗ ಅದನ್ನು ಬಲಿಷ್ಠ ಕಾವಲುಗಾರರಿಂದ ಮತ್ತು ಅಗ್ನಿ…

ಸೂರಾ ಆಯತ್ 8/28 — ಸೂರಾ ಅಲ್-ಜಿನ್ನ್ الجن (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಿನ್ನ್ ಆಲಿಸಿ, ಸೂರಾ ಅಲ್-ಜಿನ್ನ್ ಅನುವಾದ, ಸೂರಾ ಅಲ್-ಜಿನ್ನ್ mp3, ಸೂರಾ ಅಲ್-ಜಿನ್ನ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers