ಅಲ್-ಅನ್ಫಾಲ್ · 16/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَمَن يُوَلِّهِمْ يَوْمَئِذٍ دُبُرَهُ إِلَّا مُتَحَرِّفًا لِّقِتَالٍ أَوْ مُتَحَيِّزًا إِلَىٰ فِئَةٍ فَقَدْ بَاءَ بِغَضَبٍ مِّنَ اللَّهِ وَمَأْوَاهُ جَهَنَّمُ ۖ وَبِئْسَ الْمَصِيرُ ۝١٦
Wa mai yuwallihim yawma`izin duburahooo illaa mutaharrifal liqitaalin aw mutahaiyizan ilaa fi`atin faqad baaa`a bighadabim minal laahi wa maawaahu Jahannamu wa bi`sal maseer
📖 ಕನ್ನಡ ಅರ್ಥ
ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ ಯಾರು ಆ ಸಂದರ್ಭದಲ್ಲಿ ಬೆನ್ನು ತಿರುಗಿಸಿ ಓಡುತ್ತಾನೋ ಅವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುವನು ಮತ್ತು ಅವನ ವಾಸಸ್ಥಳವು ನರಕವಾಗಿರುವುದು. ಅದು ಅತ್ಯಂತ ನಿಕೃಷ್ಟ ತಾಣವಾಗಿದೆ!

🎧 ಆಲಿಸಿ


📜 ಆಯತ್ 14-18 — ಸೂರಾ ಅಲ್-ಅನ್ಫಾಲ್

14ذَٰلِكُمْ فَذُوقُوهُ وَأَنَّ لِلْكَافِرِينَ عَذَابَ النَّارِ
ಇದು ನಿಮ್ಮ ಐಹಿಕ ಶಿಕ್ಷೆ ಇದನ್ನು ಸವಿಯಿರಿ ಮತ್ತು ಸತ್ಯನಿಷೇಧಿಗಳಿಗೆ ನರಕದ ಶಿಕ್ಷೆಯು ನಿಶ್ಚಯವಾಗಿದೆ ಎಂಬುದನ್ನು ಅರಿತುಕೊಳ್ಳಿರಿ.
15يَا أَيُّهَا الَّذِينَ آمَنُوا إِذَا لَقِيتُمُ الَّذِينَ كَفَرُوا زَحْفًا فَلَا تُوَلُّوهُمُ الْأَدْبَارَ
ಓ ಸತ್ಯವಿಶ್ವಾಸಿಗಳೇ, ನೀವು ಸತ್ಯನಿಷೇಧಿಗಳನ್ನು ಮುಖಾಮುಖಿಯಾದರೆ ಅವರಿಂದ ಬೆನ್ನು ತಿರುಗಿಸಿ ಓಡಬೇಡಿರಿ.
16وَمَن يُوَلِّهِمْ يَوْمَئِذٍ دُبُرَهُ إِلَّا مُتَحَرِّفًا لِّقِتَالٍ أَوْ مُتَحَيِّزًا إِلَىٰ فِئَةٍ فَقَدْ بَاءَ بِغَضَبٍ مِّنَ اللَّهِ وَمَأْوَاهُ جَهَنَّمُ ۖ وَبِئْسَ الْمَصِيرُ
ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ ಯಾರು ಆ ಸಂದರ್ಭದಲ್ಲಿ ಬೆನ್ನು ತಿರುಗಿಸಿ ಓಡುತ್ತಾನೋ ಅವನು ಅಲ್ಲಾಹನ ಕ್ರೋಧಕ್ಕೆ ಪಾತ್ರನಾಗುವನು ಮತ್ತು ಅವನ ವಾಸಸ್ಥಳವು ನರಕವಾಗಿರುವುದು. ಅದು ಅತ್ಯಂತ ನಿಕೃಷ್ಟ ತಾಣವಾಗಿದೆ!
17فَلَمْ تَقْتُلُوهُمْ وَلَٰكِنَّ اللَّهَ قَتَلَهُمْ ۚ وَمَا رَمَيْتَ إِذْ رَمَيْتَ وَلَٰكِنَّ اللَّهَ رَمَىٰ ۚ وَلِيُبْلِيَ الْمُؤْمِنِينَ مِنْهُ بَلَاءً حَسَنًا ۚ إِنَّ اللَّهَ سَمِيعٌ عَلِيمٌ
ನೀವು ಅವರನ್ನು ಕೊಂದಿಲ್ಲ. ವಾಸ್ತವದಲ್ಲಿ ಅವರನ್ನು ಕೊಂದಿದ್ದು ಅಲ್ಲಾಹನು, ನೀವು (ಬಾಣಗಳನ್ನು) ಎಸೆಯಲಿಲ್ಲ, ವಾಸ್ತವದಲ್ಲಿ ಅದನ್ನು ಎಸೆದಿದ್ದು ಅಲ್ಲಾಹನಾಗಿದ್ದಾನೆ. ಇದು ಆ ಮೂಲಕ ವಿಶ್ವಾಸಿಗಳಿಗೆ ಉತ್ತಮ ಪರೀಕ್ಷೆಗೊಳಪಡಿಸಲೆಂದಾಗಿದೆ. ನಿಸ್ಸಂಶಯವಾಗಿಯು ಅಲ್ಲಾಹನು ಚೆನ್ನಾಗಿ ಆಲಿಸುವವನೂ, ಸರ್ವವನ್ನು ಅರಿಯುವವನೂ ಅಗಿದ್ದಾನೆ.
18ذَٰلِكُمْ وَأَنَّ اللَّهَ مُوهِنُ كَيْدِ الْكَافِرِينَ
ಇದಾಯಿತು ಇದರ ನಂತರ ಅಲ್ಲಾಹನು ಸತ್ಯನಿಷೇಧಿಗಳ ತಂತ್ರವನ್ನು ದುರ್ಬಲಗೊಳಿಸುವವನಾಗಿದ್ದನು.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
16ಆಯತ್

ಅನುವಾದ — ಅಲ್-ಅನ್ಫಾಲ್ 16

ಸೂರಾ ಅಲ್-ಅನ್ಫಾಲ್ ಆಯತ್ 16 - ಓದಿ, ಆಲಿಸಿ, ಅನುವಾದ, ಕನ್ನಡ : ಆದರೆ ಯುದ್ಧ ತಂತ್ರ ಬದಲಾವಣೆ ಮಾಡುವುದಕ್ಕಾಗಿ ಅಥವಾ (ತನ್ನ) ತಂಡವನ್ನು ಸೇರುವುದಕ್ಕಾಗಿ ವಿನಃ…

ಸೂರಾ ಆಯತ್ 16/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 14–18. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers