ಅನ್-ನಾಜಿಆತ್ · 2/46
ಅನುವಾದ ಉಚ್ಚಾರಣೆ — ಸೂರಾ ಅನ್-ನಾಜಿಆತ್
وَالنَّاشِطَاتِ نَشْطًا ۝٢
Wan naa shi taati nashta
📖 ಕನ್ನಡ ಅರ್ಥ
(ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-4 — ಸೂರಾ ಅನ್-ನಾಜಿಆತ್

1وَالنَّازِعَاتِ غَرْقًا
ಮುಳುಗಿ ಸತ್ಯನಿಷೇಧಿಗಳ ಆತ್ಮಗಳನ್ನು ಕಠೋರವಾಗಿ ಎಳೆಯುವ ಮಲಕ್ಗಳಾಣೆ.
2وَالنَّاشِطَاتِ نَشْطًا
(ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.
3وَالسَّابِحَاتِ سَبْحًا
(ಭೂಮಿ ಆಕಾಶಗಳ ನಡುವೆ) ವೇಗವಾಗಿ ಈಜಿ ಸಾಗುವ ಮಲಕ್ಗಳಾಣೆ.
4فَالسَّابِقَاتِ سَبْقًا
(ಅಲ್ಲಾಹನ ಆಜ್ಞೆ ಪಾಲಿಸಲು) ಓಡುತ್ತಾ ಮುಂದಕ್ಕೆ ಸಾಗುವ ಮಲಕ್ಗಳಾಣೆ.
ಅನ್-ನಾಜಿಆತ್ಕುರಾನ್ ಸೂಚಿ
46ಆಯತ್
MeccanRevelation
2ಆಯತ್

ಅನುವಾದ — ಅನ್-ನಾಜಿಆತ್ 2

ಸೂರಾ ಅನ್-ನಾಜಿಆತ್ ಆಯತ್ 2 - ಓದಿ, ಆಲಿಸಿ, ಅನುವಾದ, ಕನ್ನಡ : (ಸತ್ಯ ವಿಶ್ವಾಸಿಗಳ) ಆತ್ಮಗಳನ್ನು ಮೃದುವಾಗಿ ಎಳೆಯುವ ಮಲಕ್ಗಳಾಣೆ.

ಸೂರಾ ಆಯತ್ 2/46 — ಸೂರಾ ಅನ್-ನಾಜಿಆತ್ النازعات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅನ್-ನಾಜಿಆತ್ ಆಲಿಸಿ, ಸೂರಾ ಅನ್-ನಾಜಿಆತ್ ಅನುವಾದ, ಸೂರಾ ಅನ್-ನಾಜಿಆತ್ mp3, ಸೂರಾ ಅನ್-ನಾಜಿಆತ್ pdf. ಆಯತ್ 1–4. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers