ಸೂರಾ ಅಲ್-ಖಾರಿಆ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಲ್-ಖಾರಿಆ pdf ಕನ್ನಡ — ಡೌನ್‌ಲೋಡ್ ಸೂರಾ ಅಲ್-ಖಾರಿಆ ಅನುವಾದ. ಸೂರಾ ಅಲ್-ಖಾರಿಆ (Meccan) 11 ಆಯತ್.
Related
- ಸೂರಾ ಅಲ್-ಖಾರಿಆ ಅನುವಾದಕನ್ನಡ
- ಸೂರಾ ಅಲ್-ಖಾರಿಆ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಲ್-ಖಾರಿಆ

ﭴﭵ
101:1
ಸದ್ದೆಬ್ಬಿಸುವಂತಹದು.
ﭶﭷﭸ
101:2
ಏನದು ಸದ್ದೆಬ್ಬಿಸುವಂತಹದು.
ﭹﭺﭻﭼﭽ
101:3
ಆ ಸದ್ದೆಬ್ಬಿಸುವಂತಹದು ಏನೆಂದು ನಿಮಗೇನು ಗೊತ್ತು ?
ﭾﭿﮀﮁﮂﮃ
101:4
ಅಂದು ಮನುಷ್ಯರು ಚದುರಿ ಚೆಲ್ಲಾಪಿಲ್ಲಿಯಾದ ಹಾತೆಗಳಂತಾಗುವರು.
ﮄﮅﮆﮇﮈ
101:5
ಮತ್ತು ರ‍್ವತಗಳು ಹಿಂಜಿದ ಬಣ್ಣಬಣ್ಣದ ಉಣ್ಣೆಗಳಂತಾಗುವುವು.
ﮉﮊﮋﮌﮍ
101:6
ಆಗ ಯಾರ (ಸತ್ರ‍್ಮಗಳ) ತುಲವು ಭಾರವಾಗಿರುವುದೋ.
ﮎﮏﮐﮑﮒ
101:7
ಅವನು ಸಂತೃಪ್ತಿಯ ಜೀವನದಲ್ಲಿರುವನು.
ﮓﮔﮕﮖﮗ
101:8
ಮತ್ತು ಯಾರ (ಸತ್ರ‍್ಮಗಳ) ತುಲವು ಹಗುರವಾಗಿರುವುದೋ.
ﮘﮙﮚ
101:9
ಅವನ ನೆಲೆಯು ಹಾವಿಯಃ ಆಗಿರುವುದು.
ﮛﮜﮝﮞﮟ
101:10
ಹಾವಿಯಃ ಏನೆಂದು ನಿಮಗೇನು ಗೊತ್ತು ?
ﮠﮡﮢ
101:11
ಅದು ತೀವ್ರಉಷ್ಣತೆಯ ನರಕಾಗ್ನಿ(ಯಾಗಿದೆ)
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







