ಖುರೈಶ್ · 1/4
ಅನುವಾದ ಉಚ್ಚಾರಣೆ — ಸೂರಾ ಖುರೈಶ್
لِإِيلَافِ قُرَيْشٍ ۝١
Li-ilaafi quraish
📖 ಕನ್ನಡ ಅರ್ಥ
(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಖುರೈಶ್

1لِإِيلَافِ قُرَيْشٍ
(ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.
2إِيلَافِهِمْ رِحْلَةَ الشِّتَاءِ وَالصَّيْفِ
ಅವರ ಚಳಿಗಾಲ ಹಾಗು ಬೇಸಿಗೆ ಕಾಲದ (ವ್ಯಾಪಾರದ) ಯಾತ್ರೆಗಾಗಿ ಪರಿಚಿತಗೊಳಿಸಿದ್ದಕ್ಕಾಗಿ
3فَلْيَعْبُدُوا رَبَّ هَٰذَا الْبَيْتِ
ಅವರು ಈ (ಕಾಬಾ) ಭವನದ ಪ್ರಭುವಿನ ಆರಾಧನೆ ಮಾಡಲಿ.
ಖುರೈಶ್ಕುರಾನ್ ಸೂಚಿ
4ಆಯತ್
MeccanRevelation
1ಆಯತ್

ಅನುವಾದ — ಖುರೈಶ್ 1

ಸೂರಾ ಖುರೈಶ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : (ಅಲ್ಲಾಹನು) ಕುರೈಶರನ್ನು ಪರಿಚಿತಗೊಳಿಸಿದಕ್ಕಾಗಿ.

ಸೂರಾ ಆಯತ್ 1/4 — ಸೂರಾ ಖುರೈಶ್ قريش (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖುರೈಶ್ ಆಲಿಸಿ, ಸೂರಾ ಖುರೈಶ್ ಅನುವಾದ, ಸೂರಾ ಖುರೈಶ್ mp3, ಸೂರಾ ಖುರೈಶ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers