ಹೂದ್ · 114/123
ಅನುವಾದ ಉಚ್ಚಾರಣೆ — ಸೂರಾ ಹೂದ್
وَأَقِمِ الصَّلَاةَ طَرَفَيِ النَّهَارِ وَزُلَفًا مِّنَ اللَّيْلِ ۚ إِنَّ الْحَسَنَاتِ يُذْهِبْنَ السَّيِّئَاتِ ۚ ذَٰلِكَ ذِكْرَىٰ لِلذَّاكِرِينَ ۝١١٤
Wa aqimis Salaata tarafayin nahaari wa zulafam minal layl; innal hasanaati yuzhibnas saiyi aat; zaalika zikraa liz zaakireen
📖 ಕನ್ನಡ ಅರ್ಥ
ಹಗಲಿನ ಎರಡು ಕೊನೆಗÀಳಿಗೆ ಮತ್ತು ರಾತ್ರಿಯು ಸ್ವಲ್ಪ ಸಮಯ ಕಳೆದ ಬಳಿಕ ನಮಾಜ್ ಸಂಸ್ಥಾಪಿಸಿರಿ, ನಿಶ್ಚಯವಾಗಿಯೂ ಒಳಿತುಗಳು ಕೆಡುಕುಗಳನ್ನು ಹೋಗಲಾಡಿಸುತ್ತವೆ, ಸ್ಮರಿಸಿಕೊಳ್ಳುವವರಿಗೆ ಇದು ಉಪದೇಶವಾಗಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 112-116 — ಸೂರಾ ಹೂದ್

112فَاسْتَقِمْ كَمَا أُمِرْتَ وَمَن تَابَ مَعَكَ وَلَا تَطْغَوْا ۚ إِنَّهُ بِمَا تَعْمَلُونَ بَصِيرٌ
ಆದ್ದರಿಂದ ನಿಮಗೆ ಆಜ್ಞಾಪಿಸಿದಂತೆಯೇ ನೀವು ಮತ್ತು ನಿಮ್ಮ ಜೊತೆ ಪಶ್ಚಾತ್ತಾಪ ಹೊಂದಿದವರು ಸನ್ಮಾರ್ಗದಲ್ಲಿ ಸ್ಥಿರವಾಗಿ ನಿಲ್ಲಿರಿ. ಮತ್ತು ಹದ್ದು ಮೀರದಿರಿ, ನಿಶ್ಚಯವಾಗಿ ಅಲ್ಲಾಹನು ನೀವು ಮಾಡುವುದನ್ನೆಲ್ಲಾ ನೋಡುವವನಾಗಿದ್ದಾನೆ.
113وَلَا تَرْكَنُوا إِلَى الَّذِينَ ظَلَمُوا فَتَمَسَّكُمُ النَّارُ وَمَا لَكُم مِّن دُونِ اللَّهِ مِنْ أَوْلِيَاءَ ثُمَّ لَا تُنصَرُونَ
ನೀವು ಅಕ್ರಮಿಗಳ ಕಡೆಗೆ ವಾಲಬೇಡಿರಿ, ಅನ್ಯಥಾ ನರಕಾಗ್ನಿಯು ನಿಮಗೂ ತಟ್ಟಿ ಬಿಡುವುದು ಮತ್ತು ಅಲ್ಲಾಹನ ಹೊರತು ನಿಮಗೆ ರಕ್ಷಕ ಮಿತ್ರರಾರು ಇರಲಾರರು. ಮತ್ತು ನಿಮಗೆ ಎಲ್ಲಿಂದಲೂ ಸಹಾಯ ದೊರಕದು.
114وَأَقِمِ الصَّلَاةَ طَرَفَيِ النَّهَارِ وَزُلَفًا مِّنَ اللَّيْلِ ۚ إِنَّ الْحَسَنَاتِ يُذْهِبْنَ السَّيِّئَاتِ ۚ ذَٰلِكَ ذِكْرَىٰ لِلذَّاكِرِينَ
ಹಗಲಿನ ಎರಡು ಕೊನೆಗÀಳಿಗೆ ಮತ್ತು ರಾತ್ರಿಯು ಸ್ವಲ್ಪ ಸಮಯ ಕಳೆದ ಬಳಿಕ ನಮಾಜ್ ಸಂಸ್ಥಾಪಿಸಿರಿ, ನಿಶ್ಚಯವಾಗಿಯೂ ಒಳಿತುಗಳು ಕೆಡುಕುಗಳನ್ನು ಹೋಗಲಾಡಿಸುತ್ತವೆ, ಸ್ಮರಿಸಿಕೊಳ್ಳುವವರಿಗೆ ಇದು ಉಪದೇಶವಾಗಿದೆ.
115وَاصْبِرْ فَإِنَّ اللَّهَ لَا يُضِيعُ أَجْرَ الْمُحْسِنِينَ
ನೀವು ಸಹನೆ ವಹಿಸುತ್ತಿರಿ. ನಿಶ್ಚಯವಾಗಿಯೂ ಅಲ್ಲಾಹನು ಸಜ್ಜನರ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ.
116فَلَوْلَا كَانَ مِنَ الْقُرُونِ مِن قَبْلِكُمْ أُولُو بَقِيَّةٍ يَنْهَوْنَ عَنِ الْفَسَادِ فِي الْأَرْضِ إِلَّا قَلِيلًا مِّمَّنْ أَنجَيْنَا مِنْهُمْ ۗ وَاتَّبَعَ الَّذِينَ ظَلَمُوا مَا أُتْرِفُوا فِيهِ وَكَانُوا مُجْرِمِينَ
ಭೂಮಿಯಲ್ಲಿ ಕ್ಷೆÆÃಭೆಯಿಂದ ತಡೆಯುವ ಒಂದು ಜನ ವಿಭಾಗವು ನಿಮಗಿಂತ ಮುಂಚಿನ ತಲೆಮಾರುಗಳ ಪೈಕಿ ಏಕೆ ಉಂಟಾಗಲಿಲ್ಲ ? ಆದರೆ ಅವರ ಪೈಕಿ ನಾವು ರಕ್ಷಿಸಿದ ಅಲ್ಪ ಜನರ ಹೊರತು ಅಕ್ರಮಿಗಳಂತೂ ನಿಮಗೆ ನೀಡಲಾದ ಸುಖಾಡಂಬರುಗಳ ಹಿಂದೆಯೇ ಬಿದ್ದರು ಮತ್ತು ಅವರು ಅಪರಾಧಿಗಳಾಗಿದ್ದರು.
ಹೂದ್ಕುರಾನ್ ಸೂಚಿ
123ಆಯತ್
MeccanRevelation
114ಆಯತ್

ಅನುವಾದ — ಹೂದ್ 114

ಸೂರಾ ಹೂದ್ ಆಯತ್ 114 - ಓದಿ, ಆಲಿಸಿ, ಅನುವಾದ, ಕನ್ನಡ : ಹಗಲಿನ ಎರಡು ಕೊನೆಗÀಳಿಗೆ ಮತ್ತು ರಾತ್ರಿಯು ಸ್ವಲ್ಪ ಸಮಯ ಕಳೆದ ಬಳಿಕ ನಮಾಜ್…

ಸೂರಾ ಆಯತ್ 114/123 — ಸೂರಾ ಹೂದ್ هود (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಹೂದ್ ಆಲಿಸಿ, ಸೂರಾ ಹೂದ್ ಅನುವಾದ, ಸೂರಾ ಹೂದ್ mp3, ಸೂರಾ ಹೂದ್ pdf. ಆಯತ್ 112–116. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Wednesday, September 30, 2026

Don't forget us in your sincere prayers