ಅಲ್-ಮುನಾಫಿಕೂನ್ · 8/11
ಅನುವಾದ ಉಚ್ಚಾರಣೆ — ಸೂರಾ ಅಲ್-ಮುನಾಫಿಕೂನ್
يَقُولُونَ لَئِن رَّجَعْنَا إِلَى الْمَدِينَةِ لَيُخْرِجَنَّ الْأَعَزُّ مِنْهَا الْأَذَلَّ ۚ وَلِلَّهِ الْعِزَّةُ وَلِرَسُولِهِ وَلِلْمُؤْمِنِينَ وَلَٰكِنَّ الْمُنَافِقِينَ لَا يَعْلَمُونَ ۝٨
Yaqooloona la`ir raja`naaa ilal madeenati la yukhrijanal a`azzu minhal azall; wa lillaahil `izzatu wa li Rasoolihee wa lilmu`mineena wa laakinnal munaafiqeena laa ya`lamoon
📖 ಕನ್ನಡ ಅರ್ಥ
ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ ಅಲ್ಲಾಹನಿಗೇ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವಿರುವುದು, ಆದರೆ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಲ್-ಮುನಾಫಿಕೂನ್

6سَوَاءٌ عَلَيْهِمْ أَسْتَغْفَرْتَ لَهُمْ أَمْ لَمْ تَسْتَغْفِرْ لَهُمْ لَن يَغْفِرَ اللَّهُ لَهُمْ ۚ إِنَّ اللَّهَ لَا يَهْدِي الْقَوْمَ الْفَاسِقِينَ
ನೀವು ಅವರಿಗೋಸ್ಕರ ಕ್ಷಮೆಯಾಚಿಸಿದರೂ ಅಥವ ಯಾಚಿಸದಿದ್ದರೂ ಅವರ ಪಾಲಿಗೆ ಸಮಾನವಾಗಿವೆ. ಅಲ್ಲಾಹನು ಎಂದಿಗೂ ಅವರನ್ನು ಕ್ಷಮಿಸುವುದಿಲ್ಲ. ನಿಸ್ಸಂಶಯವಾಗಿಯೂ ಅಲ್ಲಾಹನು ದುರಾಚಾರಿಗಳಾದ ಜನರಿಗೆ ಸನ್ಮರ‍್ಗವನ್ನು ಕರುಣಿಸುವುದಿಲ್ಲ.
7هُمُ الَّذِينَ يَقُولُونَ لَا تُنفِقُوا عَلَىٰ مَنْ عِندَ رَسُولِ اللَّهِ حَتَّىٰ يَنفَضُّوا ۗ وَلِلَّهِ خَزَائِنُ السَّمَاوَاتِ وَالْأَرْضِ وَلَٰكِنَّ الْمُنَافِقِينَ لَا يَفْقَهُونَ
ಅವರು (ಕಪಟಿಗಳು) ಅಲ್ಲಾಹನ ಸಂದೇಶವಾಹಕರ ಸಂಗಾತಿಗಳಿಗಾಗಿ, ಅವರು ಚದುರಿ ಹೋಗುವವರೆಗೆ ಅವರ ಮೇಲೆ ರ‍್ಚು ಮಾಡಬೇಡಿರಿ ಎಂದು ಹೇಳುವರು. ಇವರೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಭಂಡಾರಗಳು ಅಲ್ಲಾಹನ ಒಡೆತನದಲ್ಲಿವೆ, ಆದರೆ ಈ ಕಪಟ ವಿಶ್ವಾಸಿಗಳು ಗ್ರಹಿಸುವುದಿಲ್ಲ.
8يَقُولُونَ لَئِن رَّجَعْنَا إِلَى الْمَدِينَةِ لَيُخْرِجَنَّ الْأَعَزُّ مِنْهَا الْأَذَلَّ ۚ وَلِلَّهِ الْعِزَّةُ وَلِرَسُولِهِ وَلِلْمُؤْمِنِينَ وَلَٰكِنَّ الْمُنَافِقِينَ لَا يَعْلَمُونَ
ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ ಅಲ್ಲಾಹನಿಗೇ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವಿರುವುದು, ಆದರೆ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ.
9يَا أَيُّهَا الَّذِينَ آمَنُوا لَا تُلْهِكُمْ أَمْوَالُكُمْ وَلَا أَوْلَادُكُمْ عَن ذِكْرِ اللَّهِ ۚ وَمَن يَفْعَلْ ذَٰلِكَ فَأُولَٰئِكَ هُمُ الْخَاسِرُونَ
ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರಾಗಿದ್ದಾರೆ.
10وَأَنفِقُوا مِن مَّا رَزَقْنَاكُم مِّن قَبْلِ أَن يَأْتِيَ أَحَدَكُمُ الْمَوْتُ فَيَقُولَ رَبِّ لَوْلَا أَخَّرْتَنِي إِلَىٰ أَجَلٍ قَرِيبٍ فَأَصَّدَّقَ وَأَكُن مِّنَ الصَّالِحِينَ
ನಿಮ್ಮ ಪೈಕಿ ಯಾರಿಗಾದರೂ ಮರಣ ಸಮಯವು ಬಂದಿದ್ದು ಆಗ ಅವನು 'ಓ ನನ್ನ ಪ್ರಭು ನೀನು ನನಗೆ ಇನ್ನೂ ಒಂದಿಷ್ಟು ಕಾಲಾವಕಾಶವನ್ನು ಏಕೆ ಕೊಡುವುದಿಲ್ಲ ? ಹಾಗಿದ್ದರೆ ನಾನು ದಾನ-ರ‍್ಮ ಮಾಡುತ್ತಿದ್ದೆ ಹಾಗು ಸಜ್ಜನರ ಪೈಕಿ ಸೇರುತ್ತಿದ್ದೆ'; ಎಂದು ಹೇಳುವುದಕ್ಕಿಂತ ಮುಂಚೆ ನಾವು ನಿಮಗೆ ನೀಡಿರುವ ಸಂಪತ್ತಿನಿಂದ ನಮ್ಮ ಮರ‍್ಗದಲ್ಲಿ ರ‍್ಚು ಮಾಡಿರಿ.
ಅಲ್-ಮುನಾಫಿಕೂನ್ಕುರಾನ್ ಸೂಚಿ
11ಆಯತ್
MedinanRevelation
8ಆಯತ್

ಅನುವಾದ — ಅಲ್-ಮುನಾಫಿಕೂನ್ 8

ಸೂರಾ ಅಲ್-ಮುನಾಫಿಕೂನ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ…

ಸೂರಾ ಆಯತ್ 8/11 — ಸೂರಾ ಅಲ್-ಮುನಾಫಿಕೂನ್ المنافقون (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುನಾಫಿಕೂನ್ ಆಲಿಸಿ, ಸೂರಾ ಅಲ್-ಮುನಾಫಿಕೂನ್ ಅನುವಾದ, ಸೂರಾ ಅಲ್-ಮುನಾಫಿಕೂನ್ mp3, ಸೂರಾ ಅಲ್-ಮುನಾಫಿಕೂನ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers