ಅಲ್-ಮುನಾಫಿಕೂನ್ · 9/11
ಅನುವಾದ ಉಚ್ಚಾರಣೆ — ಸೂರಾ ಅಲ್-ಮುನಾಫಿಕೂನ್
يَا أَيُّهَا الَّذِينَ آمَنُوا لَا تُلْهِكُمْ أَمْوَالُكُمْ وَلَا أَوْلَادُكُمْ عَن ذِكْرِ اللَّهِ ۚ وَمَن يَفْعَلْ ذَٰلِكَ فَأُولَٰئِكَ هُمُ الْخَاسِرُونَ ۝٩
Yaaa ayyuhal lazeena aamanoo la tulhikum amwaalukum wa laa awlaadukum `anzikril laah; wa mai-yaf`al zaalika fa-ulaaa`ika humul khaasiroon
📖 ಕನ್ನಡ ಅರ್ಥ
ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರಾಗಿದ್ದಾರೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಮುನಾಫಿಕೂನ್

7هُمُ الَّذِينَ يَقُولُونَ لَا تُنفِقُوا عَلَىٰ مَنْ عِندَ رَسُولِ اللَّهِ حَتَّىٰ يَنفَضُّوا ۗ وَلِلَّهِ خَزَائِنُ السَّمَاوَاتِ وَالْأَرْضِ وَلَٰكِنَّ الْمُنَافِقِينَ لَا يَفْقَهُونَ
ಅವರು (ಕಪಟಿಗಳು) ಅಲ್ಲಾಹನ ಸಂದೇಶವಾಹಕರ ಸಂಗಾತಿಗಳಿಗಾಗಿ, ಅವರು ಚದುರಿ ಹೋಗುವವರೆಗೆ ಅವರ ಮೇಲೆ ರ‍್ಚು ಮಾಡಬೇಡಿರಿ ಎಂದು ಹೇಳುವರು. ಇವರೇ ಆಕಾಶಗಳಲ್ಲಿ ಮತ್ತು ಭೂಮಿಯಲ್ಲಿರುವ ಸಕಲ ಭಂಡಾರಗಳು ಅಲ್ಲಾಹನ ಒಡೆತನದಲ್ಲಿವೆ, ಆದರೆ ಈ ಕಪಟ ವಿಶ್ವಾಸಿಗಳು ಗ್ರಹಿಸುವುದಿಲ್ಲ.
8يَقُولُونَ لَئِن رَّجَعْنَا إِلَى الْمَدِينَةِ لَيُخْرِجَنَّ الْأَعَزُّ مِنْهَا الْأَذَلَّ ۚ وَلِلَّهِ الْعِزَّةُ وَلِرَسُولِهِ وَلِلْمُؤْمِنِينَ وَلَٰكِنَّ الْمُنَافِقِينَ لَا يَعْلَمُونَ
ಅವರು ಹೇಳುತ್ತಾರೆ; ನಾವು ಮದೀನಕ್ಕೆ ಮರಳಿದರೆ ಗೌರವಾನ್ವಿತನು ನಿಂದ್ಯನನ್ನು ಹೊರಗಟ್ಟಲಿರುವನು. ಗಮನಿಸಿರಿ ಗೌರವವಂತೂ ಅಲ್ಲಾಹನಿಗೇ, ಅವನ ಸಂದೇಶವಾಹಕರಿಗೆ ಮತ್ತು ಸತ್ಯವಿಶ್ವಾಸಿಗಳಿಗೆ ಮಾತ್ರವಿರುವುದು, ಆದರೆ ಕಪಟ ವಿಶ್ವಾಸಿಗಳು ತಿಳಿಯುವುದಿಲ್ಲ.
9يَا أَيُّهَا الَّذِينَ آمَنُوا لَا تُلْهِكُمْ أَمْوَالُكُمْ وَلَا أَوْلَادُكُمْ عَن ذِكْرِ اللَّهِ ۚ وَمَن يَفْعَلْ ذَٰلِكَ فَأُولَٰئِكَ هُمُ الْخَاسِرُونَ
ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ. ಯಾರು ಹಾಗೆ ಮಾಡುತ್ತಾರೋ ಅವರೇ ನಷ್ಟ ಹೊಂದಿದವರಾಗಿದ್ದಾರೆ.
10وَأَنفِقُوا مِن مَّا رَزَقْنَاكُم مِّن قَبْلِ أَن يَأْتِيَ أَحَدَكُمُ الْمَوْتُ فَيَقُولَ رَبِّ لَوْلَا أَخَّرْتَنِي إِلَىٰ أَجَلٍ قَرِيبٍ فَأَصَّدَّقَ وَأَكُن مِّنَ الصَّالِحِينَ
ನಿಮ್ಮ ಪೈಕಿ ಯಾರಿಗಾದರೂ ಮರಣ ಸಮಯವು ಬಂದಿದ್ದು ಆಗ ಅವನು 'ಓ ನನ್ನ ಪ್ರಭು ನೀನು ನನಗೆ ಇನ್ನೂ ಒಂದಿಷ್ಟು ಕಾಲಾವಕಾಶವನ್ನು ಏಕೆ ಕೊಡುವುದಿಲ್ಲ ? ಹಾಗಿದ್ದರೆ ನಾನು ದಾನ-ರ‍್ಮ ಮಾಡುತ್ತಿದ್ದೆ ಹಾಗು ಸಜ್ಜನರ ಪೈಕಿ ಸೇರುತ್ತಿದ್ದೆ'; ಎಂದು ಹೇಳುವುದಕ್ಕಿಂತ ಮುಂಚೆ ನಾವು ನಿಮಗೆ ನೀಡಿರುವ ಸಂಪತ್ತಿನಿಂದ ನಮ್ಮ ಮರ‍್ಗದಲ್ಲಿ ರ‍್ಚು ಮಾಡಿರಿ.
11وَلَن يُؤَخِّرَ اللَّهُ نَفْسًا إِذَا جَاءَ أَجَلُهَا ۚ وَاللَّهُ خَبِيرٌ بِمَا تَعْمَلُونَ
ಯಾವೊಬ್ಬ ವ್ಯಕ್ತಿಗೆ ಮರಣ ಸಮಯವು ಬಂದುಬಿಟ್ಟರೆ ಅನಂತರ ಅವನಿಗೆ ಅಲ್ಲಾಹನು ಎಂದಿಗೂ ಕಾಲಾವಕಾಶ ಕೊಡುವುದಿಲ್ಲ ನೀವು ಮಾಡುತ್ತಿರುವುದನ್ನು ಅಲ್ಲಾಹನು ಚೆನ್ನಾಗಿ ಬಲ್ಲನು.
ಅಲ್-ಮುನಾಫಿಕೂನ್ಕುರಾನ್ ಸೂಚಿ
11ಆಯತ್
MedinanRevelation
9ಆಯತ್

ಅನುವಾದ — ಅಲ್-ಮುನಾಫಿಕೂನ್ 9

ಸೂರಾ ಅಲ್-ಮುನಾಫಿಕೂನ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಓ ಸತ್ಯವಿಶ್ವಾಸಿಗಳೇ ನಿಮ್ಮ ಸಂಪತ್ತು ಮತ್ತು ಸಂತಾನಗಳು ಅಲ್ಲಾಹನ ಸ್ಮರಣೆಯಿಂದ ನಿಮ್ಮನ್ನು ಅಲಕ್ಷö್ಯಗೊಳಿಸದಿರಲಿ.…

ಸೂರಾ ಆಯತ್ 9/11 — ಸೂರಾ ಅಲ್-ಮುನಾಫಿಕೂನ್ المنافقون (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಮುನಾಫಿಕೂನ್ ಆಲಿಸಿ, ಸೂರಾ ಅಲ್-ಮುನಾಫಿಕೂನ್ ಅನುವಾದ, ಸೂರಾ ಅಲ್-ಮುನಾಫಿಕೂನ್ mp3, ಸೂರಾ ಅಲ್-ಮುನಾಫಿಕೂನ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers