ಅತ್-ತಲಾಕ್ · 10/12
ಅನುವಾದ ಉಚ್ಚಾರಣೆ — ಸೂರಾ ಅತ್-ತಲಾಕ್
أَعَدَّ اللَّهُ لَهُمْ عَذَابًا شَدِيدًا ۖ فَاتَّقُوا اللَّهَ يَا أُولِي الْأَلْبَابِ الَّذِينَ آمَنُوا ۚ قَدْ أَنزَلَ اللَّهُ إِلَيْكُمْ ذِكْرًا ۝١٠
A`addal laahu lahum `azaaban shadeedan fattaqul laaha yaaa ulil albaab, allazeena aammanoo; qad anzalal laahu ilaikum zikraa
📖 ಕನ್ನಡ ಅರ್ಥ
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ‍್ಣಗೊಳಿಸಿ ರುತ್ತಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-12 — ಸೂರಾ ಅತ್-ತಲಾಕ್

8وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِ فَحَاسَبْنَاهَا حِسَابًا شَدِيدًا وَعَذَّبْنَاهَا عَذَابًا نُّكْرًا
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
9فَذَاقَتْ وَبَالَ أَمْرِهَا وَكَانَ عَاقِبَةُ أَمْرِهَا خُسْرًا
ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ ಆಗಿತ್ತು.
10أَعَدَّ اللَّهُ لَهُمْ عَذَابًا شَدِيدًا ۖ فَاتَّقُوا اللَّهَ يَا أُولِي الْأَلْبَابِ الَّذِينَ آمَنُوا ۚ قَدْ أَنزَلَ اللَّهُ إِلَيْكُمْ ذِكْرًا
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ‍್ಣಗೊಳಿಸಿ ರುತ್ತಾನೆ.
11رَّسُولًا يَتْلُو عَلَيْكُمْ آيَاتِ اللَّهِ مُبَيِّنَاتٍ لِّيُخْرِجَ الَّذِينَ آمَنُوا وَعَمِلُوا الصَّالِحَاتِ مِنَ الظُّلُمَاتِ إِلَى النُّورِ ۚ وَمَن يُؤْمِن بِاللَّهِ وَيَعْمَلْ صَالِحًا يُدْخِلْهُ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ قَدْ أَحْسَنَ اللَّهُ لَهُ رِزْقًا
ಅಲ್ಲಾಹನ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲು ನಿಮಗೂ ಒಬ್ಬ ಸಂದೇಶವಾಹಕನನ್ನು ನಿಯೋಜಿಸಿದನು. ಇದು ಸತ್ಯ ವಿಶ್ವಾಸವಿರಿಸಿ, ಸತ್ರ‍್ಮಗಳನ್ನು ಕೈಗೊಂಡವರನ್ನು ಅವನು ಅಂಧಕಾರಗಳಿಂದ ಪ್ರಕಾಶದ ಕಡೆಗೆ ಹೊರತರಲೆಂದಾಗಿದೆ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮವನ್ನು ಕೈಗೊಳ್ಳುತ್ತಾನೋ ಅಲ್ಲಾಹನು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಅವರು ಅದರಲ್ಲಿ ಶಾಶ್ವತವಾಗಿರುವರು, ನಿಸ್ಸಂಶಯವಾಗಿಯೂ ಅಲ್ಲಾಹನು ಅವನಿಗೆ ಅತ್ಯುತ್ತಮ ಜೀವನಾಧಾರವನ್ನು ನೀಡಿರುವನು.
12اللَّهُ الَّذِي خَلَقَ سَبْعَ سَمَاوَاتٍ وَمِنَ الْأَرْضِ مِثْلَهُنَّ يَتَنَزَّلُ الْأَمْرُ بَيْنَهُنَّ لِتَعْلَمُوا أَنَّ اللَّهَ عَلَىٰ كُلِّ شَيْءٍ قَدِيرٌ وَأَنَّ اللَّهَ قَدْ أَحَاطَ بِكُلِّ شَيْءٍ عِلْمًا
ಅಲ್ಲಾಹನೆಂದರೆ ಏಳು ಆಕಾಶಗಳನ್ನು, ಅವುಗಳಷ್ಟೇ ಭೂಮಿಯನ್ನು ಸೃಷ್ಟಿಸಿದವನು. ಅವುಗಳ ನಡುವೆ ಅವನ ಆದೇಶಗಳು ಇಳಿಯುತ್ತವೆ. ಇದೇಕೆಂದರೆ ಅಲ್ಲಾಹನು ಸಕಲ ವಸ್ತುಗಳ ಮೇಲೆ ಸಾರ‍್ಥ್ಯವುಳ್ಳವನೆಂದು ಮತ್ತು ತನ್ನ ಜ್ಞಾನದ ಮೂಲಕ ಸಕಲ ವಸ್ತುಗಳನ್ನು ಆವರಿಸಿರುವನೆಂದು ನೀವು ತಿಳಿಯಲೆಂದಾಗಿದೆ.
ಅತ್-ತಲಾಕ್ಕುರಾನ್ ಸೂಚಿ
12ಆಯತ್
MedinanRevelation
10ಆಯತ್

ಅನುವಾದ — ಅತ್-ತಲಾಕ್ 10

ಸೂರಾ ಅತ್-ತಲಾಕ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು…

ಸೂರಾ ಆಯತ್ 10/12 — ಸೂರಾ ಅತ್-ತಲಾಕ್ الطلاق (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಲಾಕ್ ಆಲಿಸಿ, ಸೂರಾ ಅತ್-ತಲಾಕ್ ಅನುವಾದ, ಸೂರಾ ಅತ್-ತಲಾಕ್ mp3, ಸೂರಾ ಅತ್-ತಲಾಕ್ pdf. ಆಯತ್ 8–12. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers