ಅತ್-ತಲಾಕ್ · 9/12
ಅನುವಾದ ಉಚ್ಚಾರಣೆ — ಸೂರಾ ಅತ್-ತಲಾಕ್
فَذَاقَتْ وَبَالَ أَمْرِهَا وَكَانَ عَاقِبَةُ أَمْرِهَا خُسْرًا ۝٩
Fazaaqat wabbala amrihaa wa kaana `aaqibatu amrihaa khusraa
📖 ಕನ್ನಡ ಅರ್ಥ
ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ ಆಗಿತ್ತು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅತ್-ತಲಾಕ್

7لِيُنفِقْ ذُو سَعَةٍ مِّن سَعَتِهِ ۖ وَمَن قُدِرَ عَلَيْهِ رِزْقُهُ فَلْيُنفِقْ مِمَّا آتَاهُ اللَّهُ ۚ لَا يُكَلِّفُ اللَّهُ نَفْسًا إِلَّا مَا آتَاهَا ۚ سَيَجْعَلُ اللَّهُ بَعْدَ عُسْرٍ يُسْرًا
ಸ್ಥಿತಿವಂತನು ತನ್ನ ಸ್ಥಿತಿಗೆ ಅನುಗುಣವಾಗಿ ರ‍್ಚು ಮಾಡಲಿ ಮತ್ತು ಯಾರ ಜೀವನಾಧಾರವು ಪರಿಮಿತವಾಗಿದೆಯೋ ಅವನು ತನಗೆ ಅಲ್ಲಾಹನು ನೀಡಿರುವುದರಿಂದ ರ‍್ಚು ಮಾಡಲಿ. ಅಲ್ಲಾಹನು ಯಾವೊಬ್ಬ ವ್ಯಕ್ತಿಗೂ ಅವನಿಗೆ ನೀಡಿರುವುದುದಕ್ಕಿಂತ ಹೆಚ್ಚು ಭಾರವನ್ನು ಹೊರಿಸುವುದಿಲ್ಲ. ಸದ್ಯವೇ ಅಲ್ಲಾಹನು ಸಂಕಷ್ಟದ ಬಳಿಕ ಅನುಕೂಲತೆಯನ್ನು ಮಾಡಲಿರುವನು.
8وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِ فَحَاسَبْنَاهَا حِسَابًا شَدِيدًا وَعَذَّبْنَاهَا عَذَابًا نُّكْرًا
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
9فَذَاقَتْ وَبَالَ أَمْرِهَا وَكَانَ عَاقِبَةُ أَمْرِهَا خُسْرًا
ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ ಆಗಿತ್ತು.
10أَعَدَّ اللَّهُ لَهُمْ عَذَابًا شَدِيدًا ۖ فَاتَّقُوا اللَّهَ يَا أُولِي الْأَلْبَابِ الَّذِينَ آمَنُوا ۚ قَدْ أَنزَلَ اللَّهُ إِلَيْكُمْ ذِكْرًا
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ‍್ಣಗೊಳಿಸಿ ರುತ್ತಾನೆ.
11رَّسُولًا يَتْلُو عَلَيْكُمْ آيَاتِ اللَّهِ مُبَيِّنَاتٍ لِّيُخْرِجَ الَّذِينَ آمَنُوا وَعَمِلُوا الصَّالِحَاتِ مِنَ الظُّلُمَاتِ إِلَى النُّورِ ۚ وَمَن يُؤْمِن بِاللَّهِ وَيَعْمَلْ صَالِحًا يُدْخِلْهُ جَنَّاتٍ تَجْرِي مِن تَحْتِهَا الْأَنْهَارُ خَالِدِينَ فِيهَا أَبَدًا ۖ قَدْ أَحْسَنَ اللَّهُ لَهُ رِزْقًا
ಅಲ್ಲಾಹನ ಸುಸ್ಪಷ್ಟವಾದ ಸೂಕ್ತಿಗಳನ್ನು ಓದಿ ಹೇಳಲು ನಿಮಗೂ ಒಬ್ಬ ಸಂದೇಶವಾಹಕನನ್ನು ನಿಯೋಜಿಸಿದನು. ಇದು ಸತ್ಯ ವಿಶ್ವಾಸವಿರಿಸಿ, ಸತ್ರ‍್ಮಗಳನ್ನು ಕೈಗೊಂಡವರನ್ನು ಅವನು ಅಂಧಕಾರಗಳಿಂದ ಪ್ರಕಾಶದ ಕಡೆಗೆ ಹೊರತರಲೆಂದಾಗಿದೆ. ಯಾರು ಅಲ್ಲಾಹನಲ್ಲಿ ವಿಶ್ವಾಸವಿಟ್ಟು ಸತ್ರ‍್ಮವನ್ನು ಕೈಗೊಳ್ಳುತ್ತಾನೋ ಅಲ್ಲಾಹನು ಅವನನ್ನು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ರ‍್ಗೋದ್ಯಾನಗಳಲ್ಲಿ ಪ್ರವೇಶಗೊಳಿಸುವನು ಅವರು ಅದರಲ್ಲಿ ಶಾಶ್ವತವಾಗಿರುವರು, ನಿಸ್ಸಂಶಯವಾಗಿಯೂ ಅಲ್ಲಾಹನು ಅವನಿಗೆ ಅತ್ಯುತ್ತಮ ಜೀವನಾಧಾರವನ್ನು ನೀಡಿರುವನು.
ಅತ್-ತಲಾಕ್ಕುರಾನ್ ಸೂಚಿ
12ಆಯತ್
MedinanRevelation
9ಆಯತ್

ಅನುವಾದ — ಅತ್-ತಲಾಕ್ 9

ಸೂರಾ ಅತ್-ತಲಾಕ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ…

ಸೂರಾ ಆಯತ್ 9/12 — ಸೂರಾ ಅತ್-ತಲಾಕ್ الطلاق (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಲಾಕ್ ಆಲಿಸಿ, ಸೂರಾ ಅತ್-ತಲಾಕ್ ಅನುವಾದ, ಸೂರಾ ಅತ್-ತಲಾಕ್ mp3, ಸೂರಾ ಅತ್-ತಲಾಕ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers