ಅತ್-ತಲಾಕ್ · 8/12
ಅನುವಾದ ಉಚ್ಚಾರಣೆ — ಸೂರಾ ಅತ್-ತಲಾಕ್
وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِ فَحَاسَبْنَاهَا حِسَابًا شَدِيدًا وَعَذَّبْنَاهَا عَذَابًا نُّكْرًا ٨
Transliteration
Wa ka ayyim min qaryatin `atat `an amri Rabbihaa wa Rusulihee fahaasabnaahaa hisaaban shadeedanw wa `azzabnaahaa `azaaban nukraa
ಅನುವಾದ (ಕನ್ನಡ ಅರ್ಥ)
📖 ಕನ್ನಡ ಅರ್ಥ
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
Additional reference in தமிழ்
M
Mishary Rashid Alafasy
✓
Mishary Rashid Alafasy
✓
M
Mahmoud Khalil Al-Husary
✓
Mahmoud Khalil Al-Husary
✓
A
Abdurrahman As-Sudais
✓
Abdurrahman As-Sudais
✓
M
Mohamed Siddiq Al-Minshawi
✓
Mohamed Siddiq Al-Minshawi
✓
A
Abdul Basit Abdul Samad
✓
Abdul Basit Abdul Samad
✓
A
Ali Al-Hudhaify
✓
Ali Al-Hudhaify
✓
A
Ahmed ibn Ali al-Ajamy
✓
Ahmed ibn Ali al-Ajamy
✓
A
Abu Bakr Ash-Shaatree
✓
Abu Bakr Ash-Shaatree
✓
M
Muhammad Ayyoub
✓
Muhammad Ayyoub
✓
A
Abdullah Basfar
✓
Abdullah Basfar
✓
A
Abdullah Al-Juhani
✓
Abdullah Al-Juhani
✓
M
Maher Al Muaiqly
✓
Maher Al Muaiqly
✓
0:00
0:00
📜 ಆಯತ್ 6-10 — ಸೂರಾ ಅತ್-ತಲಾಕ್
6أَسْكِنُوهُنَّ مِنْ حَيْثُ سَكَنتُم مِّن وُجْدِكُمْ وَلَا تُضَارُّوهُنَّ لِتُضَيِّقُوا عَلَيْهِنَّ ۚ وَإِن كُنَّ أُولَاتِ حَمْلٍ فَأَنفِقُوا عَلَيْهِنَّ حَتَّىٰ يَضَعْنَ حَمْلَهُنَّ ۚ فَإِنْ أَرْضَعْنَ لَكُمْ فَآتُوهُنَّ أُجُورَهُنَّ ۖ وَأْتَمِرُوا بَيْنَكُم بِمَعْرُوفٍ ۖ وَإِن تَعَاسَرْتُمْ فَسَتُرْضِعُ لَهُ أُخْرَىٰ
ಇದ್ದಃದ ಕಾಲಾವಧಿಯಲ್ಲಿ ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ವಾಸಿಸುವಲ್ಲೇ ಅವರನ್ನು ಇರಿಸಿರಿ. ನೀವು ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಿಕ್ಕಾಗಿ ತೊಂದರೆಕೊಡಬೇಡಿ ಮತ್ತು ಅವರು ರ‍್ಭಿಣಿಗಳಾಗಿದ್ದರೆ ಹೆರಿಗೆಯತನಕ ಅವರಿಗೆ ರ‍್ಚು ನೀಡಿರಿ. ಇನ್ನು ನಿಮ್ಮ ಮಾತಿಗೆ ಒಪ್ಪಿ ಅವರೇ ಹಾಲುಣಿಸಿದರೆ ಅವರಿಗೆ ಅವರ ಪ್ರತಿಫಲವನ್ನು ಕೊಟ್ಟುಬಿಡಿ ಮತ್ತು ಉತ್ತಮ ರೀತಿಯಲ್ಲಿ ಪರಸ್ಪರ ಸಮಾಲೋಚಿಸಿರಿ ಇನ್ನು ನೀವು ಪರಸ್ಪರ ಕ್ಲಿಷ್ಟತೆತೋರುವುದಾದರೆ ಬೇರೊಬ್ಬಳು ಮಗುವಿಗೆ ಹಾಲುಣಿಸುವಳು.
7لِيُنفِقْ ذُو سَعَةٍ مِّن سَعَتِهِ ۖ وَمَن قُدِرَ عَلَيْهِ رِزْقُهُ فَلْيُنفِقْ مِمَّا آتَاهُ اللَّهُ ۚ لَا يُكَلِّفُ اللَّهُ نَفْسًا إِلَّا مَا آتَاهَا ۚ سَيَجْعَلُ اللَّهُ بَعْدَ عُسْرٍ يُسْرًا
ಸ್ಥಿತಿವಂತನು ತನ್ನ ಸ್ಥಿತಿಗೆ ಅನುಗುಣವಾಗಿ ರ‍್ಚು ಮಾಡಲಿ ಮತ್ತು ಯಾರ ಜೀವನಾಧಾರವು ಪರಿಮಿತವಾಗಿದೆಯೋ ಅವನು ತನಗೆ ಅಲ್ಲಾಹನು ನೀಡಿರುವುದರಿಂದ ರ‍್ಚು ಮಾಡಲಿ. ಅಲ್ಲಾಹನು ಯಾವೊಬ್ಬ ವ್ಯಕ್ತಿಗೂ ಅವನಿಗೆ ನೀಡಿರುವುದುದಕ್ಕಿಂತ ಹೆಚ್ಚು ಭಾರವನ್ನು ಹೊರಿಸುವುದಿಲ್ಲ. ಸದ್ಯವೇ ಅಲ್ಲಾಹನು ಸಂಕಷ್ಟದ ಬಳಿಕ ಅನುಕೂಲತೆಯನ್ನು ಮಾಡಲಿರುವನು.
8وَكَأَيِّن مِّن قَرْيَةٍ عَتَتْ عَنْ أَمْرِ رَبِّهَا وَرُسُلِهِ فَحَاسَبْنَاهَا حِسَابًا شَدِيدًا وَعَذَّبْنَاهَا عَذَابًا نُّكْرًا
ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು, ಆಗ ನಾವು ಅವರನ್ನು ಕಠಿಣ ವಿಚಾರಣೆಗೆ ಗುರಿಪಡಿಸಿದೆವು ಹಾಗೂ ಅತ್ಯುಗ್ರ ಶಿಕ್ಷೆಯನ್ನು ನೀಡಿದೆವು.
9فَذَاقَتْ وَبَالَ أَمْرِهَا وَكَانَ عَاقِبَةُ أَمْرِهَا خُسْرًا
ಹಾಗೆಯೇ ಅವರು ತಮ್ಮ ದುಷ್ಕೃತ್ಯದ ಪರಿಣಾಮವನ್ನು ಸವಿದರು ಮತ್ತು ಅವರ ರ‍್ಯಾವಸಾನ ನಷ್ಟವೇ ಆಗಿತ್ತು.
10أَعَدَّ اللَّهُ لَهُمْ عَذَابًا شَدِيدًا ۖ فَاتَّقُوا اللَّهَ يَا أُولِي الْأَلْبَابِ الَّذِينَ آمَنُوا ۚ قَدْ أَنزَلَ اللَّهُ إِلَيْكُمْ ذِكْرًا
ಅಲ್ಲಾಹನು ಅವರಿಗೆ ಅತ್ಯುಗ್ರಯಾತನೆಯನ್ನು ಸಿದ್ಧಗೊಳಿಸಿಟ್ಟಿರುವನು. ಆದ್ದರಿಂದ ಬುದ್ಧಿವಂತರಾದ ಓ ಸತ್ಯ ವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಭಯಪಡಿರಿ. ನಿಜವಾಗಿಯೂ ಅಲ್ಲಾಹನು ನಿಮ್ಮೆಡೆಗೆ ಉದ್ಭೋದೆಯನ್ನು ಅವತರ‍್ಣಗೊಳಿಸಿ ರುತ್ತಾನೆ.
ಅತ್-ತಲಾಕ್ಕುರಾನ್ ಸೂಚಿ
12ಆಯತ್
MedinanRevelation
8ಆಯತ್
ಅನುವಾದ — ಅತ್-ತಲಾಕ್ 8
ಸೂರಾ ಅತ್-ತಲಾಕ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅದೆಷ್ಟೋ ನಾಡುಗಳ ಜನರು ತಮ್ಮ ಪ್ರಭು ಮತ್ತು ಅವನ ಸಂದೇಶವಾಹಕರ ಆಜ್ಞೆಯನ್ನು ಧಿಕ್ಕರಿಸಿದರು,…ಸೂರಾ ಆಯತ್ 8/12 — ಸೂರಾ ಅತ್-ತಲಾಕ್ الطلاق (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತಲಾಕ್ ಆಲಿಸಿ, ಸೂರಾ ಅತ್-ತಲಾಕ್ ಅನುವಾದ, ಸೂರಾ ಅತ್-ತಲಾಕ್ mp3, ಸೂರಾ ಅತ್-ತಲಾಕ್ pdf. ಆಯತ್ 6–10. ಕನ್ನಡ ಅರ್ಥ: தமிழ்.
ಸೂರಾ ಅತ್-ತಲಾಕ್
العربية
English
Bahasa Indonesia
Türkçe
Русский
فارسی
Français
اردو
বাংলা
Deutsch
Español
中文
हिन्दी
Português
Italiano
ภาษาไทย
Polski
Nederlands
Shqip
Kiswahili
O'zbek
தமிழ்
Melayu
Bosanski
Soomaali
Azərbaycan
کوردی
한국어
日本語
Svenska
Dansk
Norsk
پښتو
മലയാളം
සිංහල
Tamazight
Hausa
አማርኛ
Български
Тоҷикӣ
Қазақша
Filipino
سنڌي
Yorùbá
Fulfulde
Татарча
ئۇيغۇرچە
Кыргызча
ਪੰਜਾਬੀ
Jawa
తెలుగు
မြန်မာ
ગુજરાતી
Oromo
मराठी
Tiếng Việt
Malagasy
Нохчийн
Wolof
ދިވެހި
ಕನ್ನಡ
Українська
Ελληνικά
ქართული
ខ្មែរ
دری
Qafar af
Maranao
नेपाली
ಪವಿತ್ರ ಕುರಾನ್
Monday, September 28, 2026
Don't forget us in your sincere prayers


