ಅಲ್-ಬಯ್ಯಿನಾ · 1/8
ಅನುವಾದ ಉಚ್ಚಾರಣೆ — ಸೂರಾ ಅಲ್-ಬಯ್ಯಿನಾ
لَمْ يَكُنِ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ مُنفَكِّينَ حَتَّىٰ تَأْتِيَهُمُ الْبَيِّنَةُ ۝١
Lam ya kunil lazeena kafaru min ahlil kitaabi wal mushri keena mun fak keena hattaa ta-tiya humul bayyinah
📖 ಕನ್ನಡ ಅರ್ಥ
ಗ್ರಂಥದವರಲ್ಲಿ ಸತ್ಯನಿಷÃಧಿಸಿದವರು ಮತ್ತು ಬಹುದೇವಾರಾಧಕರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯು ಬರುವತನಕ (ತಮ್ಮ ನಿಷೇಧ ನೀತಿಯನ್ನು) ಕೈ ಬಿಡುವವರಾಗಿರಲಿಲ್ಲ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅಲ್-ಬಯ್ಯಿನಾ

1لَمْ يَكُنِ الَّذِينَ كَفَرُوا مِنْ أَهْلِ الْكِتَابِ وَالْمُشْرِكِينَ مُنفَكِّينَ حَتَّىٰ تَأْتِيَهُمُ الْبَيِّنَةُ
ಗ್ರಂಥದವರಲ್ಲಿ ಸತ್ಯನಿಷÃಧಿಸಿದವರು ಮತ್ತು ಬಹುದೇವಾರಾಧಕರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯು ಬರುವತನಕ (ತಮ್ಮ ನಿಷೇಧ ನೀತಿಯನ್ನು) ಕೈ ಬಿಡುವವರಾಗಿರಲಿಲ್ಲ.
2رَسُولٌ مِّنَ اللَّهِ يَتْلُو صُحُفًا مُّطَهَّرَةً
(ಆ ಪುರಾವೆ) ಅಲ್ಲಾಹನ ಕಡೆಯಿಂದ ಒಬ್ಬ ಸಂದೇಶವಾಹಕನು ಪರಿಶುದ್ಧ ಹೊತ್ತಿಗೆಗಳನ್ನು ಓದಿಕೊಡುವ ತನಕ.
3فِيهَا كُتُبٌ قَيِّمَةٌ
೩. ಅವುಗಳಲ್ಲಿ ನೇರ ಸರಳ ಲಿಖಿತ ನಿಯಮಗಳಿವೆ.
ಅಲ್-ಬಯ್ಯಿನಾಕುರಾನ್ ಸೂಚಿ
8ಆಯತ್
MedinanRevelation
1ಆಯತ್

ಅನುವಾದ — ಅಲ್-ಬಯ್ಯಿನಾ 1

ಸೂರಾ ಅಲ್-ಬಯ್ಯಿನಾ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಗ್ರಂಥದವರಲ್ಲಿ ಸತ್ಯನಿಷÃಧಿಸಿದವರು ಮತ್ತು ಬಹುದೇವಾರಾಧಕರು ತಮ್ಮ ಬಳಿಗೆ ಸ್ಪಷ್ಟವಾದ ಪುರಾವೆಯು ಬರುವತನಕ (ತಮ್ಮ…

ಸೂರಾ ಆಯತ್ 1/8 — ಸೂರಾ ಅಲ್-ಬಯ್ಯಿನಾ البينة (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಬಯ್ಯಿನಾ ಆಲಿಸಿ, ಸೂರಾ ಅಲ್-ಬಯ್ಯಿನಾ ಅನುವಾದ, ಸೂರಾ ಅಲ್-ಬಯ್ಯಿನಾ mp3, ಸೂರಾ ಅಲ್-ಬಯ್ಯಿನಾ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers