ಅಲ್-ಇನ್ಶಿಕಾಕ್ · 13/25
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿಕಾಕ್
إِنَّهُ كَانَ فِي أَهْلِهِ مَسْرُورًا ۝١٣
Innahoo kaana feee ahlihee masrooraa
📖 ಕನ್ನಡ ಅರ್ಥ
ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.

🎧 ಆಲಿಸಿ


📜 ಆಯತ್ 11-15 — ಸೂರಾ ಅಲ್-ಇನ್ಶಿಕಾಕ್

11فَسَوْفَ يَدْعُو ثُبُورًا
ಆಗ ಅವನು ಮರಣವನ್ನು ಕರೆಯತೊಡಗುವನು.
12وَيَصْلَىٰ سَعِيرًا
ಮತ್ತು ಧಗಧಗಿಸುವ ನರಕಾಗ್ನಿಯಲ್ಲಿ ಪ್ರವೇಶಿಸುವನು.
13إِنَّهُ كَانَ فِي أَهْلِهِ مَسْرُورًا
ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.
14إِنَّهُ ظَنَّ أَن لَّن يَحُورَ
ತನಗೆ ಎಂದೂ (ಅಲ್ಲಾಹನೆಡೆಗೆ) ಮರಳಲಿಕ್ಕಿಲ್ಲವೆಂದು ಅವನು ಭಾವಿಸಿದ್ದನು.
15بَلَىٰ إِنَّ رَبَّهُ كَانَ بِهِ بَصِيرًا
ಏಕಿಲ್ಲ! ವಸ್ತುತಃ ಅವನ ಪ್ರಭು ಅವನನ್ನು ಚೆನ್ನಾಗಿ ವೀಕ್ಷಿಸುತ್ತಿದ್ದನು.
ಅಲ್-ಇನ್ಶಿಕಾಕ್ಕುರಾನ್ ಸೂಚಿ
25ಆಯತ್
MeccanRevelation
13ಆಯತ್

ಅನುವಾದ — ಅಲ್-ಇನ್ಶಿಕಾಕ್ 13

ಸೂರಾ ಅಲ್-ಇನ್ಶಿಕಾಕ್ ಆಯತ್ 13 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ಇವನು ತನ್ನ ಮನೆಯವರೊಡನೆ (ಇಹಲೋಕದಲ್ಲಿ) ಸಂತುಷ್ಟನಾಗಿದ್ದನು.

ಸೂರಾ ಆಯತ್ 13/25 — ಸೂರಾ ಅಲ್-ಇನ್ಶಿಕಾಕ್ الإنشقاق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿಕಾಕ್ ಆಲಿಸಿ, ಸೂರಾ ಅಲ್-ಇನ್ಶಿಕಾಕ್ ಅನುವಾದ, ಸೂರಾ ಅಲ್-ಇನ್ಶಿಕಾಕ್ mp3, ಸೂರಾ ಅಲ್-ಇನ್ಶಿಕಾಕ್ pdf. ಆಯತ್ 11–15. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers