ಅಲ್-ಇನ್ಶಿಕಾಕ್ · 20/25
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿಕಾಕ್
فَمَا لَهُمْ لَا يُؤْمِنُونَ ۝٢٠
Famaa lahum laa yu`minoon
📖 ಕನ್ನಡ ಅರ್ಥ
ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!

🎧 ಆಲಿಸಿ


📜 ಆಯತ್ 18-22 — ಸೂರಾ ಅಲ್-ಇನ್ಶಿಕಾಕ್

18وَالْقَمَرِ إِذَا اتَّسَقَ
ಚಂದ್ರನ ಮೇಲಾಣೆ, ಅದು ಪರ‍್ಣಗೊಂಡಾಗ.
19لَتَرْكَبُنَّ طَبَقًا عَن طَبَقٍ
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
20فَمَا لَهُمْ لَا يُؤْمِنُونَ
ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!
21وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
22بَلِ الَّذِينَ كَفَرُوا يُكَذِّبُونَ
ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.
ಅಲ್-ಇನ್ಶಿಕಾಕ್ಕುರಾನ್ ಸೂಚಿ
25ಆಯತ್
MeccanRevelation
20ಆಯತ್

ಅನುವಾದ — ಅಲ್-ಇನ್ಶಿಕಾಕ್ 20

ಸೂರಾ ಅಲ್-ಇನ್ಶಿಕಾಕ್ ಆಯತ್ 20 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!

ಸೂರಾ ಆಯತ್ 20/25 — ಸೂರಾ ಅಲ್-ಇನ್ಶಿಕಾಕ್ الإنشقاق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿಕಾಕ್ ಆಲಿಸಿ, ಸೂರಾ ಅಲ್-ಇನ್ಶಿಕಾಕ್ ಅನುವಾದ, ಸೂರಾ ಅಲ್-ಇನ್ಶಿಕಾಕ್ mp3, ಸೂರಾ ಅಲ್-ಇನ್ಶಿಕಾಕ್ pdf. ಆಯತ್ 18–22. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers