ಅಲ್-ಇನ್ಶಿಕಾಕ್ · 21/25
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿಕಾಕ್
وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩ ۝٢١
Wa izaa quri`a `alaihimul Quraanu laa yasjudoon
📖 ಕನ್ನಡ ಅರ್ಥ
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.

🎧 ಆಲಿಸಿ


📜 ಆಯತ್ 19-23 — ಸೂರಾ ಅಲ್-ಇನ್ಶಿಕಾಕ್

19لَتَرْكَبُنَّ طَبَقًا عَن طَبَقٍ
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
20فَمَا لَهُمْ لَا يُؤْمِنُونَ
ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!
21وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
22بَلِ الَّذِينَ كَفَرُوا يُكَذِّبُونَ
ಅಲ್ಲ, ಸತ್ಯ ನಿಷೇಧಿಗಳು ಸುಳ್ಳಾಗಿಸುತ್ತಿದ್ದಾರೆ.
23وَاللَّهُ أَعْلَمُ بِمَا يُوعُونَ
ಅವರು ಹೃದಯಗಳಲ್ಲಿ ಬಚ್ಚಿಟ್ಟು ಕೊಂಡಿರುವುದನ್ನು ಅವನು ಚೆನ್ನಾಗಿ ಬಲ್ಲನು.
ಅಲ್-ಇನ್ಶಿಕಾಕ್ಕುರಾನ್ ಸೂಚಿ
25ಆಯತ್
MeccanRevelation
21ಆಯತ್

ಅನುವಾದ — ಅಲ್-ಇನ್ಶಿಕಾಕ್ 21

ಸೂರಾ ಅಲ್-ಇನ್ಶಿಕಾಕ್ ಆಯತ್ 21 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.

ಸೂರಾ ಆಯತ್ 21/25 — ಸೂರಾ ಅಲ್-ಇನ್ಶಿಕಾಕ್ الإنشقاق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿಕಾಕ್ ಆಲಿಸಿ, ಸೂರಾ ಅಲ್-ಇನ್ಶಿಕಾಕ್ ಅನುವಾದ, ಸೂರಾ ಅಲ್-ಇನ್ಶಿಕಾಕ್ mp3, ಸೂರಾ ಅಲ್-ಇನ್ಶಿಕಾಕ್ pdf. ಆಯತ್ 19–23. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers