ಅಲ್-ಇನ್ಶಿಕಾಕ್ · 19/25
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿಕಾಕ್
لَتَرْكَبُنَّ طَبَقًا عَن طَبَقٍ ۝١٩
Latarkabunna tabaqan `an tabaq
📖 ಕನ್ನಡ ಅರ್ಥ
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.

🎧 ಆಲಿಸಿ


📜 ಆಯತ್ 17-21 — ಸೂರಾ ಅಲ್-ಇನ್ಶಿಕಾಕ್

17وَاللَّيْلِ وَمَا وَسَقَ
ಮತ್ತು ರಾತ್ರಿಯ (ಆಣೆ) ಮತ್ತು ಅದು ಒಟ್ಟುಗೂಡಿಸುವವುಗಳಾಣೆ.
18وَالْقَمَرِ إِذَا اتَّسَقَ
ಚಂದ್ರನ ಮೇಲಾಣೆ, ಅದು ಪರ‍್ಣಗೊಂಡಾಗ.
19لَتَرْكَبُنَّ طَبَقًا عَن طَبَقٍ
ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.
20فَمَا لَهُمْ لَا يُؤْمِنُونَ
ಅವರಿಗೇನಾಗಿಬಿಟ್ಟಿದೆ ? ಅವರು ವಿಶ್ವಾಸವಿಡಿವುದಿಲ್ಲವಲ್ಲ!
21وَإِذَا قُرِئَ عَلَيْهِمُ الْقُرْآنُ لَا يَسْجُدُونَ ۩
ಮತ್ತು ಅವರ ಮುಂದೆ ಕುರ್ಆನ್ ಪಠಿಸಲಾದರೆ ಅವರು ಸಾಷ್ಟಾಂಗವೆರಗುವುದಿಲ್ಲ.
ಅಲ್-ಇನ್ಶಿಕಾಕ್ಕುರಾನ್ ಸೂಚಿ
25ಆಯತ್
MeccanRevelation
19ಆಯತ್

ಅನುವಾದ — ಅಲ್-ಇನ್ಶಿಕಾಕ್ 19

ಸೂರಾ ಅಲ್-ಇನ್ಶಿಕಾಕ್ ಆಯತ್ 19 - ಓದಿ, ಆಲಿಸಿ, ಅನುವಾದ, ಕನ್ನಡ : ಖಂಡಿತವಾಗಿಯೂ ನೀವು ಒಂದು ಸ್ಥಿತಿಯಿಂದ ಇನ್ನೊಂದು ಸ್ಥಿತಿಗೆ ತಲುಪಲಿರುವಿರಿ.

ಸೂರಾ ಆಯತ್ 19/25 — ಸೂರಾ ಅಲ್-ಇನ್ಶಿಕಾಕ್ الإنشقاق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿಕಾಕ್ ಆಲಿಸಿ, ಸೂರಾ ಅಲ್-ಇನ್ಶಿಕಾಕ್ ಅನುವಾದ, ಸೂರಾ ಅಲ್-ಇನ್ಶಿಕಾಕ್ mp3, ಸೂರಾ ಅಲ್-ಇನ್ಶಿಕಾಕ್ pdf. ಆಯತ್ 17–21. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers