ಅಲ್-ಇನ್ಶಿಕಾಕ್ · 9/25
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿಕಾಕ್
وَيَنقَلِبُ إِلَىٰ أَهْلِهِ مَسْرُورًا ۝٩
Wa yanqalibu ilaaa ahlihee masrooraa
📖 ಕನ್ನಡ ಅರ್ಥ
ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 7-11 — ಸೂರಾ ಅಲ್-ಇನ್ಶಿಕಾಕ್

7فَأَمَّا مَنْ أُوتِيَ كِتَابَهُ بِيَمِينِهِ
ಆಗ (ಪರಲೋಕದಲ್ಲಿ) ಯಾವ ವ್ಯಕ್ತಿಯ ರ‍್ಮಪತ್ರವನ್ನು ಅವನ ಬಲಗೈಯಲ್ಲಿ ನೀಡಲಾಗುವುದೋ...
8فَسَوْفَ يُحَاسَبُ حِسَابًا يَسِيرًا
ಅವನ ವಿಚಾರಣೆ ಸುಲಭವಾಗಿ ಮಾಡಲಾಗುವುದು.
9وَيَنقَلِبُ إِلَىٰ أَهْلِهِ مَسْرُورًا
ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.
10وَأَمَّا مَنْ أُوتِيَ كِتَابَهُ وَرَاءَ ظَهْرِهِ
ಆದರೆ ಯಾರ ರ‍್ಮಪತ್ರವನ್ನು ಅವನ ಬೆನ್ನ ಹಿಂದಿನಿಂದ ನೀಡಲಾಗುವುದೋ...
11فَسَوْفَ يَدْعُو ثُبُورًا
ಆಗ ಅವನು ಮರಣವನ್ನು ಕರೆಯತೊಡಗುವನು.
ಅಲ್-ಇನ್ಶಿಕಾಕ್ಕುರಾನ್ ಸೂಚಿ
25ಆಯತ್
MeccanRevelation
9ಆಯತ್

ಅನುವಾದ — ಅಲ್-ಇನ್ಶಿಕಾಕ್ 9

ಸೂರಾ ಅಲ್-ಇನ್ಶಿಕಾಕ್ ಆಯತ್ 9 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ಅವನು ತನ್ನ ಕುಟುಂಬದವರ ಕಡೆಗೆ ಸಂತೋಷದಿಂದ ಮರಳುವನು.

ಸೂರಾ ಆಯತ್ 9/25 — ಸೂರಾ ಅಲ್-ಇನ್ಶಿಕಾಕ್ الإنشقاق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿಕಾಕ್ ಆಲಿಸಿ, ಸೂರಾ ಅಲ್-ಇನ್ಶಿಕಾಕ್ ಅನುವಾದ, ಸೂರಾ ಅಲ್-ಇನ್ಶಿಕಾಕ್ mp3, ಸೂರಾ ಅಲ್-ಇನ್ಶಿಕಾಕ್ pdf. ಆಯತ್ 7–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers