ಸೂರಾ ಅತ್-ತೀನ್ ಅರೇಬಿಕ್ ಮತ್ತು ಕನ್ನಡ

ಸೂರಾ ಅತ್-ತೀನ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (8 ಆಯತ್ — مكية). ಅತ್-ತೀನ್ ಆಲಿಸಿ, ಅತ್-ತೀನ್ ಅನುವಾದ, ಅತ್-ತೀನ್ mp3, ಅತ್-ತೀನ್ pdf.

ಸೂರಾ ಅತ್-ತೀನ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
وَالتِّينِ وَالزَّيْتُونِ ۝١
📖 ಅನುವಾದ ಆಯತ್ 1
ಅಂಜೂರ ಮತ್ತು ಆಲಿವ್ನಆಣೆ.
وَطُورِ سِينِينَ ۝٢
📖 ಅನುವಾದ ಆಯತ್ 2
ತೂರ್ ರ‍್ವತದಾಣೆ.
وَهَٰذَا الْبَلَدِ الْأَمِينِ ۝٣
📖 ಅನುವಾದ ಆಯತ್ 3
ಈ ನರ‍್ಭಯ (ಮಕ್ಕಾಃ) ಪಟ್ಟಣದಾಣೆ.
لَقَدْ خَلَقْنَا الْإِنسَانَ فِي أَحْسَنِ تَقْوِيمٍ ۝٤
📖 ಅನುವಾದ ಆಯತ್ 4
ಖಂಡಿತವಾಗಿಯೂ ನಾವು ಮನುಷ್ಯನನ್ನು (ಸಂತುಲಿತ) ಅತ್ತುö್ಯತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದೇವೆ.
ثُمَّ رَدَدْنَاهُ أَسْفَلَ سَافِلِينَ ۝٥
📖 ಅನುವಾದ ಆಯತ್ 5
ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.
إِلَّا الَّذِينَ آمَنُوا وَعَمِلُوا الصَّالِحَاتِ فَلَهُمْ أَجْرٌ غَيْرُ مَمْنُونٍ ۝٦
📖 ಅನುವಾದ ಆಯತ್ 6
ಆದರೆ ಸತ್ಯವಿಶ್ವಾಸವಿಟ್ಟು , ಸತ್ರ‍್ಮವೆಸಗಿದವರಿಗೆ ಅನಂತ ಪ್ರತಿಫಲವಿದೆ.
فَمَا يُكَذِّبُكَ بَعْدُ بِالدِّينِ ۝٧
📖 ಅನುವಾದ ಆಯತ್ 7
ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?
أَلَيْسَ اللَّهُ بِأَحْكَمِ الْحَاكِمِينَ ۝٨
📖 ಅನುವಾದ ಆಯತ್ 8
ಏನು ಅಲ್ಲಾಹನು ಸಕಲ ನ್ಯಾಯಾಧಿಪತಿಗಳ ನ್ಯಾಯಾಧಿಪತಿ ಅಲ್ಲವೇ ?
← 94 ಅತ್-ತೀನ್ (95/114) 96 →
ಓದಿ ಸೂರಾ ಅತ್-ತೀನ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

95التين At-Tin 📚 8 ಆಯತ್ مكية

ಆಯತ್‌ವಾರು – ಸೂರಾ ಅತ್-ತೀನ್ — 8 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers