ಸೂರಾ ಅಲ್-ಇನ್ಶಿರಾಹ್ ಅರೇಬಿಕ್ ಮತ್ತು ಕನ್ನಡ

ಸೂರಾ ಅಲ್-ಇನ್ಶಿರಾಹ್ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (8 ಆಯತ್ — مكية). ಅಲ್-ಇನ್ಶಿರಾಹ್ ಆಲಿಸಿ, ಅಲ್-ಇನ್ಶಿರಾಹ್ ಅನುವಾದ, ಅಲ್-ಇನ್ಶಿರಾಹ್ mp3, ಅಲ್-ಇನ್ಶಿರಾಹ್ pdf.

ಸೂರಾ ಅಲ್-ಇನ್ಶಿರಾಹ್ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
أَلَمْ نَشْرَحْ لَكَ صَدْرَكَ ۝١
📖 ಅನುವಾದ ಆಯತ್ 1
ನಾವು ನಿಮಗಾಗಿ ನಿಮ್ಮ ಹೃದಯವನ್ನು ವಿಶಾಲಗೊಳಿಸಲಿಲ್ಲವೇ ?
وَوَضَعْنَا عَنكَ وِزْرَكَ ۝٢
📖 ಅನುವಾದ ಆಯತ್ 2
ಮತ್ತು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಲಿಲ್ಲವೇ ?
الَّذِي أَنقَضَ ظَهْرَكَ ۝٣
📖 ಅನುವಾದ ಆಯತ್ 3
ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.
وَرَفَعْنَا لَكَ ذِكْرَكَ ۝٤
📖 ಅನುವಾದ ಆಯತ್ 4
ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.
فَإِنَّ مَعَ الْعُسْرِ يُسْرًا ۝٥
📖 ಅನುವಾದ ಆಯತ್ 5
ಆದ್ದರಿಂದ ಖಂಡಿತವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
إِنَّ مَعَ الْعُسْرِ يُسْرًا ۝٦
📖 ಅನುವಾದ ಆಯತ್ 6
ನಿಸ್ಸಂಶಯವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
فَإِذَا فَرَغْتَ فَانصَبْ ۝٧
📖 ಅನುವಾದ ಆಯತ್ 7
ಆದ್ದರಿಂದ ನಿಮಗೆ ಬಿಡುವಾದಾಗಲೆಲ್ಲಾ ಆರಾಧನೆಯಲ್ಲಿ ಪರಿಶ್ರಮ ಪಡಿರಿ.
وَإِلَىٰ رَبِّكَ فَارْغَب ۝٨
📖 ಅನುವಾದ ಆಯತ್ 8
ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.
← 93 ಅಲ್-ಇನ್ಶಿರಾಹ್ (94/114) 95 →
ಓದಿ ಸೂರಾ ಅಲ್-ಇನ್ಶಿರಾಹ್ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

94الشرح Ash-Sharh 📚 8 ಆಯತ್ مكية

ಆಯತ್‌ವಾರು – ಸೂರಾ ಅಲ್-ಇನ್ಶಿರಾಹ್ — 8 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers