ಅತ್-ತೀನ್ · 5/8
ಅನುವಾದ ಉಚ್ಚಾರಣೆ — ಸೂರಾ ಅತ್-ತೀನ್
ثُمَّ رَدَدْنَاهُ أَسْفَلَ سَافِلِينَ ۝٥
Thumma ra dad naahu asfala saafileen
📖 ಕನ್ನಡ ಅರ್ಥ
ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 3-7 — ಸೂರಾ ಅತ್-ತೀನ್

3وَهَٰذَا الْبَلَدِ الْأَمِينِ
ಈ ನರ‍್ಭಯ (ಮಕ್ಕಾಃ) ಪಟ್ಟಣದಾಣೆ.
4لَقَدْ خَلَقْنَا الْإِنسَانَ فِي أَحْسَنِ تَقْوِيمٍ
ಖಂಡಿತವಾಗಿಯೂ ನಾವು ಮನುಷ್ಯನನ್ನು (ಸಂತುಲಿತ) ಅತ್ತುö್ಯತ್ತಮ ಸ್ವರೂಪದಲ್ಲಿ ಸೃಷ್ಟಿಸಿದ್ದೇವೆ.
5ثُمَّ رَدَدْنَاهُ أَسْفَلَ سَافِلِينَ
ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.
6إِلَّا الَّذِينَ آمَنُوا وَعَمِلُوا الصَّالِحَاتِ فَلَهُمْ أَجْرٌ غَيْرُ مَمْنُونٍ
ಆದರೆ ಸತ್ಯವಿಶ್ವಾಸವಿಟ್ಟು , ಸತ್ರ‍್ಮವೆಸಗಿದವರಿಗೆ ಅನಂತ ಪ್ರತಿಫಲವಿದೆ.
7فَمَا يُكَذِّبُكَ بَعْدُ بِالدِّينِ
ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?
ಅತ್-ತೀನ್ಕುರಾನ್ ಸೂಚಿ
8ಆಯತ್
MeccanRevelation
5ಆಯತ್

ಅನುವಾದ — ಅತ್-ತೀನ್ 5

ಸೂರಾ ಅತ್-ತೀನ್ ಆಯತ್ 5 - ಓದಿ, ಆಲಿಸಿ, ಅನುವಾದ, ಕನ್ನಡ : ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.

ಸೂರಾ ಆಯತ್ 5/8 — ಸೂರಾ ಅತ್-ತೀನ್ التين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೀನ್ ಆಲಿಸಿ, ಸೂರಾ ಅತ್-ತೀನ್ ಅನುವಾದ, ಸೂರಾ ಅತ್-ತೀನ್ mp3, ಸೂರಾ ಅತ್-ತೀನ್ pdf. ಆಯತ್ 3–7. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers