ಅತ್-ತೀನ್ · 7/8
ಅನುವಾದ ಉಚ್ಚಾರಣೆ — ಸೂರಾ ಅತ್-ತೀನ್
فَمَا يُكَذِّبُكَ بَعْدُ بِالدِّينِ ۝٧
Fama yu kaz zibuka b`adu bid deen
📖 ಕನ್ನಡ ಅರ್ಥ
ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?

🎧 ಆಲಿಸಿ


📜 ಆಯತ್ 5-8 — ಸೂರಾ ಅತ್-ತೀನ್

5ثُمَّ رَدَدْنَاهُ أَسْفَلَ سَافِلِينَ
ತರುವಾಯ ಅವನನ್ನು ನಾವು ಅಧಮರಲ್ಲಿ ಅಧಮನನ್ನಾಗಿಸಿ ಮರಳಿಸಿದೆವು.
6إِلَّا الَّذِينَ آمَنُوا وَعَمِلُوا الصَّالِحَاتِ فَلَهُمْ أَجْرٌ غَيْرُ مَمْنُونٍ
ಆದರೆ ಸತ್ಯವಿಶ್ವಾಸವಿಟ್ಟು , ಸತ್ರ‍್ಮವೆಸಗಿದವರಿಗೆ ಅನಂತ ಪ್ರತಿಫಲವಿದೆ.
7فَمَا يُكَذِّبُكَ بَعْدُ بِالدِّينِ
ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?
8أَلَيْسَ اللَّهُ بِأَحْكَمِ الْحَاكِمِينَ
ಏನು ಅಲ್ಲಾಹನು ಸಕಲ ನ್ಯಾಯಾಧಿಪತಿಗಳ ನ್ಯಾಯಾಧಿಪತಿ ಅಲ್ಲವೇ ?
ಅತ್-ತೀನ್ಕುರಾನ್ ಸೂಚಿ
8ಆಯತ್
MeccanRevelation
7ಆಯತ್

ಅನುವಾದ — ಅತ್-ತೀನ್ 7

ಸೂರಾ ಅತ್-ತೀನ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಹೀಗಿರುವಾಗ ನಿನಗೆ ಪ್ರತಿಫಲ ದಿನವನ್ನು ಸುಳ್ಳಾಗಿಸಲು ಯಾವ ವಸ್ತುವು ಪ್ರೇರೇಪಿಸುತ್ತಿದೆ?

ಸೂರಾ ಆಯತ್ 7/8 — ಸೂರಾ ಅತ್-ತೀನ್ التين (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅತ್-ತೀನ್ ಆಲಿಸಿ, ಸೂರಾ ಅತ್-ತೀನ್ ಅನುವಾದ, ಸೂರಾ ಅತ್-ತೀನ್ mp3, ಸೂರಾ ಅತ್-ತೀನ್ pdf. ಆಯತ್ 5–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers