ಸೂರಾ ಅಜ್-ಜಲ್ಜಲಾ pdf — ಡೌನ್‌ಲೋಡ್ (ಕನ್ನಡ)
ಸೂರಾ ಅಜ್-ಜಲ್ಜಲಾ pdf ಕನ್ನಡ — ಡೌನ್‌ಲೋಡ್ ಸೂರಾ ಅಜ್-ಜಲ್ಜಲಾ ಅನುವಾದ. ಸೂರಾ ಅಜ್-ಜಲ್ಜಲಾ (Medinan) 8 ಆಯತ್.
Related
- ಸೂರಾ ಅಜ್-ಜಲ್ಜಲಾ ಅನುವಾದಕನ್ನಡ
- ಸೂರಾ ಅಜ್-ಜಲ್ಜಲಾ mp3ಆಲಿಸಿ
- Quran Index ಕನ್ನಡ114
More ಸೂರಾ PDF
ಸೂರಾ ಅಜ್-ಜಲ್ಜಲಾ

ﮅﮆﮇﮈﮉ
99:1
ಭೂಮಿಯು ಸಂಪರ‍್ಣವಾಗಿ ಉಗ್ರತೆಯೊಂದಿಗೆ ಕಂಪಿಸಲ್ಪಡುವಾಗ.
ﮊﮋﮌﮍ
99:2
ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.
ﮎﮏﮐﮑﮒ
99:3
ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
ﮓﮔﮕﮖ
99:4
ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
ﮗﮘﮙﮚﮛ
99:5
ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು
ﮜﮝﮞﮟﮠﮡﮢ
99:6
ಅಂದು ಜನರಿಗೆ ಅವರ ರ‍್ಮಗಳನ್ನು ತೋರಿಸಿಕೊಡಲಿಕ್ಕಾಗಿ ಅವರು ವಿವಿಧ ಗುಂಪುಗಳಾಗಿ (ಗೋರಿಗಳಿಂದ) ಹೊರಡುವರು.
ﮣﮤﮥﮦﮧﮨﮩ
99:7
ಆಗ ಯಾರು ಅಣುತೂಕದಷ್ಟು ಒಳಿತನ್ನು ಮಾಡಿರುವನೋ ಅವನು ಅದನ್ನು ಕಾಣುವನು.
ﮪﮫﮬﮭﮮﮯﮰ
99:8
ಮತ್ತು ಯಾರು ಅಣು ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.
ಪವಿತ್ರ ಕುರಾನ್
Wednesday, September 9, 2026
Don't forget us in your sincere prayers







