ಸೂರಾ ಅಜ್-ಜಲ್ಜಲಾ ಅರೇಬಿಕ್ ಮತ್ತು ಕನ್ನಡ

ಸೂರಾ ಅಜ್-ಜಲ್ಜಲಾ ಸಂಪೂರ್ಣ ಕನ್ನಡ ಅನುವಾದ, ಉಚ್ಚಾರಣೆ ಮತ್ತು ಆಡಿಯೋ ಪಠಣದೊಂದಿಗೆ ಓದಿ. ಪ್ರತಿ ಆಯತ್‌ನ ಅರ್ಥ. (8 ಆಯತ್ — مدنية). ಅಜ್-ಜಲ್ಜಲಾ ಆಲಿಸಿ, ಅಜ್-ಜಲ್ಜಲಾ ಅನುವಾದ, ಅಜ್-ಜಲ್ಜಲಾ mp3, ಅಜ್-ಜಲ್ಜಲಾ pdf.

ಸೂರಾ ಅಜ್-ಜಲ್ಜಲಾ ಓದಿ ಮತ್ತು ಆಲಿಸಿ

🎧 ಆಯತ್
M Mishary Rashid Alafasy
M Mahmoud Khalil Al-Husary
A Abdurrahman As-Sudais
M Mohamed Siddiq Al-Minshawi
A Abdul Basit Abdul Samad
A Ali Al-Hudhaify
A Ahmed ibn Ali al-Ajamy
A Abu Bakr Ash-Shaatree
M Muhammad Ayyoub
A Abdullah Basfar
A Abdullah Al-Juhani
M Maher Al Muaiqly
x1
إِذَا زُلْزِلَتِ الْأَرْضُ زِلْزَالَهَا ۝١
📖 ಅನುವಾದ ಆಯತ್ 1
ಭೂಮಿಯು ಸಂಪರ‍್ಣವಾಗಿ ಉಗ್ರತೆಯೊಂದಿಗೆ ಕಂಪಿಸಲ್ಪಡುವಾಗ.
وَأَخْرَجَتِ الْأَرْضُ أَثْقَالَهَا ۝٢
📖 ಅನುವಾದ ಆಯತ್ 2
ಮತ್ತು ಭೂಮಿಯು ತನ್ನ ಎಲ್ಲಾ ಭಾರವನ್ನು (ಸತ್ತು ಮಣ್ಣು ಸೇರಿರುವ ಮನುಷ್ಯರು ಮತ್ತು ಖನಿಜಸಂಪತ್ತು) ಹೊರಗೆಸೆಯುವಾಗ.
وَقَالَ الْإِنسَانُ مَا لَهَا ۝٣
📖 ಅನುವಾದ ಆಯತ್ 3
ಮನುಷ್ಯನು ಬೆರಗಾಗಿ ಹೇಳುವನು, ಇದಕ್ಕೇನಾಗಿದೆ?
يَوْمَئِذٍ تُحَدِّثُ أَخْبَارَهَا ۝٤
📖 ಅನುವಾದ ಆಯತ್ 4
ಅಂದು ಭೂಮಿಯು ತನ್ನ ಸಕಲ ವೃತ್ತಾಂತಗಳನ್ನು ತಿಳಿಸಿಕೊಡುವುದು.
بِأَنَّ رَبَّكَ أَوْحَىٰ لَهَا ۝٥
📖 ಅನುವಾದ ಆಯತ್ 5
ಇದೇಕೆಂದರೆ ನಿಮ್ಮ ಪ್ರಭುವು ಅದಕ್ಕೆ ಆದೇಶ ನೀಡಿರುವನು
يَوْمَئِذٍ يَصْدُرُ النَّاسُ أَشْتَاتًا لِّيُرَوْا أَعْمَالَهُمْ ۝٦
📖 ಅನುವಾದ ಆಯತ್ 6
ಅಂದು ಜನರಿಗೆ ಅವರ ರ‍್ಮಗಳನ್ನು ತೋರಿಸಿಕೊಡಲಿಕ್ಕಾಗಿ ಅವರು ವಿವಿಧ ಗುಂಪುಗಳಾಗಿ (ಗೋರಿಗಳಿಂದ) ಹೊರಡುವರು.
فَمَن يَعْمَلْ مِثْقَالَ ذَرَّةٍ خَيْرًا يَرَهُ ۝٧
📖 ಅನುವಾದ ಆಯತ್ 7
ಆಗ ಯಾರು ಅಣುತೂಕದಷ್ಟು ಒಳಿತನ್ನು ಮಾಡಿರುವನೋ ಅವನು ಅದನ್ನು ಕಾಣುವನು.
وَمَن يَعْمَلْ مِثْقَالَ ذَرَّةٍ شَرًّا يَرَهُ ۝٨
📖 ಅನುವಾದ ಆಯತ್ 8
ಮತ್ತು ಯಾರು ಅಣು ತೂಕದಷ್ಟು ಕೆಡುಕು ಮಾಡಿರುವನೋ ಅವನು ಅದನ್ನು ಕಾಣುವನು.
← 98 ಅಜ್-ಜಲ್ಜಲಾ (99/114) 100 →
ಓದಿ ಸೂರಾ ಅಜ್-ಜಲ್ಜಲಾ ಕನ್ನಡ ಅನುವಾದ – ಪಠಣ ಮತ್ತು ಆಡಿಯೋ

99الزلزلة Az-Zalzalah 📚 8 ಆಯತ್ مدنية

ಆಯತ್‌ವಾರು – ಸೂರಾ ಅಜ್-ಜಲ್ಜಲಾ — 8 ಆಯತ್




ಪವಿತ್ರ ಕುರಾನ್


Monday, September 7, 2026

Don't forget us in your sincere prayers