ಅಲ್-ಫುರ್ಕಾನ್ · 48/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
وَهُوَ الَّذِي أَرْسَلَ الرِّيَاحَ بُشْرًا بَيْنَ يَدَيْ رَحْمَتِهِ ۚ وَأَنزَلْنَا مِنَ السَّمَاءِ مَاءً طَهُورًا ۝٤٨
Wa Huwal lazeee arsalar riyaaha bushram baina yadai rahmatih; wa anzalnaa minas samaaa`i maaa`an tahooraa
📖 ಕನ್ನಡ ಅರ್ಥ
ಅವನೇ ತನ್ನ ಕರುಣೆಗೆ ಮುಂಚೆ ಸುವಾರ್ತೆಯನ್ನು ನೀಡುವ ಮಾರುತಗಳನ್ನು ಕಳುಹಿಸುತ್ತಾನೆ ನಾವು ಆಕಾಶದಿಂದ ಶುದ್ಧ ನೀರನ್ನು ಸುರಿಸುತ್ತೇವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 46-50 — ಸೂರಾ ಅಲ್-ಫುರ್ಕಾನ್

46ثُمَّ قَبَضْنَاهُ إِلَيْنَا قَبْضًا يَسِيرًا
ಆ ನಂತರ ನಾವು ಆ ನೆರಳನ್ನು ಮೆಲ್ಲ ಮೆಲ್ಲನೆ ನಮ್ಮೆಡೆಗೆ ಎಳೆಯುತ್ತೇವೆ.
47وَهُوَ الَّذِي جَعَلَ لَكُمُ اللَّيْلَ لِبَاسًا وَالنَّوْمَ سُبَاتًا وَجَعَلَ النَّهَارَ نُشُورًا
ಅವನೇ ಅಲ್ಲಾಹ್ ನಿಮಗೆ ರಾತ್ರಿಯನ್ನು ಮರೆಯನ್ನಾಗಿಯೂ, ನಿದ್ರೆಯನ್ನು ವಿಶ್ರಾಂತಿಯನ್ನಾಗಿಯೂ ಮತ್ತು ಹಗಲನ್ನು ಚಟುವಟಿಕೆಯ ವೇಳೆಯನ್ನಾಗಿಯೂ ಮಾಡಿದನು.
48وَهُوَ الَّذِي أَرْسَلَ الرِّيَاحَ بُشْرًا بَيْنَ يَدَيْ رَحْمَتِهِ ۚ وَأَنزَلْنَا مِنَ السَّمَاءِ مَاءً طَهُورًا
ಅವನೇ ತನ್ನ ಕರುಣೆಗೆ ಮುಂಚೆ ಸುವಾರ್ತೆಯನ್ನು ನೀಡುವ ಮಾರುತಗಳನ್ನು ಕಳುಹಿಸುತ್ತಾನೆ ನಾವು ಆಕಾಶದಿಂದ ಶುದ್ಧ ನೀರನ್ನು ಸುರಿಸುತ್ತೇವೆ.
49لِّنُحْيِيَ بِهِ بَلْدَةً مَّيْتًا وَنُسْقِيَهُ مِمَّا خَلَقْنَا أَنْعَامًا وَأَنَاسِيَّ كَثِيرًا
ಅದರ ಮೂಲಕ ನಿರ್ಜೀವ ಭೂಮಿಗೆ ಜೀವ ನೀಡಲೆಂದಾಗಿದೆ ಮತ್ತು ನಾವು ಅದನ್ನು ನಮ್ಮ ಸೃಷ್ಟಿಗಳ ಪೈಕಿ ಅನೇಕ ಜಾನುವಾರುಗಳಿಗೂ, ಅಸಂಖ್ಯಾತ ಮನುಷ್ಯರಿಗೂ ಕುಡಿಸಲಿಕ್ಕಾಗಿ.
50وَلَقَدْ صَرَّفْنَاهُ بَيْنَهُمْ لِيَذَّكَّرُوا فَأَبَىٰ أَكْثَرُ النَّاسِ إِلَّا كُفُورًا
ಅವರು ಉಪದೇಶ ಸ್ವೀಕರಿಸಲೆಂದು ನಾವು ಅದನ್ನು ಅವರ ನಡುವೆ ವಿವಿಧ ರೂಪದಲ್ಲಿ ವಿವರಿಸಿ ಕೊಟ್ಟಿದ್ದೇವೆ. ಆದರೆ ಹೆಚ್ಚಿನ ಜನರು ಕೃತಘ್ನತೆಯ ಹೊರತು ಇನ್ನಾವುದಕ್ಕೂ ಒಪ್ಪಲಿಲ್ಲ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
48ಆಯತ್

ಅನುವಾದ — ಅಲ್-ಫುರ್ಕಾನ್ 48

ಸೂರಾ ಅಲ್-ಫುರ್ಕಾನ್ ಆಯತ್ 48 - ಓದಿ, ಆಲಿಸಿ, ಅನುವಾದ, ಕನ್ನಡ : ಅವನೇ ತನ್ನ ಕರುಣೆಗೆ ಮುಂಚೆ ಸುವಾರ್ತೆಯನ್ನು ನೀಡುವ ಮಾರುತಗಳನ್ನು ಕಳುಹಿಸುತ್ತಾನೆ ನಾವು ಆಕಾಶದಿಂದ…

ಸೂರಾ ಆಯತ್ 48/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 46–50. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers