ಅಲ್-ವಾಕಿಯಾ · 28/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
فِي سِدْرٍ مَّخْضُودٍ ۝٢٨
Fee sidrim makhdood
📖 ಕನ್ನಡ ಅರ್ಥ
ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 26-30 — ಸೂರಾ ಅಲ್-ವಾಕಿಯಾ

26إِلَّا قِيلًا سَلَامًا سَلَامًا
ಕೇವಲ ಶಾಂತಿಯೇ ಶಾಂತಿಯ ಶಬ್ದವಿರುವುದು.
27وَأَصْحَابُ الْيَمِينِ مَا أَصْحَابُ الْيَمِينِ
ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !
28فِي سِدْرٍ مَّخْضُودٍ
ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.
29وَطَلْحٍ مَّنضُودٍ
ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.
30وَظِلٍّ مَّمْدُودٍ
ಬಹುದೂರ ಹಬ್ಬಿರುವ ನೆರಳು ಇರುವುದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
28ಆಯತ್

ಅನುವಾದ — ಅಲ್-ವಾಕಿಯಾ 28

ಸೂರಾ ಅಲ್-ವಾಕಿಯಾ ಆಯತ್ 28 - ಓದಿ, ಆಲಿಸಿ, ಅನುವಾದ, ಕನ್ನಡ : ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.

ಸೂರಾ ಆಯತ್ 28/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 26–30. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers