ಅಲ್-ವಾಕಿಯಾ · 29/96
ಅನುವಾದ ಉಚ್ಚಾರಣೆ — ಸೂರಾ ಅಲ್-ವಾಕಿಯಾ
وَطَلْحٍ مَّنضُودٍ ۝٢٩
Wa talhim mandood
📖 ಕನ್ನಡ ಅರ್ಥ
ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.

🎧 ಆಲಿಸಿ


📜 ಆಯತ್ 27-31 — ಸೂರಾ ಅಲ್-ವಾಕಿಯಾ

27وَأَصْحَابُ الْيَمِينِ مَا أَصْحَابُ الْيَمِينِ
ಬಲಭಾಗದವರು ! ಬಲಭಾಗದವರು ಅದೆಷ್ಟು ಉತ್ತಮರು !
28فِي سِدْرٍ مَّخْضُودٍ
ಅವರಿಗೆ ಮುಳ್ಳುಗಳಿಲ್ಲದ ಬಾರೆ ಮರ ಇರುವುದು.
29وَطَلْحٍ مَّنضُودٍ
ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.
30وَظِلٍّ مَّمْدُودٍ
ಬಹುದೂರ ಹಬ್ಬಿರುವ ನೆರಳು ಇರುವುದು.
31وَمَاءٍ مَّسْكُوبٍ
ಸದಾ ಹರಿಯುತ್ತಿರುವ ನೀರು ಸಹ ಇರುವುದು.
ಅಲ್-ವಾಕಿಯಾಕುರಾನ್ ಸೂಚಿ
96ಆಯತ್
MeccanRevelation
29ಆಯತ್

ಅನುವಾದ — ಅಲ್-ವಾಕಿಯಾ 29

ಸೂರಾ ಅಲ್-ವಾಕಿಯಾ ಆಯತ್ 29 - ಓದಿ, ಆಲಿಸಿ, ಅನುವಾದ, ಕನ್ನಡ : ದಟ್ಟವಾದ ಗೊನೆಗಳುಳ್ಳ ಬಾಳೆಹಣ್ಣುಗಳು ಇರುವುದು.

ಸೂರಾ ಆಯತ್ 29/96 — ಸೂರಾ ಅಲ್-ವಾಕಿಯಾ الواقعة (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ವಾಕಿಯಾ ಆಲಿಸಿ, ಸೂರಾ ಅಲ್-ವಾಕಿಯಾ ಅನುವಾದ, ಸೂರಾ ಅಲ್-ವಾಕಿಯಾ mp3, ಸೂರಾ ಅಲ್-ವಾಕಿಯಾ pdf. ಆಯತ್ 27–31. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers