ಅಲ್-ಅನ್ಫಾಲ್ · 7/75
ಅನುವಾದ ಉಚ್ಚಾರಣೆ — ಸೂರಾ ಅಲ್-ಅನ್ಫಾಲ್
وَإِذْ يَعِدُكُمُ اللَّهُ إِحْدَى الطَّائِفَتَيْنِ أَنَّهَا لَكُمْ وَتَوَدُّونَ أَنَّ غَيْرَ ذَاتِ الشَّوْكَةِ تَكُونُ لَكُمْ وَيُرِيدُ اللَّهُ أَن يُحِقَّ الْحَقَّ بِكَلِمَاتِهِ وَيَقْطَعَ دَابِرَ الْكَافِرِينَ ۝٧
Wa iz ya`idukumul laahu ihdat taaa`ifataini annahaa lakum wa tawaddoona anna ghaira zaatish shawkati takoonu lakum wa yureedul laahu ai yuhiqqal haqqa bikalimaatihee wa taqta`a daabiral kaafireen
📖 ಕನ್ನಡ ಅರ್ಥ
ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 5-9 — ಸೂರಾ ಅಲ್-ಅನ್ಫಾಲ್

5كَمَا أَخْرَجَكَ رَبُّكَ مِن بَيْتِكَ بِالْحَقِّ وَإِنَّ فَرِيقًا مِّنَ الْمُؤْمِنِينَ لَكَارِهُونَ
ಇದು ಸತ್ಯವಿಶ್ವಾಸಿಗಳ ಒಂದು ಪಂಗಡಕ್ಕೆ ಭಾರವೆನಿಸಿದರೂ ನಿಮ್ಮ ಪ್ರಭುವು ನಿಮ್ಮನ್ನು (ಪೈಗಂಬರರನ್ನು) ನಿಮ್ಮ ಮನೆಯಿಂದ ಸತ್ಯದೊಂದಿಗೆ ಹೊರಡಿಸಿದ.
6يُجَادِلُونَكَ فِي الْحَقِّ بَعْدَمَا تَبَيَّنَ كَأَنَّمَا يُسَاقُونَ إِلَى الْمَوْتِ وَهُمْ يَنظُرُونَ
ಅವರು ನೋಡುತ್ತಿರುವಂತೆ ಅವರನ್ನು ಮರಣದೆಡೆಗೆ ಕೊಂಡೊಯ್ಯುತ್ತಿರುವರು ಎಂಬAತೆ ಸತ್ಯವು ಸ್ಪಷ್ಟವಾದ ನಂತರವೂ ಅವರು ಇದರ ಕುರಿತು ನಿಮ್ಮೊಂದಿಗೆ ತರ್ಕಿಸುತ್ತಿದ್ದಾರೆ.
7وَإِذْ يَعِدُكُمُ اللَّهُ إِحْدَى الطَّائِفَتَيْنِ أَنَّهَا لَكُمْ وَتَوَدُّونَ أَنَّ غَيْرَ ذَاتِ الشَّوْكَةِ تَكُونُ لَكُمْ وَيُرِيدُ اللَّهُ أَن يُحِقَّ الْحَقَّ بِكَلِمَاتِهِ وَيَقْطَعَ دَابِرَ الْكَافِرِينَ
ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು ಸ್ಮರಿಸಿರಿ ಮತ್ತು ನೀವು ನಿರಾಯುಧವಾದ ತಂಡವು ನಿಮ್ಮ ವಶಕ್ಕೆ ಬರಲೆಂದು ಆಶಿಸಿದ್ದಿರಿ ಮತ್ತು ಅಲ್ಲಾಹನು ತನ್ನ ಆಜ್ಞೆಗಳ ಮೂಲಕ ಸತ್ಯವನ್ನು ಸತ್ಯವನ್ನಾಗಿ ಮಾಡಲೆಂದೂ, ಸತ್ಯನಿಷೇಧಿಗಳನ್ನು ಬುಡಸಮೇತ ಕಿತ್ತೆಸೆಯಲೆಂದೂ ಇಚ್ಛಿಸಿದನು.
8لِيُحِقَّ الْحَقَّ وَيُبْطِلَ الْبَاطِلَ وَلَوْ كَرِهَ الْمُجْرِمُونَ
ಇದು ಅಪರಾಧಿಗಳು ಅದೆಷ್ಟು ಅಸಹ್ಯಪಟ್ಟರು ಸತ್ಯವನ್ನು ಸತ್ಯವನ್ನಾಗಿಸಲು, ಮಿಥ್ಯವನ್ನು ಮಿಥ್ಯವನ್ನಾಗಿಸಲು ಆಗಿತ್ತು.
9إِذْ تَسْتَغِيثُونَ رَبَّكُمْ فَاسْتَجَابَ لَكُمْ أَنِّي مُمِدُّكُم بِأَلْفٍ مِّنَ الْمَلَائِكَةِ مُرْدِفِينَ
ನೀವು ನಿಮ್ಮ ಪ್ರಭುವಿನೊಂದಿಗೆ ಬೇಡಿಕೊಳ್ಳುತ್ತಿದ್ದ ಸಂದರ್ಭವನ್ನು ಸ್ಮರಿಸಿರಿ. ಆಗ ಅವನು ನಿಮ್ಮ ಕರೆಗೆ ಓಗೊಟ್ಟು, ನಾನು ನಿಮಗೆ ನಿರಂತರವಾಗಿ ಒಂದು ಸಾವಿರ ಮಲಕ್‌ಗಳ ಮೂಲಕ ಸಹಾಯ ಮಾಡುವೆನು ಎಂದನು.
ಅಲ್-ಅನ್ಫಾಲ್ಕುರಾನ್ ಸೂಚಿ
75ಆಯತ್
MedinanRevelation
7ಆಯತ್

ಅನುವಾದ — ಅಲ್-ಅನ್ಫಾಲ್ 7

ಸೂರಾ ಅಲ್-ಅನ್ಫಾಲ್ ಆಯತ್ 7 - ಓದಿ, ಆಲಿಸಿ, ಅನುವಾದ, ಕನ್ನಡ : ಎರಡು ತಂಡಗಳ ಪೈಕಿ ಒಂದು ನಿಮ್ಮ ಪಾಲಾಗುವುದೆಂದು ಅಲ್ಲಾಹನು ನಿಮ್ಮೊಂದಿಗೆ ಮಾಡಿದ್ದ ವಾಗ್ದಾನವನ್ನು…

ಸೂರಾ ಆಯತ್ 7/75 — ಸೂರಾ ಅಲ್-ಅನ್ಫಾಲ್ الأنفال (Medinan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಅನ್ಫಾಲ್ ಆಲಿಸಿ, ಸೂರಾ ಅಲ್-ಅನ್ಫಾಲ್ ಅನುವಾದ, ಸೂರಾ ಅಲ್-ಅನ್ಫಾಲ್ mp3, ಸೂರಾ ಅಲ್-ಅನ್ಫಾಲ್ pdf. ಆಯತ್ 5–9. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers