ಅಲ್-ಆದಿಯಾತ್ · 1/11
ಅನುವಾದ ಉಚ್ಚಾರಣೆ — ಸೂರಾ ಅಲ್-ಆದಿಯಾತ್
وَالْعَادِيَاتِ ضَبْحًا ۝١
Wal`aadi yaati dabha
📖 ಕನ್ನಡ ಅರ್ಥ
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.

🎧 ಆಲಿಸಿ


📜 ಆಯತ್ 1-3 — ಸೂರಾ ಅಲ್-ಆದಿಯಾತ್

1وَالْعَادِيَاتِ ضَبْحًا
ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.
2فَالْمُورِيَاتِ قَدْحًا
ಬಳಿಕ ಗೊರಸು ಬಡಿದುಕಿಡಿ ಹಾರಿಸುವವುಗಳಾಣೆ.
3فَالْمُغِيرَاتِ صُبْحًا
ಪ್ರಭಾತದ ವೇಳೆ ಆಕ್ರಮಣ ಗೈಯ್ಯುವವುಗಳಾಣೆ.
ಅಲ್-ಆದಿಯಾತ್ಕುರಾನ್ ಸೂಚಿ
11ಆಯತ್
MeccanRevelation
1ಆಯತ್

ಅನುವಾದ — ಅಲ್-ಆದಿಯಾತ್ 1

ಸೂರಾ ಅಲ್-ಆದಿಯಾತ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಏದುಸಿರು ಬಿಡುತ್ತಾ ಓಡುವ ಕುದುರೆಗಳಾಣೆ.

ಸೂರಾ ಆಯತ್ 1/11 — ಸೂರಾ ಅಲ್-ಆದಿಯಾತ್ العاديات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆದಿಯಾತ್ ಆಲಿಸಿ, ಸೂರಾ ಅಲ್-ಆದಿಯಾತ್ ಅನುವಾದ, ಸೂರಾ ಅಲ್-ಆದಿಯಾತ್ mp3, ಸೂರಾ ಅಲ್-ಆದಿಯಾತ್ pdf. ಆಯತ್ 1–3. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers