ಅಲ್-ಆದಿಯಾತ್ · 10/11
ಅನುವಾದ ಉಚ್ಚಾರಣೆ — ಸೂರಾ ಅಲ್-ಆದಿಯಾತ್
وَحُصِّلَ مَا فِي الصُّدُورِ ۝١٠
Wa hussila maa fis sudoor
📖 ಕನ್ನಡ ಅರ್ಥ
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 8-11 — ಸೂರಾ ಅಲ್-ಆದಿಯಾತ್

8وَإِنَّهُ لِحُبِّ الْخَيْرِ لَشَدِيدٌ
ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.
9۞ أَفَلَا يَعْلَمُ إِذَا بُعْثِرَ مَا فِي الْقُبُورِ
ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?
10وَحُصِّلَ مَا فِي الصُّدُورِ
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.
11إِنَّ رَبَّهُم بِهِمْ يَوْمَئِذٍ لَّخَبِيرٌ
ನಿಸ್ಸಂದೇಹವಾಗಿಯೂ ಅಂದು ಅವರ ಪ್ರಭು ಅವರ ಸ್ಥಿತಿಯ ಕುರಿತು ಸಂಪರ‍್ಣ ಅರಿವು ಉಳ್ಳವನಾಗಿರುವನು.
ಅಲ್-ಆದಿಯಾತ್ಕುರಾನ್ ಸೂಚಿ
11ಆಯತ್
MeccanRevelation
10ಆಯತ್

ಅನುವಾದ — ಅಲ್-ಆದಿಯಾತ್ 10

ಸೂರಾ ಅಲ್-ಆದಿಯಾತ್ ಆಯತ್ 10 - ಓದಿ, ಆಲಿಸಿ, ಅನುವಾದ, ಕನ್ನಡ : ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.

ಸೂರಾ ಆಯತ್ 10/11 — ಸೂರಾ ಅಲ್-ಆದಿಯಾತ್ العاديات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆದಿಯಾತ್ ಆಲಿಸಿ, ಸೂರಾ ಅಲ್-ಆದಿಯಾತ್ ಅನುವಾದ, ಸೂರಾ ಅಲ್-ಆದಿಯಾತ್ mp3, ಸೂರಾ ಅಲ್-ಆದಿಯಾತ್ pdf. ಆಯತ್ 8–11. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers