ಅಲ್-ಆದಿಯಾತ್ · 8/11
ಅನುವಾದ ಉಚ್ಚಾರಣೆ — ಸೂರಾ ಅಲ್-ಆದಿಯಾತ್
وَإِنَّهُ لِحُبِّ الْخَيْرِ لَشَدِيدٌ ۝٨
Wa innahu lihubbil khairi la shadeed
📖 ಕನ್ನಡ ಅರ್ಥ
ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ಅಲ್-ಆದಿಯಾತ್

6إِنَّ الْإِنسَانَ لِرَبِّهِ لَكَنُودٌ
ಖಂಡಿತವಾಗಿಯೂ ಮನುಷ್ಯನು ತನ್ನ ಪ್ರಭುವಿಗೆ ಮಹಾ ಕೃತಘ್ನನಾಗಿದ್ದಾನೆ,
7وَإِنَّهُ عَلَىٰ ذَٰلِكَ لَشَهِيدٌ
ಖಂಡಿತವಾಗಿಯೂ ಸ್ವತಃ ಅವನು ಇದಕ್ಕೆ ಸಾಕ್ಷಿಯಾಗಿದ್ದಾನೆ.
8وَإِنَّهُ لِحُبِّ الْخَيْرِ لَشَدِيدٌ
ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.
9۞ أَفَلَا يَعْلَمُ إِذَا بُعْثِرَ مَا فِي الْقُبُورِ
ಗೋರಿಗಳಲ್ಲಿರುವುದೆಲ್ಲವನ್ನು ಹೊರತರಲಾಗುವ ಕುರಿತು ಅವನಿಗೆ ಅರಿವಿಲ್ಲವೇ?
10وَحُصِّلَ مَا فِي الصُّدُورِ
ಹೃದಯಗಳಲ್ಲಿರುವ ರಹಸ್ಯ ಮಾತುಗಳನ್ನು ಬಹಿರಂಗ ಗೊಳಿಸಲಾಗುವುದು.
ಅಲ್-ಆದಿಯಾತ್ಕುರಾನ್ ಸೂಚಿ
11ಆಯತ್
MeccanRevelation
8ಆಯತ್

ಅನುವಾದ — ಅಲ್-ಆದಿಯಾತ್ 8

ಸೂರಾ ಅಲ್-ಆದಿಯಾತ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅವನು ಸಂಪತ್ತಿನ ಅತಿಯಾದ ಮೋಹದಲ್ಲಿ ಸಿಲುಕಿ ಕೊಂಡಿದ್ದಾನೆ.

ಸೂರಾ ಆಯತ್ 8/11 — ಸೂರಾ ಅಲ್-ಆದಿಯಾತ್ العاديات (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಆದಿಯಾತ್ ಆಲಿಸಿ, ಸೂರಾ ಅಲ್-ಆದಿಯಾತ್ ಅನುವಾದ, ಸೂರಾ ಅಲ್-ಆದಿಯಾತ್ mp3, ಸೂರಾ ಅಲ್-ಆದಿಯಾತ್ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers