ಅಲ್-ಇನ್ಶಿರಾಹ್ · 3/8
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿರಾಹ್
الَّذِي أَنقَضَ ظَهْرَكَ ۝٣
Allazee anqada zahrak
📖 ಕನ್ನಡ ಅರ್ಥ
ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.

🎧 ಆಲಿಸಿ


📜 ಆಯತ್ 1-5 — ಸೂರಾ ಅಲ್-ಇನ್ಶಿರಾಹ್

1أَلَمْ نَشْرَحْ لَكَ صَدْرَكَ
ನಾವು ನಿಮಗಾಗಿ ನಿಮ್ಮ ಹೃದಯವನ್ನು ವಿಶಾಲಗೊಳಿಸಲಿಲ್ಲವೇ ?
2وَوَضَعْنَا عَنكَ وِزْرَكَ
ಮತ್ತು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಲಿಲ್ಲವೇ ?
3الَّذِي أَنقَضَ ظَهْرَكَ
ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.
4وَرَفَعْنَا لَكَ ذِكْرَكَ
ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.
5فَإِنَّ مَعَ الْعُسْرِ يُسْرًا
ಆದ್ದರಿಂದ ಖಂಡಿತವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
ಅಲ್-ಇನ್ಶಿರಾಹ್ಕುರಾನ್ ಸೂಚಿ
8ಆಯತ್
MeccanRevelation
3ಆಯತ್

ಅನುವಾದ — ಅಲ್-ಇನ್ಶಿರಾಹ್ 3

ಸೂರಾ ಅಲ್-ಇನ್ಶಿರಾಹ್ ಆಯತ್ 3 - ಓದಿ, ಆಲಿಸಿ, ಅನುವಾದ, ಕನ್ನಡ : ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.

ಸೂರಾ ಆಯತ್ 3/8 — ಸೂರಾ ಅಲ್-ಇನ್ಶಿರಾಹ್ الشرح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿರಾಹ್ ಆಲಿಸಿ, ಸೂರಾ ಅಲ್-ಇನ್ಶಿರಾಹ್ ಅನುವಾದ, ಸೂರಾ ಅಲ್-ಇನ್ಶಿರಾಹ್ mp3, ಸೂರಾ ಅಲ್-ಇನ್ಶಿರಾಹ್ pdf. ಆಯತ್ 1–5. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Tuesday, September 8, 2026

Don't forget us in your sincere prayers