ಅಲ್-ಇನ್ಶಿರಾಹ್ · 4/8
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿರಾಹ್
وَرَفَعْنَا لَكَ ذِكْرَكَ ۝٤
Wa raf `ana laka zikrak
📖 ಕನ್ನಡ ಅರ್ಥ
ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 2-6 — ಸೂರಾ ಅಲ್-ಇನ್ಶಿರಾಹ್

2وَوَضَعْنَا عَنكَ وِزْرَكَ
ಮತ್ತು ನಿಮ್ಮಿಂದ ನಿಮ್ಮ ಭಾರವನ್ನು ಇಳಿಸಲಿಲ್ಲವೇ ?
3الَّذِي أَنقَضَ ظَهْرَكَ
ಅದು ನಿಮ್ಮ ಬೆನ್ನು ಮುರಿಯುತ್ತಿತ್ತು.
4وَرَفَعْنَا لَكَ ذِكْرَكَ
ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.
5فَإِنَّ مَعَ الْعُسْرِ يُسْرًا
ಆದ್ದರಿಂದ ಖಂಡಿತವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
6إِنَّ مَعَ الْعُسْرِ يُسْرًا
ನಿಸ್ಸಂಶಯವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
ಅಲ್-ಇನ್ಶಿರಾಹ್ಕುರಾನ್ ಸೂಚಿ
8ಆಯತ್
MeccanRevelation
4ಆಯತ್

ಅನುವಾದ — ಅಲ್-ಇನ್ಶಿರಾಹ್ 4

ಸೂರಾ ಅಲ್-ಇನ್ಶಿರಾಹ್ ಆಯತ್ 4 - ಓದಿ, ಆಲಿಸಿ, ಅನುವಾದ, ಕನ್ನಡ : ನಾವು ನಿಮಗಾಗಿ ನಿಮ್ಮ ಕರ‍್ತಿಯನ್ನು ಉನ್ನತಗೊಳಿಸಿದೆವು.

ಸೂರಾ ಆಯತ್ 4/8 — ಸೂರಾ ಅಲ್-ಇನ್ಶಿರಾಹ್ الشرح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿರಾಹ್ ಆಲಿಸಿ, ಸೂರಾ ಅಲ್-ಇನ್ಶಿರಾಹ್ ಅನುವಾದ, ಸೂರಾ ಅಲ್-ಇನ್ಶಿರಾಹ್ mp3, ಸೂರಾ ಅಲ್-ಇನ್ಶಿರಾಹ್ pdf. ಆಯತ್ 2–6. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers