ಅಲ್-ಇನ್ಶಿರಾಹ್ · 8/8
ಅನುವಾದ ಉಚ್ಚಾರಣೆ — ಸೂರಾ ಅಲ್-ಇನ್ಶಿರಾಹ್
وَإِلَىٰ رَبِّكَ فَارْغَب ۝٨
Wa ilaa rabbika far ghab
📖 ಕನ್ನಡ ಅರ್ಥ
ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.

🎧 ಆಲಿಸಿ


📜 ಆಯತ್ 6-8 — ಸೂರಾ ಅಲ್-ಇನ್ಶಿರಾಹ್

6إِنَّ مَعَ الْعُسْرِ يُسْرًا
ನಿಸ್ಸಂಶಯವಾಗಿಯೂ ಕಷ್ಟದ ಜೊತೆಗೆ ಅನುಕೂಲತೆಯಿದೆ.
7فَإِذَا فَرَغْتَ فَانصَبْ
ಆದ್ದರಿಂದ ನಿಮಗೆ ಬಿಡುವಾದಾಗಲೆಲ್ಲಾ ಆರಾಧನೆಯಲ್ಲಿ ಪರಿಶ್ರಮ ಪಡಿರಿ.
8وَإِلَىٰ رَبِّكَ فَارْغَب
ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.
ಅಲ್-ಇನ್ಶಿರಾಹ್ಕುರಾನ್ ಸೂಚಿ
8ಆಯತ್
MeccanRevelation
8ಆಯತ್

ಅನುವಾದ — ಅಲ್-ಇನ್ಶಿರಾಹ್ 8

ಸೂರಾ ಅಲ್-ಇನ್ಶಿರಾಹ್ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಮತ್ತು ನಿಮ್ಮ ಪ್ರಭುವಿನೆಡೆಗೇ ಮನಸ್ಸನ್ನು ಕೇಂದ್ರೀಕರಿಸಿರಿ.

ಸೂರಾ ಆಯತ್ 8/8 — ಸೂರಾ ಅಲ್-ಇನ್ಶಿರಾಹ್ الشرح (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಇನ್ಶಿರಾಹ್ ಆಲಿಸಿ, ಸೂರಾ ಅಲ್-ಇನ್ಶಿರಾಹ್ ಅನುವಾದ, ಸೂರಾ ಅಲ್-ಇನ್ಶಿರಾಹ್ mp3, ಸೂರಾ ಅಲ್-ಇನ್ಶಿರಾಹ್ pdf. ಆಯತ್ 6–8. ಕನ್ನಡ ಅರ್ಥ: தமிழ்.




ಪವಿತ್ರ ಕುರಾನ್


Monday, September 7, 2026

Don't forget us in your sincere prayers