ತಾಹಾ · 8/135
ಅನುವಾದ ಉಚ್ಚಾರಣೆ — ಸೂರಾ ತಾಹಾ
اللَّهُ لَا إِلَٰهَ إِلَّا هُوَ ۖ لَهُ الْأَسْمَاءُ الْحُسْنَىٰ ۝٨
Allaahu laaa ilasha illaa Huwa lahul Asmaaa`ul Husnaa
📖 ಕನ್ನಡ ಅರ್ಥ
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 6-10 — ಸೂರಾ ತಾಹಾ

6لَهُ مَا فِي السَّمَاوَاتِ وَمَا فِي الْأَرْضِ وَمَا بَيْنَهُمَا وَمَا تَحْتَ الثَّرَىٰ
ಆಕಾಶಗಳಲ್ಲೂ, ಭೂಮಿಯಲ್ಲೂ, ಅವೆರಡರ ನಡುವೆಯೂ ಮತ್ತು (ಮಣ್ಣಿನ) ಅಡಿಯಲ್ಲೂ ಇರುವ ಸಕಲವೂ ಅವನದೇ ಆಗಿದೆ.
7وَإِن تَجْهَرْ بِالْقَوْلِ فَإِنَّهُ يَعْلَمُ السِّرَّ وَأَخْفَى
ನೀವು ನಿಮ್ಮ ಮಾತನ್ನು ಉಚ್ಛಸ್ವರದಲ್ಲಿ ಹೇಳಿದರೆ, ಅವನಂತು ರಹಸ್ಯವನ್ನು ಮತ್ತು ಅದಕ್ಕಿಂತ ಅಡಗಿರುವುದನ್ನೂ ಚೆನ್ನಾಗಿ ಬಲ್ಲನು
8اللَّهُ لَا إِلَٰهَ إِلَّا هُوَ ۖ لَهُ الْأَسْمَاءُ الْحُسْنَىٰ
ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.
9وَهَلْ أَتَاكَ حَدِيثُ مُوسَىٰ
(ಮುಹಮ್ಮದ್) ನಿಮಗೆ ಮೂಸಾರವರ ವೃತ್ತಾಂತವು ತಲುಪಿದೆಯೇ?
10إِذْ رَأَىٰ نَارًا فَقَالَ لِأَهْلِهِ امْكُثُوا إِنِّي آنَسْتُ نَارًا لَّعَلِّي آتِيكُم مِّنْهَا بِقَبَسٍ أَوْ أَجِدُ عَلَى النَّارِ هُدًى
ಅವರು ಬೆಂಕಿಯನ್ನು ಕಂಡಾಗ ತಮ್ಮ ಮನೆಯವರಿಗೆ ಹೇಳಿದರು: ನೀವು ಸ್ವಲ್ಪ ನಿಲ್ಲಿರಿ. ನಾನೊಂದು ಬೆಂಕಿಯನ್ನು ಕಂಡಿದ್ದೇನೆ. ಬಹುಶಃ ನಾನು ಅದರಿಂದ ನಿಮಗಾಗಿ ಕೆಂಡವೊAದನ್ನು ತರಬಹುದು ಅಥವಾ ಅ ಬೆಂಕಿಯ ಹತ್ತಿರ ದಾರಿಯ ಮಾಹಿತಿಯನ್ನು ಪಡೆಯುವ ಸಾಧ್ಯತೆಯಿದೆ.
ತಾಹಾಕುರಾನ್ ಸೂಚಿ
135ಆಯತ್
MeccanRevelation
8ಆಯತ್

ಅನುವಾದ — ತಾಹಾ 8

ಸೂರಾ ತಾಹಾ ಆಯತ್ 8 - ಓದಿ, ಆಲಿಸಿ, ಅನುವಾದ, ಕನ್ನಡ : ಅಲ್ಲಾಹನ ಹೊರತು ಇನ್ನಾವ ಆರಾಧ್ಯನಿಲ್ಲ ಅವನಿಗೆ ಅತ್ಯುತ್ತಮ ನಾಮಗಳಿವೆ.

ಸೂರಾ ಆಯತ್ 8/135 — ಸೂರಾ ತಾಹಾ طه (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ತಾಹಾ ಆಲಿಸಿ, ಸೂರಾ ತಾಹಾ ಅನುವಾದ, ಸೂರಾ ತಾಹಾ mp3, ಸೂರಾ ತಾಹಾ pdf. ಆಯತ್ 6–10. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers