ಅಲ್-ಫುರ್ಕಾನ್ · 1/77
ಅನುವಾದ ಉಚ್ಚಾರಣೆ — ಸೂರಾ ಅಲ್-ಫುರ್ಕಾನ್
تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا ۝١
Tabaarakal lazee nazzalal Furqaana `alaa `abdihee li yakoona lil`aalameena nazeera
📖 ಕನ್ನಡ ಅರ್ಥ
ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 1-3 — ಸೂರಾ ಅಲ್-ಫುರ್ಕಾನ್

1تَبَارَكَ الَّذِي نَزَّلَ الْفُرْقَانَ عَلَىٰ عَبْدِهِ لِيَكُونَ لِلْعَالَمِينَ نَذِيرًا
ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು ಅವತೀರ್ಣಗೊಳಿಸಿದವನು ಮಹಾಮಂಗಳಮಯನು.
2الَّذِي لَهُ مُلْكُ السَّمَاوَاتِ وَالْأَرْضِ وَلَمْ يَتَّخِذْ وَلَدًا وَلَمْ يَكُن لَّهُ شَرِيكٌ فِي الْمُلْكِ وَخَلَقَ كُلَّ شَيْءٍ فَقَدَّرَهُ تَقْدِيرًا
ಅಲ್ಲಾಹನಿಗೇ ಭೂಮಿ ಆಕಾಶಗಳ ಆಧಿಪತ್ಯವಿದೆ. ಅವನು ಯಾರನ್ನೂ ಪುತ್ರನನ್ನಾಗಿ ಮಾಡಿಕೊಂಡಿಲ್ಲ. ಅಧಿಪತ್ಯದಲ್ಲಿ ಅವನಿಗೆ ಯಾವ ಸಹಭಾಗಿಯೂ ಇಲ್ಲ ಮತ್ತು ಅವನು ಸಕಲ ವಸ್ತಗಳನ್ನೂ ಸೃಷ್ಟಿಸಿ ಒಂದು ಸರಿಯಾದ ಕ್ರಮದಲ್ಲಿರಿಸಿದನು.
3وَاتَّخَذُوا مِن دُونِهِ آلِهَةً لَّا يَخْلُقُونَ شَيْئًا وَهُمْ يُخْلَقُونَ وَلَا يَمْلِكُونَ لِأَنفُسِهِمْ ضَرًّا وَلَا نَفْعًا وَلَا يَمْلِكُونَ مَوْتًا وَلَا حَيَاةً وَلَا نُشُورًا
ಅವರು ಅಲ್ಲಾಹನ ಹೊರತು ಇತರರನ್ನುಆರಾಧ್ಯರನ್ನಾಗಿ ಮಾಡಿಕೊಂಡಿದ್ದಾರೆ. ವಸ್ತುತಃ ಅವರು ಏನನ್ನೂ ಸೃಷ್ಟಿಸಿಲ್ಲ, ಸ್ವತಃ ಅವರೇ ಸೃಷ್ಟಿಗಳು. ಮತ್ತು ಅವರು ತಮಗೂ ಯಾವುದೇ ಲಾಭ ಅಥವಾ ಹಾನಿಯ ಅಧಿಕಾರ ಹೊಂದಿಲ್ಲ ಮತ್ತು ಅವರು ಮರಣವನ್ನಾಗಲೀ, ಜೀವನವನ್ನಾಗಲೀ, ಪುನರುತ್ಥಾನಗೊಳಿಸುವುದನ್ನಾಗಲೀ ತಮ್ಮ ಅಧಿನದಲ್ಲಿ ಹೊಂದಿಲ್ಲ.
ಅಲ್-ಫುರ್ಕಾನ್ಕುರಾನ್ ಸೂಚಿ
77ಆಯತ್
MeccanRevelation
1ಆಯತ್

ಅನುವಾದ — ಅಲ್-ಫುರ್ಕಾನ್ 1

ಸೂರಾ ಅಲ್-ಫುರ್ಕಾನ್ ಆಯತ್ 1 - ಓದಿ, ಆಲಿಸಿ, ಅನುವಾದ, ಕನ್ನಡ : ಸರ್ವಲೋಕಕ್ಕೂ ಮುನ್ನೆಚ್ಚರಿಕೆ ನೀಡಲಿಕ್ಕಾಗಿ ತನ್ನ ದಾಸನ ಮೇಲೆ ಫುರ್ಕಾನ್ (ಸತ್ಯಾಸತ್ಯಗಳ ಮಾನದಂಡ) ಅನ್ನು…

ಸೂರಾ ಆಯತ್ 1/77 — ಸೂರಾ ಅಲ್-ಫುರ್ಕಾನ್ الفرقان (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಫುರ್ಕಾನ್ ಆಲಿಸಿ, ಸೂರಾ ಅಲ್-ಫುರ್ಕಾನ್ ಅನುವಾದ, ಸೂರಾ ಅಲ್-ಫುರ್ಕಾನ್ mp3, ಸೂರಾ ಅಲ್-ಫುರ್ಕಾನ್ pdf. ಆಯತ್ 1–3. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Tuesday, September 29, 2026

Don't forget us in your sincere prayers