ಅಲ್-ಜಾಸಿಯಾ · 6/37
ಅನುವಾದ ಉಚ್ಚಾರಣೆ — ಸೂರಾ ಅಲ್-ಜಾಸಿಯಾ
تِلْكَ آيَاتُ اللَّهِ نَتْلُوهَا عَلَيْكَ بِالْحَقِّ ۖ فَبِأَيِّ حَدِيثٍ بَعْدَ اللَّهِ وَآيَاتِهِ يُؤْمِنُونَ ۝٦
Tilka Aayatul laahi natloohaa `alika bilhaqq, fabiayyi hadeesim ba`dal laahi wa Aayaatihee yu`minoon
📖 ಕನ್ನಡ ಅರ್ಥ
ಇವು ಅಲ್ಲಾಹನ ಸೂಕ್ತಿಗಳಾಗಿವೆ. ಇವುಗಳನ್ನು ನಾವು ನಿಮಗೆ ಸತ್ಯದೊಂದಿಗೆ ಓದಿ ಹೇಳುತ್ತಿದ್ದೇವೆ. ಇನ್ನು ಅವರು ಅಲ್ಲಾಹನ ಹಾಗೂ ಅವನ ಸೂಕ್ತಿಗಳ ಬಳಿಕ ಇನ್ನಾವ ವೃತ್ತಾಂತದಲ್ಲಿ ವಿಶ್ವಾಸವಿಡುವರು?

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 4-8 — ಸೂರಾ ಅಲ್-ಜಾಸಿಯಾ

4وَفِي خَلْقِكُمْ وَمَا يَبُثُّ مِن دَابَّةٍ آيَاتٌ لِّقَوْمٍ يُوقِنُونَ
ಸ್ವತಃ ನಿಮ್ಮ ಸೃಷ್ಟಿಯಲ್ಲೂ, ಅವನು ಹರಡಿಸಿದಂತಹ ಜಾನುವಾರುಗಳಲ್ಲೂ ವಿಶ್ವಾಸವುಳ್ಳ ಜನರಿಗೆ ಹಲವಾರು ನಿದರ್ಶನಗಳಿವೆ.
5وَاخْتِلَافِ اللَّيْلِ وَالنَّهَارِ وَمَا أَنزَلَ اللَّهُ مِنَ السَّمَاءِ مِن رِّزْقٍ فَأَحْيَا بِهِ الْأَرْضَ بَعْدَ مَوْتِهَا وَتَصْرِيفِ الرِّيَاحِ آيَاتٌ لِّقَوْمٍ يَعْقِلُونَ
ರಾತ್ರಿ ಹಗಲುಗಳ ಬದಲಾವಣೆಯಲ್ಲೂ, ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನು ಇಳಿಸಿ ಅದರಿಂದ ಭೂಮಿಯನ್ನು ಅದರ ನಿರ್ಜೀವಾವಸ್ಥೆಯ ಬಳಿಕ ಸಜೀವಗೊಳಿಸುವುದರಲ್ಲೂ, ಮಾರುತಗಳ ಬದಲಾವಣೆಯಲ್ಲೂ ವಿವೇಕವುಳ್ಳ ಜನರಿಗೆ ಹಲವಾರು ನಿದರ್ಶನಗಳಿವೆ.
6تِلْكَ آيَاتُ اللَّهِ نَتْلُوهَا عَلَيْكَ بِالْحَقِّ ۖ فَبِأَيِّ حَدِيثٍ بَعْدَ اللَّهِ وَآيَاتِهِ يُؤْمِنُونَ
ಇವು ಅಲ್ಲಾಹನ ಸೂಕ್ತಿಗಳಾಗಿವೆ. ಇವುಗಳನ್ನು ನಾವು ನಿಮಗೆ ಸತ್ಯದೊಂದಿಗೆ ಓದಿ ಹೇಳುತ್ತಿದ್ದೇವೆ. ಇನ್ನು ಅವರು ಅಲ್ಲಾಹನ ಹಾಗೂ ಅವನ ಸೂಕ್ತಿಗಳ ಬಳಿಕ ಇನ್ನಾವ ವೃತ್ತಾಂತದಲ್ಲಿ ವಿಶ್ವಾಸವಿಡುವರು?
7وَيْلٌ لِّكُلِّ أَفَّاكٍ أَثِيمٍ
ಸುಳ್ಳುಗಾರನು, ಪಾಪಿಯು ಆದ ಪ್ರತಿಯೊಬ್ಬನಿಗೆ ವಿನಾಶವಿದೆ.
8يَسْمَعُ آيَاتِ اللَّهِ تُتْلَىٰ عَلَيْهِ ثُمَّ يُصِرُّ مُسْتَكْبِرًا كَأَن لَّمْ يَسْمَعْهَا ۖ فَبَشِّرْهُ بِعَذَابٍ أَلِيمٍ
ಅವನ ಮುಂದೆ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದರೆ ಅದನ್ನು ಕೇಳಿಸಿಕೊಂಡ ಬಳಿಕವೂ ದರ್ಪತೋರುತ್ತಾ ತಾನು ಅವುಗಳನ್ನು ಕೇಳಿಯೇ ಇಲ್ಲವೆಂಬAತೆ ಹಠ ಸಾಧಿಸಿ ನಿಲ್ಲುತ್ತಾನೆ. ಆದ್ದರಿಂದ ನೀವು ಅವನಿಗೆ ವೇದನಾಜನಕ ಯಾತನೆಯ ಶುಭ ವಾರ್ತೆಯನ್ನು ಕೊಡಿರಿ.
ಅಲ್-ಜಾಸಿಯಾಕುರಾನ್ ಸೂಚಿ
37ಆಯತ್
MeccanRevelation
6ಆಯತ್

ಅನುವಾದ — ಅಲ್-ಜಾಸಿಯಾ 6

ಸೂರಾ ಅಲ್-ಜಾಸಿಯಾ ಆಯತ್ 6 - ಓದಿ, ಆಲಿಸಿ, ಅನುವಾದ, ಕನ್ನಡ : ಇವು ಅಲ್ಲಾಹನ ಸೂಕ್ತಿಗಳಾಗಿವೆ. ಇವುಗಳನ್ನು ನಾವು ನಿಮಗೆ ಸತ್ಯದೊಂದಿಗೆ ಓದಿ ಹೇಳುತ್ತಿದ್ದೇವೆ. ಇನ್ನು…

ಸೂರಾ ಆಯತ್ 6/37 — ಸೂರಾ ಅಲ್-ಜಾಸಿಯಾ الجاثية (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಅಲ್-ಜಾಸಿಯಾ ಆಲಿಸಿ, ಸೂರಾ ಅಲ್-ಜಾಸಿಯಾ ಅನುವಾದ, ಸೂರಾ ಅಲ್-ಜಾಸಿಯಾ mp3, ಸೂರಾ ಅಲ್-ಜಾಸಿಯಾ pdf. ಆಯತ್ 4–8. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers