ಖಾಫ್ · 37/45
ಅನುವಾದ ಉಚ್ಚಾರಣೆ — ಸೂರಾ ಖಾಫ್
إِنَّ فِي ذَٰلِكَ لَذِكْرَىٰ لِمَن كَانَ لَهُ قَلْبٌ أَوْ أَلْقَى السَّمْعَ وَهُوَ شَهِيدٌ ۝٣٧
Inna fee zaalika lazikraa liman kaana lahoo qalbun aw alqas sam`a wa huwa shaheed
📖 ಕನ್ನಡ ಅರ್ಥ
ಇದರಲ್ಲಿ ಪ್ರತಿಯೊಬ್ಬ ಹೃದಯವುಳ್ಳ, ಲಕ್ಷಕೊಟ್ಟು ಕೇಳುವ ಮತ್ತು ಉಪಸ್ಥಿತನಿರುವವನಿಗೆ ಪಾಠವಿದೆ.

M Mishary Rashid Alafasy ✓
M Mahmoud Khalil Al-Husary ✓
A Abdurrahman As-Sudais ✓
M Mohamed Siddiq Al-Minshawi ✓
A Abdul Basit Abdul Samad ✓
A Ali Al-Hudhaify ✓
A Ahmed ibn Ali al-Ajamy ✓
A Abu Bakr Ash-Shaatree ✓
M Muhammad Ayyoub ✓
A Abdullah Basfar ✓
A Abdullah Al-Juhani ✓
M Maher Al Muaiqly ✓
0:00
0:00


📜 ಆಯತ್ 35-39 — ಸೂರಾ ಖಾಫ್

35لَهُم مَّا يَشَاءُونَ فِيهَا وَلَدَيْنَا مَزِيدٌ
ಅಲ್ಲಿ ಅವರು ಬಯಸುವುದೆಲ್ಲವೂ ಅವರಿಗೆ ಸಿಗುವುದು, (ಮಾತ್ರವಲ್ಲ) ನಮ್ಮ ಬಳಿ ಇನ್ನೂ ಅಧಿಕವಿದೆ.
36وَكَمْ أَهْلَكْنَا قَبْلَهُم مِّن قَرْنٍ هُمْ أَشَدُّ مِنْهُم بَطْشًا فَنَقَّبُوا فِي الْبِلَادِ هَلْ مِن مَّحِيصٍ
ಮತ್ತು ಇವರಿಗಿಂತ ಮುಂಚೆಯೂ ನಾವು ಅದೆಷ್ಟೋ ಪೀಳಿಗೆಗಳನ್ನು ನಾಶ ಮಾಡಿದ್ದೇವೆ! ಅವರು ಇವರಿಗಿಂತ ಹೆಚ್ಚು ಬಲಶಾಲಿಗಳಾಗಿದ್ದರು, (ರಕ್ಷಣೆಗೆ) ಯಾವುದಾದರೂ ಅಭಯ ಸ್ಥಾನವಿದೆಯೇ ಎಂದು ಅವರು ನಾಡುಗಳನ್ನೆಲ್ಲಾ ಜಾಲಾಡಿದ್ದರು.
37إِنَّ فِي ذَٰلِكَ لَذِكْرَىٰ لِمَن كَانَ لَهُ قَلْبٌ أَوْ أَلْقَى السَّمْعَ وَهُوَ شَهِيدٌ
ಇದರಲ್ಲಿ ಪ್ರತಿಯೊಬ್ಬ ಹೃದಯವುಳ್ಳ, ಲಕ್ಷಕೊಟ್ಟು ಕೇಳುವ ಮತ್ತು ಉಪಸ್ಥಿತನಿರುವವನಿಗೆ ಪಾಠವಿದೆ.
38وَلَقَدْ خَلَقْنَا السَّمَاوَاتِ وَالْأَرْضَ وَمَا بَيْنَهُمَا فِي سِتَّةِ أَيَّامٍ وَمَا مَسَّنَا مِن لُّغُوبٍ
ನಿಶ್ಚಯವಾಗಿಯು ಆಕಾಶಗಳನ್ನು, ಭೂಮಿಯನ್ನು ಮತ್ತು ಅವುಗಳ ಮಧ್ಯೆ ಇರುವುದನ್ನು ನಾವು ಆರು ದಿನಗಳಲ್ಲಿ ಸೃಷ್ಟಿಸಿದ್ದೇವೆ, ನಮ್ಮನ್ನು ಯಾವ ದಣಿವು ಸ್ಪರ್ಶಿಸಲಿಲ್ಲ.
39فَاصْبِرْ عَلَىٰ مَا يَقُولُونَ وَسَبِّحْ بِحَمْدِ رَبِّكَ قَبْلَ طُلُوعِ الشَّمْسِ وَقَبْلَ الْغُرُوبِ
ಅದ್ದರಿಂದ (ಓ ಪೈಗಂಬರರೇ) ಅವರು ಆಡುವ ಮಾತುಗಳ ಕುರಿತು ಸಹನೆ ವಹಿಸಿರಿ ಮತ್ತು ಸೂರ್ಯೋದಯಕ್ಕೆ ಮುಂಚೆಯೂ, ಸೂರ್ಯಾಸ್ತಮಕ್ಕೆ ಮುಂಚೆಯೂ ನಿಮ್ಮ ಪ್ರಭುವಿನ ಪಾವಿತ್ರö್ಯವನ್ನು ಸ್ತುತಿಸಿರಿ.
ಖಾಫ್ಕುರಾನ್ ಸೂಚಿ
45ಆಯತ್
MeccanRevelation
37ಆಯತ್

ಅನುವಾದ — ಖಾಫ್ 37

ಸೂರಾ ಖಾಫ್ ಆಯತ್ 37 - ಓದಿ, ಆಲಿಸಿ, ಅನುವಾದ, ಕನ್ನಡ : ಇದರಲ್ಲಿ ಪ್ರತಿಯೊಬ್ಬ ಹೃದಯವುಳ್ಳ, ಲಕ್ಷಕೊಟ್ಟು ಕೇಳುವ ಮತ್ತು ಉಪಸ್ಥಿತನಿರುವವನಿಗೆ ಪಾಠವಿದೆ.

ಸೂರಾ ಆಯತ್ 37/45 — ಸೂರಾ ಖಾಫ್ ق (Meccan). ಓದಿ ಆಲಿಸಿ ಅನುವಾದ (ಕನ್ನಡ). ಆಲಿಸಿ: ಸೂರಾ ಖಾಫ್ ಆಲಿಸಿ, ಸೂರಾ ಖಾಫ್ ಅನುವಾದ, ಸೂರಾ ಖಾಫ್ mp3, ಸೂರಾ ಖಾಫ್ pdf. ಆಯತ್ 35–39. ಕನ್ನಡ ಅರ್ಥ: தமிழ்.





ಪವಿತ್ರ ಕುರಾನ್


Monday, September 28, 2026

Don't forget us in your sincere prayers